About Us Advertise with us Be a Reporter E-Paper

ದೇಶ

ಆಸ್ಟ್ರೇಲಿಯಾಗೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್‌

ಮೆಲ್ಬರ್ನ್‌: ಆಸ್ಟ್ರೇಲಿಯಾಗೆ ಮೂರು ದಿನಗಳ ಮಟ್ಟದ ಪ್ರವಾಸಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದರು ಸಿಡ್ನಿಗೆ ಆಗಮಿಸಿದ್ದಾರೆ. ಪತ್ನಿ ಸವಿತಾ ಕೋವಿಂದ್‌ ಜತೆಗೆ ವಿಯೆಟ್ನಾಂನಿಂದ ಆಸ್ಟ್ರೇಲಿಯಾಗೆ ಕೋವಿಂದ್ ಆಗಮಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ…

Read More »

ನನ್‌ಖಾನಾ ಸಾಹಿಬ್‌ಗೆ ಭೇಟಿ ನೀಡಲು ಸಿಖ್ಖರಿಗೆ ವೀಸಾ ವಿತರಿಸಿದ ಪಾಕ್‌,

ಗುರುನಾನಾಕ್ ಸಾಹಿಬ್‌ರ 549ನೇ ಜಯಂತಿ ಆಚರಿಸಲು 3,800 ಮಂದಿಗೆ ಪಾಕಿಸ್ತಾನ ವೀಸಾ ವಿತರಣೆ ಮಾಡಿದೆ. ಲಾಹೋರ್‌ ಬಳಿಯ ನನ್‌ಖಾನಾ ಸಾಹೀಬ್‌ನಲ್ಲಿ ನವೆಂಬರ್‌ 21-30ರ ವರೆಗೆ ಈ ಆಚರಣೆ…

Read More »

ತಾಲಿಬಾನ್, ಖಲಿಸ್ಥಾನ್ ಭಯೋತ್ಪಾದಕರಂತಿದೆ RSS ವರ್ತನೆ: ಸಿಪಿಎಂ ಗಂಭೀರ ಆರೋಪ

ದೆಹಲಿ: 10ರಿಂದ 50ರೊಳಗಿನ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶ ವಿಚಾರ ಸಂಬಂಧ ಆರ್ ಎಸ್ಎಸ್ ತಾಲಿಬಾನ್‌ ಮತ್ತು ಖಾಲಿಸ್ಥಾನ್‌ ಭಯೋತ್ಪಾದಕರಂತೆ ವರ್ತಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. “ಶಬರಿಮಲೆಯಲ್ಲಿ ಆರ್‌ಎಸ್‌ಎಸ್‌…

Read More »

ಫುಟ್‍ಪಾತ್‍ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು: ಐವರ ದುರ್ಮರಣ, 9 ಮಂದಿಗೆ ಗಾಯ

ಹಿಸಾರ್: ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಕಾರೊಂದು ಹರಿದ ಪರಿಣಾಮ ಐವರು ಮೃತಪಟ್ಟು ಒಂಭತ್ತು ಮಂದಿ ಗಾಯಗೊಂಡ ಭೀಕರ ಘಟನೆ ಹರಿಯಾಣದ ಹಿಸಾರ್ ನಲ್ಲಿ ತಡರಾತ್ರಿ…

Read More »

ಆಪ್ ನಾಯಕನ ಮೇಲೆ ಗುಂಡಿನ ದಾಳಿ

ಅಮೃತಸರ: ಆಮ್ ಆದ್ಮಿ ಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷ ಸುರೇಶ್‌ ಶರ್ಮಾ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ…

Read More »

ದೆಹಲಿಗೆ ನುಸುಳಿದ ಶಂಕಿತ ಭಯೋತ್ಪಾದಕರ ಫೊಟೊ ಬಿಡುಗಡೆ ಮಾಡಿದ ಪೊಲೀಸರು

ದೆಹಲಿ: ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ಶಂಕಿತ ಭಯೋತ್ಪಾದಕರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು…

Read More »

ಛತ್ತೀಸ್‍ಗಢ ಅಂತಿಮ ಹಂತದ ಚುನಾವಣೆ: ಶೇ. 71.93 ರಷ್ಟು ಮತದಾನ

ರಾಯ್‍ಪುರ್: ಛತ್ತೀಸ್‍ಗಢದ 19 ಜಿಲ್ಲೆಗಳಲ್ಲಿ ಇಂದು ನಡೆದ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಶೇ. 71.93 ರಷ್ಟು ಮತದಾನವಾಗಿದೆ. 71.93% voter turnout recorded till 6…

Read More »

ಮಾಜಿ ಸಚಿವೆ ಮಂಜುವರ್ಮಾ ನ್ಯಾಯಾಲಯಕ್ಕೆ ಶರಣು

ಪಾಟ್ನಾ: ಬಿಹಾರದ ಮುಜಾಫರ್ ವಸತಿ ನಿಲಯದಲ್ಲಿ ನಡೆದ ಲೈಂಗಿಕ ಹಗರಣಕ್ಕೆೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮಾಜಿ ಸಚಿವೆ ಮಂಜುವರ್ಮಾ ಮಂಗಳವಾರ ನ್ಯಾಯಾಲಯಕ್ಕೆೆ ಶರಣಾಗಿದ್ದಾರೆ. ಡಿ.1ರವರೆಗೆ ನ್ಯಾಯಾಂಗ ಬಂಧನಕ್ಕೆೆ ಒಪ್ಪಿಸಲಾಗಿದೆ. ಶಸ್ತ್ರಾಸ್ತ್ರ…

Read More »

ರಾಮ ಮಂದಿರ: ಸುಗ್ರೀವಾಜ್ಞೆಗೆ ಡಿಸೆಂಬರ್‌ವರೆಗೆ ಗಡವು ನೀಡಿದ ವಿಶ್ವ ಹಿಂದೂ ಪರಿಷತ್

ವಿಶಾಖಪಟ್ಟಣಂ: ಅಯೋಧ್ಯೆೆಯ ರಾಮ ಮಂದಿರ ನಿರ್ಮಾಣ ಕುರಿತು ಡಿಸೆಂಬರ್ ಒಳಗಾಗಿ ಸುಗ್ರೀವಾಜ್ಞೆ ಹೊರಡಿಸದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮ ವಿರುದ್ಧ ವಿರೋಧ ಪಕ್ಷವಾಗಿ ನಿಲ್ಲುತ್ತೇವೆಂದು ಕೇಂದ್ರ ಸರ್ಕಾರಕ್ಕೆ…

Read More »

ರೈತರಿಗೆ ಒಟ್ಟು 26 ಸಕ್ಕರೆ ಕಾರ್ಖಾನೆಗಳಿಂದ ಬರೋಬ್ಬರಿ 489.13 ಕೋಟಿ ಬಾಕಿ…..!

ಬೆಳಗಾವಿ: ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಮೂರು ದಿನಗಳಿಂದ ಕಬ್ಬು ಬೆಳೆಗಾರರು ತೀವ್ರ ಹೋರಾಟ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆ…

Read More »
Language
Close