About Us Advertise with us Be a Reporter E-Paper

ವಿ +

ಗಾನಲೋಕದ ನಕ್ಷತ್ರ ಸುಹಾನ ಸೈಯದ್

ಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ.. ಆದರೆ ಇಲ್ಲಿ ಕಲಾ ಸರಸ್ವತಿ ಯ ಕೃಪಾಕಟಾಕ್ಷಕ್ಕೆೆ ಪಾತ್ರಳಾದದ್ದು ಒಬ್ಬ ಮುಸಲ್ಮಾನ ಹುಡುಗಿ. ಕಲೆ, ಸಂಸ್ಕೃತಿ, ಸಾಹಿತ್ಯ ಹಾಸುಹೊಕ್ಕಿರುವ ಮಲೆನಾಡಿನ ಮಡಿಲಲ್ಲಿರುವ ಸಾಗರದ…

Read More »

ಮಗುವಿನ ಅಪ್ಪುಗೆಯೆಂಬ ಮಾಯಾಲೋಕ

ಬೆಳಿಗ್ಗೆೆ ಬೇಗ ಎದ್ದು, ಮನೆಗೆಲಸ ತರಾತುರಿಯಲ್ಲಿ ಮಾಡಿ, ಅವ್ವ ಮಾಡಿಕೊಟ್ಟ ತಿಂಡಿ ತಿಂದು, ಮಧ್ಯಾಹ್ನಕ್ಕೆೆ ಬುತ್ತಿ ಕಟ್ಟಿಕೊಂಡು, ಎಡಬಿಡದೇ ಬಸ್ ತಪ್ಪದ ಹಾಗೆ, ಎದುಸಿರಿನಲ್ಲೇ ಕಾಲೇಜು ತಲುಪಿ,…

Read More »

ನಿಮ್ಮ ವಿಧಿಗೆ ನೀವೇ ಸರದಾರರು

ಅಮೆರಿಕಾದ ಡಿ. ಗೋನ್ಸಾಲ್ವಸ್ ಎಂಬಾತ ಶಿಕ್ಷಣ ವ್ಯವಸ್ಥೆೆಯಲ್ಲಿನ ಲೋಪದೋಷಗಳನ್ನು ಗುರುತಿಸಿದ್ದ. ಚಿಕಾಗೋ ಸ್ಟಾಕ್‌ಯಾರ್ಡ್‌ಸ್‌‌ನಲ್ಲಿ ಧರ್ಮಭೋಧನೆ ವೃತ್ತಿ ಮಾಡುತ್ತಿದ್ದ ಆತ ಶಿಕ್ಷಣ ವ್ಯವಸ್ಥೆೆ ಉತ್ತಮಗೊಳಿಸುವಂಥ ಹೊಸ ಕಾಲೇಜೊಂದನ್ನು ಸ್ಥಾಪಿಸಲು…

Read More »

ಭೂರಿ ಭೋಜನವಲ್ಲ ಬ್ರಹ್ಮ ಭೋಜನ

ಆಧುನಿಕ ಆಹಾರ ಪದ್ಧತಿಯಿಂದ ಹಾಗೂ ಅನೇಕ ಒತ್ತಡಗಳ ಬದುಕಿನಿಂದಾಗಿ ಇತ್ತೀಚೆಗೆ ಖಾಯಿಲೆಗಳು ಸಹಜವಾಗಿ ಆರೋಗ್ಯ ಎಂಬುದು ಅತ್ಯಂತ ಸೂಕ್ಷ್ಮ ವಿಚಾರವಾಗಿಬಿಟ್ಟಿದೆ. ವಯಸ್ಸಿನ ಭೇದವಿಲ್ಲದೇ ಎಲ್ಲ ವಯೋಮಾನದವರಿಗೂ ಆರೋಗ್ಯ…

Read More »

ಸೋಲಿಗೆ ಹೊಡಿ ಗೋಲಿ

ಎಷ್ಟೇ ಅಲೆದರೂ ನಿಮ್ಮ ಓದಿಗೊಂದು ನೌಕರಿ ಸಿಕ್ಕಿಲ್ಲ. ಸಾಲ ಮಾಡಿ ಆರಂಭಿಸಿದ ವ್ಯಾಪಾರ ಮತ್ತೆೆ ಏಳದಂತೆ ನೆಲ ಕಚ್ಚಿದೆ. ಪ್ರೀತಿಸಿದ ಹುಡುಗಿ ಬಿಟ್ಟು ಹೋದ್ಲು. ಇದುವರೆಗೂ ಮನೆಯಂಥದ್ದನ್ನು…

Read More »

ಮಲೆನಾಡಿನ ಕಲಾವಿದನ ಕುಂಚಯಾನ

ಜಿ.ಸತೀಶ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1978ರ ಜ.13ರಂದು ಜನಿಸಿದರು. ಬಡತನದ ಕುಟುಂಬವನ್ನು ತಂದೆ ಗೋಪಾಲ ಗಾರೆ ಕೆಲಸ ಮಾಡಿ ಹಾಗೋ ಹೀಗೋ ನಿಭಾಯಿಸಿಕೊಂಡು ಹೋಗುತ್ತಿದ್ದರು. ತಾಯಿ ಹಿರಿಯ…

Read More »

ಸಾಕ್ಷತ್ ದೇವರಾದ ಬಸ್ ಡ್ರೆವರ್, ಕಂಡಕ್ಟರ್…

ಮಾನವನ ಗುಣವೇ ಅಂತದ್ದು. ಯಾವುದೇ ವಿಷಯವನ್ನಾಗಲಿ ಅಥವಾ ಘಟನೆಯನ್ನಾಗಲಿ ನೋಡಿ ಅಥವಾ ಕೇಳಿದ ಅದು ಹಾಗೆ – ಹೀಗೆ ಅಂತಾ ನಿರ್ಧರಿಸಿ ಬಿಡೋದು ಮತ್ತು ಅದಕ್ಕೊಂದು ವಿಭಿನ್ನ…

Read More »

ಮೈಮನಸ್ಸಿಗೆ ಪುಳಕ ಬಾಲ್ಯದ ಆಟ ಆ ತುಂಟಾಟ

ಎಲ್ಲರ ಬಾಲ್ಯವೇ ಅಂಥಹದ್ದು. ಚಿರಕಾಲ ನೆನಪಿನಲ್ಲಿ ಉಳಿಯುವಂತದ್ದು. ನನ್ನ ಬಾಲ್ಯವೂ ಹಾಗೆಯೇ. ಈಗಿನ ಮಕ್ಕಳ ಹಾಗೆ ಯಾವ ಮೊಬೈಲ್, ಇಂಟರ್‌ನೆಟ್, ವೀಡಿಯೋ ಇರಲಿಲ್ಲ. ಮೊಬೈಲ್ ಹೋಗಲಿ, ಲ್ಯಾಂಡ್‌ಲೈನ್…

Read More »

ಸಮಯ ಜಾರಿದೆ, ಭಾವಗಳ ಮಿಡಿತ ಝೇಂಕರಿಸಿದೆ

ಚೆಲುವೆಯ ನಗುವೊಂದೇ ಅಲ್ಲವೇ ಹುಡುಗರ ಹೃದಯ ಕಲಕುವುದು? ಹೌದು, ಅಂದು ಕ್ಲಾಸ್ ರೂಂನ ಕೊನೆಯ ಬೆಂಚ್‌ನಲ್ಲಿ ಕುಳಿತಿದ್ದವನೆಡೆ ನೀ ಬೀರಿದ ಮುಗುಳುನಗೆಯೇ ನನ್ನ ಹೃದಯ ಕಲಕಿದ್ದು. ನಗುವಿಂದ…

Read More »

ರಾಸಾಯನಿಕ ಮುಕ್ತ ಕೂಲ್ ಕೂಲ್ ಕ್ಯಾಂಡಿ

ಕೂಲ್ ಕ್ಯಾಂಡಿ..ನೆನಪಿಸಿದರೆ ಮೈಎಲ್ಲಾ ತಂಪಾಗುತ್ತದೆ.. ಪುಟ್ಟ ಮಗುವಿನಿಂದ ಹಿಡಿದು ಇಳಿ ವಯಸ್ಸಿನವರಿಗೂ ಕ್ಯಾಂಡಿ ಅಂದರೆ ಒಮ್ಮೆ ಬಾಯಲ್ಲಿ ನೀರೂರದೆ ಇರದು…. ಅದರಲ್ಲೂ ನ್ಯಾಚುರಲ್ ಕ್ಯಾಂಡಿಗಳಿಗೆ ಈಗ ಸಖತ್…

Read More »
Language
Close