About Us Advertise with us Be a Reporter E-Paper

ಅಂಕಣಗಳು

ಪ್ರಯೋಗ ಸಫಲವಾದರೆ ಸಂತಸ…! ವಿಫಲವಾದರೆ…?

ಸೊಗಸಾದ ಕತೆಯೊಂದು ಇಲ್ಲಿದೆ. ಬಹಳ ಹಿಂದೆ ಒಬ್ಬ ಮಹಾಪುರುಷರ ಆಶ್ರಮವಿತ್ತಂತೆ. ಅಲ್ಲಿ ಅರವತ್ತಕ್ಕೂ ಹೆಚ್ಚು ಸನ್ಯಾಸಿಗಳು, ನೂರಾರು ಜನ ಬ್ರಹ್ಮಚಾರಿಗಳು. ಸಾವಿರಾರು ಜನ ಭಕ್ತರಿದ್ದರಂತೆ. ಎಲ್ಲವೂ ಚೆನ್ನಾಗಿ…

Read More »

ಉಗ್ರ ದಾಳಿ: ಖಂಡನೀಯ ಕೃತ್ಯ

ಇತ್ತೀಚಿನ ವರ್ಷಗಳಲ್ಲೇ ಭೀಕರ ಎನಿಸುವ ಉಗ್ರ ದಾಳಿಯು ನಿನ್ನೆ ನಮ್ಮ ರಕ್ಷಣಾ ಪಡೆಗಳ ಮೇಲೆ ನಡೆದಿದ್ದು ನಲವತ್ತಕ್ಕೂ ಹೆಚ್ಚಿನ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸುಮಾರು 70 ವಾಹನಗಳಲ್ಲಿ…

Read More »

ಚೀನಾದ ಪ್ರಗತಿ ನಮಗೆ ಮಾದರಿಯಾಗುವುದು ಹೇಗೆ ಸಾಧ್ಯ…?!

ಉದ್ಯೋಗ ಸೃಷ್ಟಿಯಲ್ಲಿ ಚೀನಾ ಮಾಡಿದ ಸಾಧನೆಯನ್ನು ಹೊಗಳುವ ಭರದಲ್ಲಿ ಭುವನೇಶ್ವರದಲ್ಲಿ ಆಯೋಜನೆಗೊಂಡಿದ್ದ ಒಂದು ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಚೀನಾವನ್ನು ನೋಡಿ ಭಾರತ ಕಲಿಯಬೇಕಾಗಿದೆ’ ಎಂದಿದ್ದಾರೆ.…

Read More »

ಮುಂಜಾಗ್ರತೆಯೇ ಮಂಗನ ಕಾಯಿಲೆಗೆ ಮದ್ದು..!

ಮಲೆನಾಡಿಗೆ ಹೊಸ ವರ್ಷ ಹರ್ಷವನ್ನು ಹೊತ್ತುತರಲಿಲ್ಲ. ಹೊಸ ವರ್ಷದಾಚರಣೆಗೆ ಹೆಜ್ಜೆ ಹಾಕುತ್ತ ಬಂದ ಮಂಗನ ಕಾಯಿಲೆ ಮಹಾಮಾರಿ ಈಗ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದೆ. ಭಯಭೀತ ಜನರ ಮನಸ್ಥಿತಿ,…

Read More »

ಜಾತಿ ನಿರ್ಮೂಲನೆ ಆಗದೇ ಅಭಿವೃದ್ಧಿ ಎಲ್ಲಿಯದು…?

ಪುರಾತನ ಕಾಲದಿಂದ ಬದುಕುಳಿದಿರುವ ವ್ಯವಸ್ಥೆಯೊಂದು ಭಾರತದಲ್ಲಿದೆ. ಅದು ಜನಗಳ ಮಧ್ಯೆ ತಂದು ಮೇಲು-ಕೀಳು ಎಂಬ ಭಾವನೆ ಬಿತ್ತಿದೆ. ಜನರನ್ನು ನಾನಾ ಗುಂಪುಗಳನ್ನಾಗಿ ವಿಂಗಡಿಸಿ ಆ ಗುಂಪುಗಳಿಗೆ ನಾನಾ…

Read More »

ರಫೇಲ್‌ನಲ್ಲಿ ಫೇಲಾದ ರಾಹುಲ್

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿದ್ದ ಕಾಂಗ್ರೆಸ್‌ಗೆ ಬುಧವಾರ ಸಂಸತ್‌ನಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರು (ಸಿಎಜಿ) ತಮ್ಮ ವರದಿ ಕಾಂಗ್ರೆಸ್…

Read More »

ಈ ಕತೆಯಲ್ಲಿನ ರಾಜಕುಮಾರ ನಾವೇ ಏಕಾಗಬಾರದು…?

ಹೌದು! ನಾವೇ ಆ ರಾಜಕುಮಾರ ಏಕಾಗಬಾರದು? ಏಕೆಂಬುದನ್ನು ಅರಿಯಲು ಇಲ್ಲಿರುವ, ರೋಮಾಂಚನ ಉಂಟುಮಾಡುವ ಕತೆಯನ್ನು ನೋಡಬೇಕು. ದೂರ ದೇಶದಲ್ಲಿದ್ದ ಒಬ್ಬ ಮಹಾರಾಜರಿಗೆ ತಮ್ಮ ಒಬ್ಬನೇ ಮಗ ತಮಗಿಂತ…

Read More »

ನಮ್ಮ ರಾಜಕಾರಣಿಗಳಿಗೆ ಅವರು ಆದರ್ಶವೊಂದೇ ಅಲ್ಲ, ಸಾಂತ್ವನವೂ ಹೌದು..!

ಇತ್ತೀಚೆಗೆ ಗಡುಸಾದ ದನಿಯಲ್ಲಿ ಮಾತಾಡುತ್ತಿದ್ದ ಹಿರಿಯ ಜೀವಿಯೊಬ್ಬರ ಮಾತುಗಳನ್ನು ನನ್ನ ಮೊಬೈಲ್ನಲ್ಲಿ ಕೇಳುತ್ತಿದ್ದೆ. ಯಾರೋ ವಾಟ್ಸಪ್ಪ್ ನಲ್ಲಿ ಸೌಂಡ್ ಕ್ಲಿಪನ್ನು ಕಳಿಸಿಕೊಟ್ಟಿದ್ದರು. ಆರಂಭದಲ್ಲಿ ಮಾತಾಡುತ್ತಿರುವವರು ಯಾರು ಎಂಬುದು…

Read More »

ನೆಟ್ ಇಲ್ಲದ ದಿನಗಳಲ್ಲಿ ಮನದಲ್ಲಿ ನೆಟ್ಟ ಮೆಸೇಜುಗಳು

ಬಾಲ್ಯವೆಂಬುದು ಬೆರಗು, ಯೌವನವದು ಉತ್ಸಾಹ, ಮಧ್ಯ ವಯಸ್ಸದು ಜವಾಬ್ದಾರಿ, ಮುಪ್ಪು ಎಂಬುದು ಪಶ್ಚಾತ್ತಾಪ, ಸಂತಾಪ. ಬಾಲ್ಯ-ಯೌವ್ವನಗಳೆರಡನ್ನು ನಾನು ಗಂಗಾವತಿಯಲ್ಲೇ ಕಳೆದೆ. ಗಂಗಾವತಿ ಬಿಟ್ಟು ಸಾವಿರಾರು ಕಿಲೋಮೀಟರ್‌ಗಳು ಹೋದರೂ…

Read More »

ನಾವು ಮನುಷ್ಯರು ಎನಿಸಿಕೊಳ್ಳುವುದು ಸಮುದಾಯದ ಭಾಗವಾದಾಗ..!

ಇಂದು ಮಾಧ್ಯಮಗಳು ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿ ಆವರಿಸಿವೆ. ನಮ್ಮ ಯುಗದ ಅಂತರ್ಜಾಲ ಒಂದು ದೊಡ್ಡ ಆಕರವಾಗಿ ಒದಗಿದೆ. ಹಿಂದೊಮ್ಮೆ ಯೋಚಿಸಲೂ ಸಾಧ್ಯವಿರದಿದ್ದ ಜ್ಞಾನಕ್ಕೆ, ಅನುಬಂಧಗಳಿಗೆ ಸಂಪನ್ಮೂಲವಾಗಿದೆ.…

Read More »
Language
Close