About Us Advertise with us Be a Reporter E-Paper

ದೇಶ

ನನಗೆ ಗನ್ ಹಿಡಿಯಲು ಸಾಧ್ಯವಿಲ್ಲ, ಡ್ರೈವರ್ ಆಗಬಲ್ಲೇ: ಅಣ್ಣಾ ಹಜಾರೆ

ಈ ವಯಸ್ಸಿನಲ್ಲಿ ನಾನು ಗನ್ ಹಿಡಿದು ಹೋರಾಡಲು ಸಾಧ್ಯವಿಲ್ಲ. ಆದರೆ ನಮ್ಮ ಯೋಧರಿಗೆ ಸಹಾಯ ಮಾಡಲು ಸೇನಾ ವಾಹನದ ಡ್ರೈವರ್ ಆಗಿ ಕೆಲಸ ಮಾಡಲು ಶಕ್ತಿ ನನಗೆ…

Read More »

ಕಾಶ್ಮೀರದ ರಜೌರಿಯಲ್ಲಿ ಐಇಡಿ ಸ್ಫೋಟ; ಸೇನಾಧಿಕಾರಿ ಹುತಾತ್ಮ

ಶ್ರೀನಗರ: ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ ಬಳಿ ಐಇಡಿ ಸ್ಪೋಟಿಸಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ…

Read More »

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ತಂದೆಯ ಬಗ್ಗೆ ಹಮ್ಮೆಪಡುತ್ತೇನೆ…!

ಭುವನೇಶ್ವರ್: ಕಾಶ್ಮೀರ ಕಣಿವೆಯ ಫುಲ್ವಾಮಾದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರ ಅಟ್ಟಹಾಸದಲ್ಲಿ ನನ್ನ ತಂದೆಯನ್ನು ಕಳೆದುಕೊಂಡಿದ್ದಕ್ಕೆ ದುಃಖವಿದೆ. ಅದೇ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ತಂದೆಯ ಬಗ್ಗೆ ಹಮ್ಮೆಪಡುತ್ತೇನೆ…

Read More »

ಪುಲ್ವಾಮ ಆತ್ಮಾಹುತಿ ದಾಳಿ: 7 ಶಂಕಿತ ಉಗ್ರರ ವಶ

ಪುಲ್ವಾಮದಲ್ಲಿ ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಸಿಆರ್‌ಪಿಎಫ್ ಯೋಧರನ್ನು ಗುರಿಯಾಗಿರಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು 7…

Read More »

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಾದ್ರಾಗೆ ಮಧ್ಯಂತರ ಜಾಮೀನು ವಿಸ್ತರಣೆ

ದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣ ಸಂಬಂಧ ಉದ್ಯಮಿ ರಾಬರ್ಟ್ ವಾದ್ರಾ ಅವರ ಮಧ್ಯಂತರ ಜಾಮೀನನ್ನು ದೆಹಲಿ ಕೋರ್ಟ್ ಮಾರ್ಚ್ …

Read More »

ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಸ್ಟಾರ್ಟಿಂಗ್‌ ಟ್ರಬಲ್‌: ಉದ್ಘಾಟನೆಗೊಂಡ ಮರುದಿನವೇ ತಾಂತ್ರಿಕ ದೋಷ

ದೆಹಲಿ: ದೇಶದ ಪ್ರತಿಷ್ಠಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್‍ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಉದ್ಘಾಟನೆ ಮಾಡಿದ್ದರು. ಉದ್ಘಾಟನೆಗೊಂಡ ಮರುದಿನವೇ ಈ ದೋಷ…

Read More »

ಸರ್ವಪಕ್ಷಗಳ ಸಭೆ: ಭಯೋತ್ಪಾದನೆ ದಮನಕ್ಕೆ ಸರಕಾರಕ್ಕೆ ಪೂರ್ಣ ಬೆಂಬಲ

ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆ ಸಂದರ್ಭ, ಭಯೋತ್ಫಾದನೆಯನ್ನು ಮಟ್ಟ ಹಾಕಲು ಸರಕಾರದೊಂದಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಭೆಯಲ್ಲಿ ಸೇರಿದ್ದ ಎಲ್ಲ ಪಕ್ಷಗಳ ನಾಯಕರೂ…

Read More »

ಮಸೂದ್‌ ಅಝರ್‌ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ ಬೆಂಬಲ

ಭಾರತಕ್ಕೆ ದೊಡ್ಡ ಅಭಯವೊಂದರ ರೂಪದಲ್ಲಿ, ಪುಲ್ವಾಮಾ ಭಯೋತ್ಫಾದಕ ದಾಳಿಯ ಕಾರಣಕರ್ತ ಮೌಲಾನಾ ಮಸೂದ್‌ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಬಿಂಬಿಸುವ ಭಾರತದ ನಡೆಗೆ ಅಮೆರಿಕ ಬೆಂಬಲ ಸೂಚಿಸಿದೆ.…

Read More »

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಹುತಾತ್ಮ ಯೋಧರ ಸಂಖ್ಯೆ 49ಕ್ಕೆ ಏರಿಕೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿ ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ…

Read More »

ಪುಲ್ವಾಮಾ ಉಗ್ರರ ದಾಳಿ: ಕರಾಚಿ ಉತ್ಸವಕ್ಕೆ ಹೋಗಲ್ಲ ಎಂದ ನಟಿ ಶಬಾನಾ ಆಜ್ಮಿ, ಲೇಖಕ ಜಾವೇದ್ ಅಖ್ತರ್

ದೆಹಲಿ:  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ನಟಿ ಶಬಾನಾ ಆಜ್ಮಿ ಹಾಗೂ ಅವರ ಪತಿ ಕವಿ, ಲೇಖಕ ಜಾವೇದ್…

Read More »
Language
Close