ಸಿನಿಮಾಸ್
ಅಮೆಜಾನ್ ಪ್ರೈಮ್ನಲ್ಲಿ ಕೆಜಿಎಫ್: 17 ಕೋಟಿಗೆ ಡಿಜಿಟಲ್ ರೈಟ್ಸ್ ಮಾರಾಟ
ಕೆಜಿಎಫ್ ಈಗ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ನಾಲ್ಕು ಭಾಷೆಗಳಲ್ಲಿ ಲಭ್ಯವಿದ್ದು , ಅಮೆಜಾನ್ ಪ್ರೈಮ್ ಗ್ರಾಹಕರು ಈ ಸಿನಿಮಾವನ್ನು ಬೇಕೆಂದಾಗಲೆಲ್ಲಾ…
ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
ಮುಂಬೈ: ಬೆಂಗಳೂರು ಮೂಲದ ಸ್ಟಾರ್ ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಮುಂಬೈನ ಓಶಿವರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಲ್ಮಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ…
ಸಿಂಪಲ್ ಸಿನಿಮಾ, ಪಿಂಪಲ್ ಹುಡುಗನ ಜತೆಗೆ ಪಾರಿವಾಳ
ಅದು ಕ್ಲೈಮಾಕ್ಸ್ ದೃಶ್ಯ. ಹೀರೋ ವಿಲನ್ಗಳಿಂದ ಏಟು ತಿಂದು ಮಲಗಿರುತ್ತಾನೆ. ಅದೇ ಜಾಗಕ್ಕೆ ಹೀರೋಯಿನ್ ಬರುತ್ತಾಳೆ. ಅವನ ಎದೆಯ ಮೇಲೆ ತಲೆ ಇಟ್ಟು ಜೋರಾಗಿ ಅಳುತ್ತಾಳೆ. ಅವನನ್ನು…
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’
‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ದೇಶಾದ್ಯಂತ ಭಾರಿ ಹವಾ ಸೃಷ್ಟಿಸಿದೆ. ಕೇಂದ್ರ ಸಚಿವ ಪಿಯೂಷ್ ಗೊಯಲ್ ಶುಕ್ರವಾರ ಬಜೆಟ್ ಮಂಡಿಸುವಾಗಲೂ ಉರಿ ಸಿನಿಮಾ ಅದ್ಭುತವಾದ ಸಿನಿಮಾ ಎಂದು…
ಶ್ರೀ ರಾಮನವಮಿ ಸಂಗೀತೋತ್ಸವ
ಸಿನಿಮಾ ಪುರವಣಿಯಲ್ಲಿ ಶ್ರೀರಾಮನವಮಿ ಸಂಗೀತೋತ್ಸವದ ವಿಷಯ ಏಕೆ ಬಂತು ಎಂಬ ಗೊಂದಲ ನಿಮ್ಮನ್ನು ಕಾಡುವುದು ಸಹಜ. ವಿಷಯ ಏನೆಂದರೆ, ಸೀತಾರಾಮ ಕಲ್ಯಾಣ ಸಿನಿಮಾ ಗೆದ್ದ ಎಂಬ ಖುಷಿಯನ್ನು…
ನಾನು ನಮ್ಮುಡ್ಗಿ ಖರ್ಚ್ಗೊಂದ್ ಮಾಫಿಯಾ
ಮೇಲಿನ ಸಾಲು ಚಿತ್ರದ ಶೀರ್ಷಿಕೆ ಅಂದುಕೊಂಡಲ್ಲಿ ನಿಮ್ಮ ಊಹೆ ಸರಿಯಾಗಿದೆ. ತಂತ್ರಜ್ಞಾನ ಬೆಳದಂತೆ ಇದರಿಂದ ಉಪಯೋಗ, ದುರುಪಯೋಗ ಎರಡು ನಡೆಯುತ್ತಿದೆ. ಪ್ರಚಲಿತ ಯುವ ಜನಾಂಗವು ದೈನಂದಿನ ಖರ್ಚು…
ಅನಿಸುತಿದೆ ಯಾಕೋ ಇಂದು
ಯೋಗರಾಜ್ಭಟ್ ನಿರ್ದೇಶನ, ಜಯಂತ್ಕಾಯ್ಕಣಿ ಸಾಹಿತ್ಯ, ಮನೋಮೂರ್ತಿ ಸಂಗೀತದ ಮುಂಗಾರುಮಳೆ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಹಾಡು ಈಗಲೂ ಚಾಲ್ತಿಯಲ್ಲಿದೆ. ಹೇಳಲು ಪೀಠಿಕೆ ಇದೆ. ಹಾಡಿನಲ್ಲಿ ಬರುವ ಒಂದು…
‘ಒಂದು ಕತೆ ಹೇಳ್ಲಾ’ ಅಂದು ಐದು ಕತೆ ಹೇಳ್ತಾರಂತೆ…..!
ಚಿತ್ರಬ್ರಹ್ಮ ಪುಟ್ಟಣ್ಣ 1974ರಲ್ಲಿ ನಾಲ್ಕು ಕಥೆಗಳು ಇರುವ ‘ಕಥಾ ಸಂಗಮ’ ಚಿತ್ರವನ್ನು ಪ್ರಯೋಗಾತ್ಮಕವಾಗಿ ನಿರ್ದೇಶಿಸಿ ಯಶಸ್ಸು ಪಡೆದಿದ್ದರು. ಈಗ ‘ಒಂದು ಕಥೆ ಹೇಳ್ಲಾ’ ಹೆಸರಿನ ಐದು ಹಾರರ್…
ಕಡಲಾಳದಿಂದ ಹುಡುಕಿ ತಂದ ನೈಜ ಕತೆ
2016 ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ‘ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಕುತೂಹಲ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು…
ನವರಸ ನಟನ ಅಕಾಡೆಮಿಯಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ರಿಯಾಯಿತಿ
‘ನವರಸ ನಟನ ಅಕಾಡೆಮಿ’ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟು ಮೂರು ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಈಜು, ನೃತ್ಯ, ಸಾಹಸ ಮತ್ತು ಚಿತ್ರೀಕರಣದ…