About Us Advertise with us Be a Reporter E-Paper

ವಿ +

ಕಾಲಕ್ಕಾಗಿ ಕಾಯುತ್ತಿರುವ ಮೌನಿ

ಫೇಸ್ಬುಕ್ ಹಲವಾರು ಆ್ಯಪ್‌ಗಳಿದ್ದರೂ ಸ್ನೇಹಿತ ಅನೇಕ ದಾರಿ. ಆದರೆ ನಮ್ಮಲ್ಲಿ ಸಮಯವಿಲ್ಲ. ಹೇಗೋ ಸಮಯ ಮಾ ಡಿ ವಾಟ್ಸಪ್‌ನಲ್ಲಿ ಸ್ನೇಹಿತರಿಗೆ ಮೆಸೇಜ್ ಮಾಡಿದರೆ ಅವರಿಂದ ಮರುತ್ತರ ಇಲ್ಲ.…

Read More »

ನಮಸ್ತೆ ಸರ್ ಅಂತಿಯೇನೋ ಮುಟ್ಟಾಳ!

ಆಗ ನಾನು ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದೆ. ನನ್ನ ನೆಚ್ಚಿನ ಗುರುಗಳು ಪೂಜಾರಿ ಸರ್. ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತಿದ್ದರು. ನಮಗೆ ಕನ್ನಡ ವಿಷಯ ಬೋಧನೆ ಮಾಡುತಿದ್ದರಾದರೂ, ತಮ್ಮ…

Read More »

ಪ್ಲಾಗ್ ರನ್ ಜಾಗಿಂಗ್‌ನೊಂದಿಗೆ ಕ್ಲೀನಿಂಗ್

ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲೆಂದರಲ್ಲಿ ಕಸ ಕಾಣುವುದು ನಮಗೆಲ್ಲರಿಗೂ ಅಭ್ಯಾಸವಾಗಿರುವ ವಿಚಾರ. ಒಂದು ಕಡೆ ಸ್ವಚ್ಛ ಭಾರತ್ ಆಂದೋಲನ ಮಾಡಬೇಕು ಇನ್ನೊಂದು ಕಡೆ ಬಸ್, ಕಾರಿನ ಕಿಟಕಿಯಿಂದ ಲೇಸ್,…

Read More »

ಕುಂಚದಿಂದ ಚಿತ್ತ ಗೆದ್ದ ಚಿದಾನಂದ

ಈಬಾಲ್ಯದಲ್ಲಿ ಚಿಗುರೊಡೆದ ಹವ್ಯಾಸವು ಬೆಳೆ ಯುತ್ತಾ ಬೆಳೆಯುತ್ತಾ ಗುರಿಯಾಗಿ, ಅದೇ ಬದು ಕಿನ ಗುರಿಯಾಗಿ ಬದಲಾಗುವುದುಂಟು. ಹಾಗೆ ಶ್ರದ್ಧೆ, ನಿರಂತರ ಪರಿಶ್ರಮ, ಸಾಧಿಸುವ ಛಲ ನಮ್ಮೊಳಗೆ ಅಡಗಿ…

Read More »

ನೀನೇ ನೀನೇ ಮನಸೆಲ್ಲಾ ನೀನೇ…!

ಯಾಕೆ ಹೀಗೆ ಕಾಡುತ್ತಿದ್ದೀಯಾ. ಒಂದೊಂದು ಸಾರಿ ನಿನ್ನದೇ ನೆನಪಲ್ಲಿ ಇಡೀ ರಾತ್ರಿ ಕೂರುತ್ತೇನೆ. ನನ್ನ ಹತ್ತಿರ ಮಾತಾಡಬೇಕು ಅಂತಾ ಅನಿಸುತ್ತಾ ಇಲ್ವಾ, ನನ್ನ ನೋಡಬೇಕು ಎಂಬ ಯೋಚನೆ…

Read More »

ನಿಮ್ಮೊಡನಿದ್ದು ನಿಮ್ಮಂತಾದರೆ…!

‘ಬೆಂಗಳೂರಿಗೆ ಸೇರ್ಕೊಂಡವನೆ ಹೀಗಾಗಿ ಬಿಟ್ಟ! ಆಗಾಗ ಅಪ್ಪ ಅಮ್ಮನ ನೋಡೋಕೆ ಬರ್ತಿದೋನು ಈ ನಡುವೆ ಬಂದೆ ಇಲ್ಲ. ಇಲ್ಲಿದ್ದಾಗ ಅದೆಷ್ಟು ಒಳ್ಳೆಯವನಾಗಿದ್ದ’ ಅಂತ ಊರು ಬಿಟ್ಟು ಬೆಂಗಳೂರು…

Read More »

ಮಕ್ಕಳು ನಮ್ಮದೇ ಪ್ರತಿಬಿಂಬ…!

ಪಕ್ಕದ ಮನೆಯ ಪುಟ್ಟಿ ತನ್ನ ಓರಗೆಯ ಏಳೆಂಟು ಮಕ್ಕಳನ್ನು ಒಟ್ಟು ಹಾಕಿಕೊಂಡು ಟೀಚರ್ ಆಟವನ್ನು ಆಡುತ್ತಿದ್ದಳು. ತನ್ನ ಅಮ್ಮನ ದುಪ್ಪಟ್ಟಾ ಹೊದ್ದುಕೊಂಡು, ಕೈಯ್ಯಲ್ಲಿ ಸ್ಕೇಲ್ ಒಂದನ್ನು ಹಿಡಿದುಕೊಂಡು…

Read More »

ಆನೆಗಳ ಕ್ರಿಕೆಟ್ ಆಟ ಸಕ್ರೆಬೈಲು ಆನೆಬಿಡಾರದಲ್ಲಿ …

ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಶಿವಮೊಗ್ಗ ಸನಿಹದ ಸಕ್ರೆಬೈಲಿಗೆ ಶತ ಮಾನದ ಇತಿಹಾಸವಿದೆ. ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ…

Read More »

ಕೃಷ್ಣ ಸುಂದರಿಯರ ಕಥೆ ವ್ಯಥೆ..! ಡಾರ್ಕ್ ಆಂಡ್‌ ಲವ್ಲೀ

ಮೊನ್ನೆಯಷ್ಟೆ ಜೊವಿತ ಅರನ್ಹ ಎನ್ನುವ ಮಹಿಳೆ ಯೋರ್ವರು, ದಿ ಬೆಟರ್ ಇಂಡಿಯಾ ಎನ್ನುವ ಫೇಸ್ ಬುಕ್ ಪುಟದಲ್ಲಿ ಒಂದು ಲೇಖನ ಬರೆದಿದ್ದರು. ಆ ಲೇಖನದ ಒಟ್ಟು ಸಾರಾಂಶ…

Read More »

ನಾನೆಂಬ ಅಹಂ ತೊರೆದೊಡೆ..

ಜೀವನವೇ ಒಂದು ನಾಟಕರಂಗ. ಸೂತ್ರಧಾರ ಆತ. ನಾವೆಲ್ಲಾ ಪಾತ್ರಧಾರಿಗಳು. ಒಬ್ಬೊಬ್ಬರದು ಒಂದೊಂದು ಪಾತ್ರ. ಒಂದೊಂದು ಕಥೆ. ಹಲವ ರದು ಸುಖಾಂತ. ಇನ್ನು ಕೆಲವರದು ದುಖಾಂತ. ಏನೇ ಆದರೂ…

Read More »
Language
Close