About Us Advertise with us Be a Reporter E-Paper

ದೇಶ

ಕಣಿವೆ ರಾಜ್ಯದಲ್ಲಿ ಯುವಕನನ್ನು ಅಪಹರಿಸಿ ಹತ್ಯೆಗೈದ ಭಯೋತ್ಪಾದಕರು

ಪುಲ್ವಾಮ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದ ಯುವಕನ ಶವ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು,…

Read More »

ತಮಿಳುನಾಡಿಗೆ ಅಪ್ಪಳಿಸಿದ ‘ಗಜ’: 76,290 ಜನರ ರಕ್ಷಣೆ

ನಾಗಪಟ್ಟಣ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಗಜ ಚಂಡಮಾರುತ ಬಂದು ಅಪ್ಪಳಿಸಿದೆ. ನಾಗಪಟ್ಟಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವಾರೂರು ಸೇರಿದಂತೆ ಆರು ಜಿಲ್ಲೆಗಳ ತಗ್ಗು ಪ್ರದೇಶಗಳಿಂದ…

Read More »

ಭುಗಿಲೇಳಲಿದೆಯೇ ಅ’ತೃಪ್ತಿ’?

ಕೊಚ್ಚಿ: ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ತೆರಳುವ ಸಲುವಾಗಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ…

Read More »

ಅಫ್ರಿದಿ ಹೇಳಿದ್ದು ಸರಿಯಾಗಿದೆ: ರಾಜ್‌ನಾಥ್ ಸಿಂಗ್

ದೆಹಲಿ: ಪಾಕಿಸ್ತಾನವನ್ನೇ ಸರಿಯಾಗಿ ನಿಭಾಯಿಸದವರು ಕಾಶ್ಮೀರವನ್ನು ನಿಭಾಯಿಸುವರೇ ಎಂದು ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿರುವುದು ಸರಿಯಾಗಿಯೇ ಇದೆ ಎಂದು ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ತನ್ನದೇ 4 ಪ್ರಾಂತ್ಯಗಳನ್ನು ನಿರ್ವಹಿಸಲು…

Read More »

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ: ಪಿಣರಾಯಿ ವಿಜಯನ್​

ದೆಹಲಿ:  ಕೇರಳ ಸರ್ಕಾರ ಮುಂದಿನ ದಿನಗಳಲ್ಲಿ ವಿಶೇಷ ಭದ್ರತೆಯೊಂದಿಗೆ 10-50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಬೆಟ್ಟ ಹತ್ತಲು ಪ್ರತ್ಯೇಕ ವ್ಯವಸ್ಥೆ ಮಾಡುತ್ತದೆ ಎಂದು ಪಿಣರಾಯಿ ವಿಜಯನ್​ ಅವರು ಭರವಸೆ…

Read More »

ಅಕ್ರಮ ಆಸ್ತಿ ಸಂಪಾದನೆ: ತೆಲಂಗಾಣ ಜಿಲ್ಲಾ ನ್ಯಾಯಾಧೀಶರ ಬಂಧನ

ಹೈದರಾಬಾದ್: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶ ವಿ. ವರಪ್ರಸಾದ್ ಅವರನ್ನು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಡಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಂತರ ಅವರನ್ನು ಸ್ಥಳಿಯ ನ್ಯಾಯಾಧೀಶರ…

Read More »

ನನಗೆ ಮತ್ತು ನನ್ನ ಸಮುದಾಯಕ್ಕೆ ರಕ್ಷಣೆ ಒದಗಿಸಿ: ಇಕ್ಬಾಲ್ ಅನ್ಸಾರಿ

ಲಖನೌ: ಅಯೋಧ್ಯೆ ರಾಮ ಜನ್ಮಭೂಮಿ ಭೂ ವಿವಾದ ಪ್ರಕರಣದಲ್ಲಿ ಕಕ್ಷಿದಾರರಲ್ಲೊಬ್ಬರಾಗಿರುವ ಇಕ್ಬಾಲ್ ಅನ್ಸಾರಿ ಅಯೋಧ್ಯೆಯಲ್ಲಿನ ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ನೀಡಬೆಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. ಇದೇ ನವಂಬರ್.…

Read More »

ಸಾವರ್ಕರ್‌ಗೆ ಅಪಮಾನ: ರಾಹುಲ್‌‌ ವಿರುದ್ಧ ದೂರು ದಾಖಲು

ಮುಂಬೈ:  ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸಿದ ಮತ್ತು ಸ್ವಾತಂತ್ರ್ಯ ಹೋರಾಟಗಾರದ ದಿವಂಗತ ವೀರ ಸಾವರ್ಕರ್ ಕುರಿತು ಸುಳ್ಳು ಹಾಗೂ ಅವಹೇಳನಕಾರಿ ಮಾತುಗಳನ್ನಾಡಿರುವ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್…

Read More »

125 ಕೋಟಿ ಜನರ ಹೆಸರನ್ನು ರಾಮ ಎಂದು ಬದಲಿಸಿ: ಹಾರ್ದಿಕ್ ಪಟೇಲ್

ದೆಹಲಿ: ದೇಶದ ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತ ದೇಶವಾಗುವುದಾರೆ ಎಲ್ಲ 125 ಕೋಟಿ ನಾಗರೀಕರಿಗೆ ರಾಮ ಎಂದು ನಾಮಕರಣ ಮಾಡುವುದು ಉತ್ತಮ ಎಂದು ಪಾಟಿದಾರ್ ಅನಾಮತ್ ಆಂದೋಲನ…

Read More »

ನ್ಯಾಷನಲ್‌‌ ಹೆರಾಲ್ಡ್‌‌ ಪ್ರಕರಣ: ಯಥಾಸ್ಥಿತಿ ಕಾಪಾಡಲು ಸೂಚಿಸಿದ ಹೈ-ಕೋರ್ಟ್

ದೆಹಲಿ: ಹೆರಾಲ್ಡ್ ಹೌಸ್ ಕಟ್ಟಡದಿಂದ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಸಂಸ್ಥೆಯನ್ನು ತೆರವುಗೊಳಿಸಲು ಆರಂಭಿಸುವ ಪ್ರಕ್ರಿಯೆ ಕುರಿತು ನವೆಂಬರ್ 22ರವರೆಗೂ ಯಥಾಸ್ಥಿತಿ ಕಾಪಾಡುವಂತೆ…

Read More »
Language
Close