About Us Advertise with us Be a Reporter E-Paper

ದೇಶ

ಖಲಿಸ್ತಾನ ಹೋರಾಟಗಾರರೊಂದಿಗಿನ ಸಿಧು ಫೊಟೊ ವೈರಲ್, ಎಲ್ಲೆಡೆ ಭಾರಿ ಟೀಕೆ

ದೆಹಲಿ: ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇದೀಗ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ. ಕರ್ತಾರ್​ಪುರ ಕಾರಿಡಾರ್ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪಾಕಿಸ್ತಾನಕ್ಕೆ ತೆರಳಿದ್ದ ಸಿಧು,…

Read More »

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರ ಮಟ್ಟ ಹಾಕಿದ ಯೋಧರು

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇನೆ ಹೆಡೆಮುರಿಕಟ್ಟಿದೆ. ಪುಲ್ವಾಮದಲ್ಲಿ ಭಾರತೀಯ ಸೇನೆ ಮೇಲೆ ದಾಳಿ…

Read More »

ಸಿಧುಗೆ ಭಾರತಕ್ಕಿಂತ ಪಾಕ್‍ನಲ್ಲಿಯೇ ಹೆಚ್ಚು ಪ್ರೀತಿ ಗೌರವ ಸಿಗುತ್ತಿದೆ: ಹರ್ ಸಿಮ್ರತ್ ಕೌರ್ ಬಾದಲ್

ಅಮೃತಸರ: “ಪಂಜಾಬ್ ಸಚಿವ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧುಗೆ ಭಾರತಕ್ಕಿಂತ ಪಾಕಿಸ್ತಾನದಲ್ಲಿಯೇ ಹೆಚ್ಚು ಪ್ರೀತಿ, ಗೌರವ ಸಿಗುವಂತೆ ಕಾಣುತ್ತಿದೆ” ಎಂದು ಕೇಂದ್ರ ಸಚಿವೆ ಹರ್ ಸಿಮ್ರತ್…

Read More »

ಇಸ್ರೋ ಮತ್ತೊಂದು ಮೈಲಿಗಲ್ಲು: ವಿಚಕ್ಷಣಾ ಉಪಗ್ರಹ ಹೈಸಿಸಲೋಂಗ್‍ ಉಪಗ್ರಹ ಉಡಾವಣೆ ಯಶಸ್ವಿ (ವಿಡಿಯೊ)

ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಶ್ರೀಹರಿಕೋಟಾದಿಂದ ಪಿಎಸ್‍ಎಲ್‍ವಿ ಸಿ-43 ಉಪಗ್ರಹ ಯಶಸ್ವಿ ಉಡಾವಣೆಯಾಗಿದೆ. ಎಂಟು ದೇಶಗಳ  31 ಉಪಗ್ರಹಗಳನ್ನು ಹೊತ್ತ ರಾಕೆಟ್ ನಭಕ್ಕೆ…

Read More »

ಟಿಆರ್‌ಎಸ್ ಬಿಜೆಪಿಯ ಬೀ ಟೀಂ: ರಾಹುಲ್‌‌

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್(ಕೆಸಿಆರ್) ಅವರೇ ಪ್ರಮುಖ ಎದುರಾಳಿ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಕೆಸಿಆರ್ ಮತ್ತು ಅವರ…

Read More »

ಲೈಂಗಿಕ ಕಿರುಕುಳ: ಸಿಬಿಐ ತನಿಖೆಗೆ ಸುಪ್ರೀಂ ಸೂಚನೆ

ದೆಹಲಿ: ಬಿಹಾರದಲ್ಲಿ ತನಿಖೆಯಾಗುತ್ತಿದ್ದ ಎಲ್ಲಾ 16 ಆಶ್ರಯ ನಿಲಯಗಳಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಬುಧವಾರ ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿದೆ. ಈಗಾಗಲೇ ಮುಜಾಫರ್‌ಪುರ್ ಆಶ್ರಯ ನಿಲಯ…

Read More »

ಕಾಂಗ್ರೆಸ್‌ ಕತ್ತೊಗೆದ ರಾಜ್ಯಗಳು ಅಭಿವೃದ್ಧಿ ಕಾಣುತ್ತಿವೆ

ಜೈಪುರ: ಕಾಂಗ್ರೆಸ್ ಪಕ್ಷವನ್ನು ಯಾವ ರಾಜ್ಯಗಳು ಕಿತ್ತೊಗೆದಿದೆಯೋ ಆ ರಾಜ್ಯಗಳು ಈಗ ಅಭಿವೃದ್ಧಿಯತ್ತ ಮುಖ ಮಾಡಿವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಚುನಾವಣಾ…

Read More »

ಕೆಂದ್ರ ಸರಕಾರ ಕೇವಲ ವಿಗ್ರಹ ನಿರ್ಮಾಣಕ್ಕೇ ಲಾಯಕ್ಕು, ರಾಮ ಮಂದಿರ ನಿರ್ಮಾಣಕ್ಕಲ್ಲ: ಪರಮ ಧರ್ಮ ಸಂಸದ್ ಸಂಸ್ಥೆ

ದೆಹಲಿ: ಪ್ರಸ್ತುತ ಕೆಂದ್ರ ಸರಕಾರ ಕೇವಲ ವಿಗ್ರಹ ನಿರ್ಮಾಣಕ್ಕೇ ಲಾಯಕ್ಕು, ರಾಮ ಮಂದಿರ ನಿರ್ಮಾಣಕ್ಕಲ್ಲ ಎಂದು ಪರಮ ಧರ್ಮ ಸಂಸದ್ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ. ಅಯೋಧ್ಯೆಯಲ್ಲಿ 221…

Read More »

1984ರ ಸಿಖ್‌ ವಿರೋಧಿ ದಂಗೆ: 88 ಮಂದಿ ತಪ್ಪಿತಸ್ಥರೆಂದು ಎತ್ತಿ ಹಿಡಿದ ದೆಹಲಿ ಹೈಕೋರ್ಟ್

ದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಸಂಬಂಧ 88 ಮಂದಿಯನ್ನು ತಪ್ಪಿತಸ್ಥರು ಎಂದು ಪರಿಗಣಿಸಿದ್ದ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೊರ್ಟ್ ಎತ್ತಿಹಿಡಿದಿದೆ. ಪೂರ್ವ ದೆಹಲಿಯ ತ್ರಿಲೋಕ್‌ಪುರಿ…

Read More »

ಮಧ್ಯ ಪ್ರದೇಶ ಚುನಾವಣೆ: ನಾಲ್ಕನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ಚೌಹಾಣ್‌

230 ಸದಸ್ಯರ ಮಧ್ಯಪ್ರದೇಶ ವಿಧಾನ ಸಭೆಯ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಗಿದೆ. ಹನ್ನೊಂದು ಗಂಟೆಗೆ ಬಂದ ಮಾಹಿತಿ ಪ್ರಕಾರ, 21%ನಷ್ಟು ಮತದಾನ…

Read More »
Language
Close