Saturday, 11th May 2024

ಸಚಿವ ಶಿವಾನಂದ ಪಾಟೀಲರು ಸದಾ ಅನ್ನದಾತರ ಪರ: ಎಂ ಆರ್ ಕಲಾದಗಿ

ಕೊಲ್ಹಾರ: ಸಚಿವ ಶಿವಾನಂದ ಪಾಟೀಲ್ ಸದಾಕಾಲ ಅನ್ನದಾತ ರೈತರ ಪರವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ ಆರ್ ಕಲಾದಗಿ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವರ ಏಳ್ಗೆ ಸಹಿಸದೆ ಬಿಜೆಪಿ ಪಕ್ಷದ ಮುಖಂಡರು ಸಚಿವರ ಭಾಷಣದ ಕೆಲ ತುಣುಕುಗಳನ್ನಿಟ್ಟುಕೊಂಡು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರೈತರಿಗೆ ಸಿಗಬೇಕಾದ ಬೆಲೆಗಳು ಸಿಕ್ಕರೆ ಸ್ವತಃ ರೈತಾಪಿ ವರ್ಗ ಸಾಲ ಕೊಡುವಷ್ಟು ಸಭಲರಾಗುತ್ತಾರೆ ಯಾವ ರೈತರು ಕೂಡ ಸಾಲ ಮನ್ನಾ ಮಾಡಿ ಎನ್ನುವು ದಿಲ್ಲ ಬರಗಾಲದ ಪರಿಹಾರಕ್ಕಾಗಿಯೂ ಕೂಡ ಕಾಯುವುದಿಲ್ಲ ಎನ್ನುವ […]

ಮುಂದೆ ಓದಿ

ಮಾನವಿಯತೆ ಮೆರೆದ ಪಿಎಸ್ಐ ಪ್ರವೀಣ ಗರೇಬಾಳ

ಕೊಲ್ಹಾರ: ಪೊಲೀಸ್ ಎನ್ನುವ ಹೆಸರು ಕೇಳಿದರೆ ಸಾಕು ಜನರಿಗೆ ಭಯ, ಹೆದರಿಕೆ. ಸಮಾಜ ಶಾಂತವಾಗಿ ನೆಮ್ಮದಿಯಾಗಿ ಇರಬೇಕಾದರೆ ಪೊಲೀಸರ ಭಯ ಇರಬೇಕಾದದ್ದು ಸಹಜವೇ ಇವೆಲ್ಲವೂಗಳ ಮದ್ಯೆ ಖಡಕ್ ಖಾಕಿ...

ಮುಂದೆ ಓದಿ

ಕೊಲ್ಹಾರ ಭಕ್ತರಿಂದ ಗುರುನಮನಕ್ಕೆ ಸೂರ್ಮಾ ಹಾಗೂ ರೊಟ್ಟಿ ಸೇವೆ

ಕೊಲ್ಹಾರ: ನಡೆದಾಡುವ ದೇವರು, ಶತಮಾನದ ಸಂತ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮಕ್ಕೆ ಪಟ್ಟಣದಿಂದ ಸೂರ್ಮಾ ಹಾಗೂ ರೊಟ್ಟಿ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್...

ಮುಂದೆ ಓದಿ

ಕಾಲೇಜು ವಿದ್ಯಾರ್ಥಿನಿಯ ಶವ ಬಾವಿಯಲ್ಲಿ ಪತ್ತೆ

ಮೂಡಿಗೆರೆ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಭಾನುವಾರ ಬಾವಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಜಿ.ಹೊಸಳ್ಳಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರ ಪುತ್ರಿ ಸೃಷ್ಟಿ (19ವರ್ಷ)...

ಮುಂದೆ ಓದಿ

ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ: ಇಂಡಿಯಲ್ಲಿ ಡಿ.27ಕ್ಕೆ ಬೃಹತ್‌ ಹೋರಾಟ

ಇಂಡಿ: ಇಂಡಿ ಪ್ರತ್ಯೇಕ ಜಿಲ್ಲಾ ಕೂಗೆ ಮತ್ತೆ ಬಲ ಬರುವಂತೆ ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇಂಡಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಸಭೆ...

ಮುಂದೆ ಓದಿ

ಇಂಡಿ ಜಿಲ್ಲೆಯಾಗಿಸಲು ಇಡೀ ಮಠಾಧೀಶರ ಒಕ್ಕೊರಲಿನ ಅಭಿಪ್ರಾಯ

ಇಂಡಿ: ಮಠಾಧೀಶರೆಂದರೆ ಕೇವಲ ಪೂಜೆ ಪುನಸ್ಕಾರ ಮಾಡುವುದು ಅಷ್ಠೇ ಅಲ್ಲ. ರೈತರ ,ಸಾರ್ವಜನಿಕರ ,ಒಳ್ಳೇಯ ಜನೋಪಕಾರಿ ಜನಹಿತ ಕಾಯಕ ದಲ್ಲಿ ತೊಡಗುವುದಾಗಿದೆ. ವಿಜಯಪೂರ ಜಿಲ್ಲೆಯಿಂದ ಇಂಡಿಯನ್ನು ಪ್ರತೇಕಿಸಿ...

ಮುಂದೆ ಓದಿ

ಸಹಸ್ರ ದೀಪೋತ್ಸವ ಕಾರ್ಯಕ್ರಮ

ಮೂಡಲಗಿ: ಪಟ್ಟಣದ ಲಕ್ಷ್ಮೀನಗರದಲ್ಲಿರುವ  ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ನಡೆದ ಸಹಸ್ರ ದೀಪೋತ್ಸವ ಕಾರ್ಯಕ್ರಮ ದಲ್ಲಿ ನೂರಾರು ಮಹಿಳೆಯರು, ಮಕ್ಕಳು ದೀಪಗಳನ್ನು ಬೆಳಗಿಸಿದರು. ಇದಕ್ಕೂ ಮುಂಚೆ ಶ್ರೀ...

ಮುಂದೆ ಓದಿ

ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ

ಮಶಾಕ ಬಳಗಾರ ಕೊಲ್ಹಾರ: ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಹಾಗೂ ಗ್ರಾಮ ಮಟ್ಟದಲ್ಲಿ ಕೂಲಿ ಮಾಡುವ ಕಾರ್ಮಿಕರ ಮಕ್ಕಳ ಸಮರ್ಪಕ ಪಾಲನೆ ಹಾಗೂ...

ಮುಂದೆ ಓದಿ

ವಕೀಲ ಪ್ರೀತಂ ಮೇಲೆ ಹಲ್ಲೆ ಖಂಡಿಸಿ ಕಂದಾಯಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಮನವಿ

ಇಂಡಿ: ಚಿಕ್ಕಮಗಳೂರ ನ್ಯಾಯವಾದಿ ಪ್ರೀತಂ ಎನ್.ಟಿ ಹಲ್ಮೇಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಪ್ರಕರಣ ವನ್ನು ಖಂಡಿಸಿ ನ್ಯಾಯವಾದಿಗಳ ಸಂಘದ ವತಿಯಿಂದ...

ಮುಂದೆ ಓದಿ

ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು

ಇಂಡಿ: ಇಂದಿರಾಗಾಂಧಿ ವೃದ್ಯಪ್ಯ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆ ಅಡಿಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರ‍್ಹರಲ್ಲದ ಫನಾನು ಭವಿಗಳಿಗೆ ಈ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿ ಭೃಷ್ಠಚಾರ ಎಸಗಿದ್ದು...

ಮುಂದೆ ಓದಿ

error: Content is protected !!