Wednesday, 8th May 2024

ಇಂದು ಸನ್‌ರೈಸರ್ ತಂಡಕ್ಕೆ ಲಕ್ನೋ ಸೂಪರ್‌ ಜೈಂಟ್ಸ್‌ ಸವಾಲು

ಹೈದರಾಬಾದ್‌: ಸನ್‌ರೈಸರ್ ಹೈದರಾಬಾದ್‌ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ. ಹೈದರಾಬಾದ್‌ ಮತ್ತು ಲಕ್ನೋ ಒಟ್ಟಾರೆ 12 ಅಂಕ ಪಡೆದಿದ್ದು ಸದ್ಯ ಅಂಕಪಟ್ಟಿಯಲ್ಲಿ ಅನುಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿವೆ. ಹೈದರಾಬಾದ್‌ ಮತ್ತು ಲಕ್ನೋ ನಡುವಣ ಈ ಪಂದ್ಯದ ವಿಜೇತ ತಂಡವು ಪ್ಲೇ ಆಫ್ ತೇರ್ಗಡೆಗೆ ಇನ್ನಷ್ಟು ಹತ್ತಿರವಾಗಲಿದೆ. ಇದಕ್ಕಾಗಿ ಎರಡೂ ತಂಡಗಳು ಶತ ಪ್ರಯತ್ನ ಮಾಡುವುದು ನಿಶ್ಚಿತವಾಗಿದೆ. ಪ್ಯಾಟ್‌ ಕಮಿನ್ಸ್‌ […]

ಮುಂದೆ ಓದಿ

ನೀತಿ ಸಂಹಿತೆ ಉಲ್ಲಂಘನೆ: ಸಂಜು ಸ್ಯಾಮ್ಸನ್’ಗೆ ದಂಡ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ರಾಜಸ್ಥಾನ ರಾಯಲ್ಸ್ ತಂಡದ ನಾಯಕನಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಶೇ.30ರಷ್ಟು ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಮಂಗಳವಾರ ನಡೆದ...

ಮುಂದೆ ಓದಿ

ಡೆಲ್ಲಿ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

ನವದೆಹಲಿ: ದೆಹಲಿಯ ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕ್ಯಾಪಿಟಲ್ಸ್...

ಮುಂದೆ ಓದಿ

ಮಹೀಶ್ ಪತಿರಾಣಾಗೆ ಸ್ನಾಯುಸೆಳೆತ: ಶ್ರೀಲಂಕಾಕ್ಕೆ ವಾಪಸ್

ಬೆಂಗಳೂರು: ಎಸ್‌ಆರ್​ಎಚ್​​ ವಿರುದ್ಧದ ಪಂದ್ಯದ ನಂತರ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್​ ಮಹೀಶ್ ಪತಿರಾನಾ ತಮ್ಮ ತಾಯ್ನಾಡಾದ ಶ್ರೀಲಂಕಾಕ್ಕೆ ಮರಳಿದ್ದಾರೆ. ಸಿಎಸ್​​ಕೆ ಸ್ಟಾರ್​...

ಮುಂದೆ ಓದಿ

ಮಹಿಳಾ ಟಿ-20 ವಿಶ್ವಕಪ್ ಟೂರ್ನಿ: ವೇಳಾಪಟ್ಟಿ ಬಿಡುಗಡೆ

ಢಾಕಾ: 2024ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 4 ರಂದು ಸಿಲ್ಹೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತದ ಅಭಿಯಾನ ಪ್ರಾರಂಭವಾಗಲಿದೆ. ಭಾನುವಾರ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ...

ಮುಂದೆ ಓದಿ

ಇಂದು ಕೋಲ್ಕತಾ ನೈಟ್‌ ರೈಡರ್ ಗೆದ್ದರೆ ಪ್ಲೇ ಆಫ್ ಪಕ್ಕಾ

ಲಕ್ನೊ: ಅಂಕಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್‌ ರೈಡರ್ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಭಾನುವಾರದ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದು ಪ್ಲೇ ಆಫ್...

ಮುಂದೆ ಓದಿ

ಪಂಜಾಬ್‌ ಕಿಂಗ್ಸ್‌ ಗೆಲ್ಲಲು 168 ರನ್‌ ಗುರಿ

ಧರ್ಮಶಾಲಾ: ಪಂಜಾಬ್ ಕಿಂಗ್ಸ್ ತಂಡದ ಅಸಾಧಾರಣ ಬೌಲಿಂಗ್ ನಿಂದಾಗಿ, ಚೆನ್ನೈ ಸೂಪರ್‌ ಕಿಂಗ್ಸ್ ಒಂಭತ್ತು ವಿಕೆಟ್ ನಷ್ಟಕ್ಕೆ 167 ಗಳಿಸಿದೆ. ಹಾಗೂ ಪಂಜಾಬ್ ತಂಡಕ್ಕೆ 168 ರನ್‌...

ಮುಂದೆ ಓದಿ

ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಅಮಾನತು

ನವದೆಹಲಿ: ಉದ್ದೀಪನ ಮದ್ದು ಪ್ರಕರಣದಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಅವರನ್ನು ಅಮಾನತು ಮಾಡಲಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ. ಮಾರ್ಚ್ 10ರಂದು ಸೋನಾಪೇಟ್ ನಲ್ಲಿ...

ಮುಂದೆ ಓದಿ

ರಾಯಲ್​ ಚಾಲೆಂಜರ್ಸ್​-ಗುಜರಾತ್​ ಟೈಟಾನ್ಸ್​ ಇಂದು ಮರುಮುಖಾಮುಖಿ

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಹಾಲಿ ರನ್ನರ್​ಅಪ್​ ಗುಜರಾತ್​ ಟೈಟಾನ್ಸ್​ ತಂಡಗಳು ಐಪಿಎಲ್​-17ರಲ್ಲಿ ಶನಿವಾರ ಮರುಮುಖಾಮುಖಿ ಆಗಲಿವೆ. ಮತದಾನದಿಂದಾಗಿ 18 ದಿನಗಳಿಂದ ತವರಿನಿಂದ ದೂರವಿದ್ದ ಆರ್​ಸಿಬಿ...

ಮುಂದೆ ಓದಿ

ಏಕದಿನ, ಟಿ 20 ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾನೇ ಆಗ್ರಜ

ನವದೆಹಲಿ: ವಾರ್ಷಿಕ ಶ್ರೇಯಾಂಕದಲ್ಲಿ ಭಾರತವು ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಪುರುಷರ ಟೆಸ್ಟ್ ತಂಡಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ...

ಮುಂದೆ ಓದಿ

error: Content is protected !!