About Us Advertise with us Be a Reporter E-Paper

ದೇಶ

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌ ನೇತೃತ್ವದ ತ್ರಿಕೋನ ಮೈತ್ರಿ?

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಬುಧವಾರ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ಜತೆ ಮೈತ್ರಿ ಸರಕಾರ ರಚಿಸುವ ಪ್ರಯತ್ನದಲ್ಲಿ…

Read More »

ಮೋದಿ ಸರಕಾರ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸಲಿದೆ: ಮನಮೋಹನ್ ಸಿಂಗ್

ಇಂದೋರ್: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ನಿರ್ಣಯ ಕೈಗೊಂಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಆರೋಪಿಸಿದ್ದಾರೆ.…

Read More »

ಶಬರಿಮಲೆಯನ್ನು ಅಯೋಧ್ಯೆಯಾಗಲು ಬಿಡಲ್ಲ: ಪಿಣರಾಯಿ ವಿಜಯನ್

ತಿರುವನಂತಪುರ: ಶಬರಿಮಲೆ ದೇಗುಲವನ್ನು ಎರಡನೇ ಅಯೋಧ್ಯೆಯನ್ನಾಗಿ ಪರಿವರ್ತಿಸಲು ಸಂಘ ಪರಿವಾರದವರು ಮುಂದಾಗಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಹೇಳಿದ್ದಾರೆ.…

Read More »

ಕಾಂಗ್ರೆಸ್‌‌ ವರನಿಲ್ಲದ ಮದುವೆ ದಿಬ್ಬದಂತೆ: ರಾಜನಾಥ್ ಸಿಂಗ್

ಭೋಪಾಲ್: ಪ್ರಸ್ತುತ ಕಾಂಗ್ರೆಸ್‌ನ ಸ್ಥಿತಿ ವರನೇ ಇಲ್ಲದೆ ಮದುವೆಗೆ ಸಿದ್ದವಾದ ಮದುವೆ ದಿಬ್ಬಣದಂತಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆ…

Read More »

ಆಸ್ಟ್ರೇಲಿಯಾಗೆ ಆಗಮಿಸಿದ ರಾಷ್ಟ್ರಪತಿ ಕೋವಿಂದ್‌

ಮೆಲ್ಬರ್ನ್‌: ಆಸ್ಟ್ರೇಲಿಯಾಗೆ ಮೂರು ದಿನಗಳ ಮಟ್ಟದ ಪ್ರವಾಸಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದರು ಸಿಡ್ನಿಗೆ ಆಗಮಿಸಿದ್ದಾರೆ. ಪತ್ನಿ ಸವಿತಾ ಕೋವಿಂದ್‌ ಜತೆಗೆ ವಿಯೆಟ್ನಾಂನಿಂದ ಆಸ್ಟ್ರೇಲಿಯಾಗೆ ಕೋವಿಂದ್ ಆಗಮಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ…

Read More »

ನನ್‌ಖಾನಾ ಸಾಹಿಬ್‌ಗೆ ಭೇಟಿ ನೀಡಲು ಸಿಖ್ಖರಿಗೆ ವೀಸಾ ವಿತರಿಸಿದ ಪಾಕ್‌,

ಗುರುನಾನಾಕ್ ಸಾಹಿಬ್‌ರ 549ನೇ ಜಯಂತಿ ಆಚರಿಸಲು 3,800 ಮಂದಿಗೆ ಪಾಕಿಸ್ತಾನ ವೀಸಾ ವಿತರಣೆ ಮಾಡಿದೆ. ಲಾಹೋರ್‌ ಬಳಿಯ ನನ್‌ಖಾನಾ ಸಾಹೀಬ್‌ನಲ್ಲಿ ನವೆಂಬರ್‌ 21-30ರ ವರೆಗೆ ಈ ಆಚರಣೆ…

Read More »

ತಾಲಿಬಾನ್, ಖಲಿಸ್ಥಾನ್ ಭಯೋತ್ಪಾದಕರಂತಿದೆ RSS ವರ್ತನೆ: ಸಿಪಿಎಂ ಗಂಭೀರ ಆರೋಪ

ದೆಹಲಿ: 10ರಿಂದ 50ರೊಳಗಿನ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶ ವಿಚಾರ ಸಂಬಂಧ ಆರ್ ಎಸ್ಎಸ್ ತಾಲಿಬಾನ್‌ ಮತ್ತು ಖಾಲಿಸ್ಥಾನ್‌ ಭಯೋತ್ಪಾದಕರಂತೆ ವರ್ತಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. “ಶಬರಿಮಲೆಯಲ್ಲಿ ಆರ್‌ಎಸ್‌ಎಸ್‌…

Read More »

ಫುಟ್‍ಪಾತ್‍ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು: ಐವರ ದುರ್ಮರಣ, 9 ಮಂದಿಗೆ ಗಾಯ

ಹಿಸಾರ್: ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಕಾರೊಂದು ಹರಿದ ಪರಿಣಾಮ ಐವರು ಮೃತಪಟ್ಟು ಒಂಭತ್ತು ಮಂದಿ ಗಾಯಗೊಂಡ ಭೀಕರ ಘಟನೆ ಹರಿಯಾಣದ ಹಿಸಾರ್ ನಲ್ಲಿ ತಡರಾತ್ರಿ…

Read More »

ಆಪ್ ನಾಯಕನ ಮೇಲೆ ಗುಂಡಿನ ದಾಳಿ

ಅಮೃತಸರ: ಆಮ್ ಆದ್ಮಿ ಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷ ಸುರೇಶ್‌ ಶರ್ಮಾ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ…

Read More »

ದೆಹಲಿಗೆ ನುಸುಳಿದ ಶಂಕಿತ ಭಯೋತ್ಪಾದಕರ ಫೊಟೊ ಬಿಡುಗಡೆ ಮಾಡಿದ ಪೊಲೀಸರು

ದೆಹಲಿ: ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ಶಂಕಿತ ಭಯೋತ್ಪಾದಕರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು…

Read More »
Language
Close