About Us Advertise with us Be a Reporter E-Paper

ದೇಶ

ಕೇಜ್ರಿವಾಲ್‌ ಮೇಲೆ ಮೆಣಸಿನಕಾಯಿ ಪುಡಿ ದಾಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮೇಲೆ ವ್ಯಕ್ತಿಯೊಬ್ಬ ಮೆಣಸಿನಕಾಯಿ ಪುಡಿ ಎರಚಿದ್ದಾನೆ. ಕೇಜ್ರಿವಾಲ್‌ ಭೋಜನಕ್ಕೆಂದು ತೆರಳುವ ಸಂದರ್ಭ ಈ ದಾಳಿ ನಡೆದಿದೆ. ದೆಹಲಿ ವಿಧಾನ ಸಭಾ ಕಚೇರಿಯಲ್ಲಿ…

Read More »

ಕುಮಾರ ಸ್ವಾಮಿ ಸರಕಾರದ ವಿರುದ್ಧ ಮೋದಿ ಟೀಕೆ 

ದೆಹಲಿ: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರಸವೆ ನೀಡಿ ಅಧಿಕಾರಕ್ಕೆೆ ಬಂದ ಕಾಂಗ್ರೆೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇಂದು ರೈತರನ್ನು ಜೈಲಿಗೆ ಕಳುಹಿಸಲು ಮುಂದಾಗಿದೆ…

Read More »

ಛತ್ತೀಸ್‍ಗಢ ಅಂತಿಮ ಹಂತದ ಚುನಾವಣೆ: ಮಧ್ಯಾಹ್ನ 3 ಗಂಟೆಗೆ ಶೇ. 45.2 ರಷ್ಟು ಮತದಾನ

ರಾಯ್‍ಪುರ್: ಛತ್ತೀಸ್‍ಗಢದಲ್ಲಿ ಇಂದು ಎರಡನೇ ಮತ್ತು ಅಂತಿಮ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 3 ಗಂಟೆಗೆ ಶೇ. 45.2 ರಷ್ಟು ಮತದಾನವಾಗಿದೆ. 19 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ 7…

Read More »

ಬಿಜೆಪಿ 15 ಲಕ್ಷ ಅಕೌಂಟ್‌ಗೆ ಹಾಕೋದು ಒಂದೇ, ರಾಮ ಮಂದಿರ ನಿರ್ಮಿಸೋದು ಒಂದೇ…!

ಮುಂಬೈ: ಬಿಜೆಪಿಯವರು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಸುಳ್ಳು ಹೇಳಿದಂತೆ, ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ…

Read More »

2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್

ಇಂದೋರ್: ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, “ಇದು…

Read More »

ಅಮೃತಸರ ದಾಳಿ: ಇಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಅಮೃತಸರ: ಭಾನುವಾರ ನಡೆದ ಗ್ರೆನೇಡ್‌ ದಾಳಿ ಸಂಬಂಧ ಇಬ್ಬರು ಶಂಕಿತ ವಿದ್ಯಾರ್ಥಿಗಳನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಭಟಿಂಡಾದಲ್ಲಿರು ಪೇಯಿಂಗ್‌ ಗೆಸ್ಟ್ ನಿವಾಸದಿಂದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ತಮ್ಮ ಗುರುತಿನ ವಿವಿರಗಳನ್ನು…

Read More »

ಮಧ್ಯಪ್ರದೇಶ ಬಿಜೆಪಿ ಎಂಎಲ್ಎ ಅಭ್ಯರ್ಥಿಗೆ ಚಪ್ಪಲಿಹಾರ! (ವಿಡಿಯೊ)

ಭೋಪಾಲ್: ಬಿಜೆಪಿ ಎಂಎಲ್‍ಎ ಅಭ್ಯರ್ಥಿ ದಿಲೀಪ್ ಶೆಖಾವತ್‍ಗೆ ವ್ಯಕ್ತಿಯೊಬ್ಬ ಚಪ್ಪಲಿಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ನಗಾಡ ಖಚ್ರೋಡ್ ನಲ್ಲಿ ನಡೆದಿದೆ. ಸೋಮವಾರ ಸಂಜೆ ಶೆಖಾವತ್ ತಾವು ಚುನಾವಣೆಗೆ…

Read More »

ಭ್ರಷ್ಟಾಚಾರವೆಂಬ ರೋಗ ನಿರ್ಮೂಲನೆಗೆ ನೋಟ್ಯಂತರೆಂಬ ಕಹಿ ಔಷಧ: ಪ್ರಧಾನಿ

ಝಾಬುವಾ, ಮಧ್ಯ ಪ್ರದೇಶ: ದೇಶದಲ್ಲಿ ಆಳವಾಗಿ ನೆಲೆಸಿರುವ ಭ್ರಷ್ಟಾಚಾರವೆಂಬ ರೋಗ ನಿರ್ಮೂಲನೆ ಮಾಡಲು ನೋಟ್ಯಂತರವೆಂಬ ಕಹಿ ಔಷಧವನ್ನು ಕೊಟ್ಟಿದ್ದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ನವೆಂಬರ್‌ …

Read More »

‘ಗಜ’ ಅವಾಂತರ: ಗುರುವಾರ ಪಿಎಂ ಭೇಟಿ ಮಾಡಲಿರುವ ಪಳನಿಸ್ವಾಮಿ

ಪಡುಕೊಟ್ಟೈ: ಗಜ ಚಂಡಮಾರುತಕ್ಕೆ ತುತ್ತಾದ ತಮಿಳುನಾಡಿನ ಜಿಲ್ಲೆಗಳಿಗೆ ಸಿಎಂ ಕೆ.ಪಳನಿಸ್ವಾಮಿ ಮಂಗಳವಾರ ಭೇಟಿ ನೀಡಿದರು. ಈ ವೇಳೆ ಸಿಎಂ ಪಳನಿಸ್ವಾಮಿ ಹಾಗೂ ಡಿಸಿಎಂ ಪನ್ನೀರ್ ಸೆಲ್ವಂ ಜನರಿಗೆ…

Read More »

ಸುಪ್ರೀಂನಲ್ಲಿ ಇಂದೇ ಅಲೋಕ್ ವರ್ಮಾ ಪ್ರಕರಣದ ವಿಚಾರಣೆ!

ದೆಹಲಿ: ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಪ್ರಕರಣದ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದ್ದ ಸುಪ್ರೀಂ ಕೋರ್ಟ್ ಇದೀಗ ತನ್ನ ನಿಲುವು ಬದಲಾಯಿಸಿದ್ದು, ಇಂದೇ ವಿಚಾರಣೆ ನಡೆಸುವುದಾಗಿ ತಿಳಿಸಿದೆ.…

Read More »
Language
Close