lakshmi-electricals

ವರ್ಧನ ಮುಂದಿನವಾರ ಬರ್ತಾನ?

Friday, 17.02.2017

ಮೊಗ್ಗಿನ ಮನಸು ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಮನಸೆಳೆಯತೊಡಗಿದ ಯುವನಟ ಹರ್ಷ, ವರ್ಧನ ಚಿತ್ರದಲ್ಲಿ ನಾಯಕರಾಗಿದ್ದಾರೆ....

Read More

ಬಹುಭಾಷಾ ನಟಿಯಾಗಿ ಎಂಟ್ರಿಯಾಗಲಿದ್ದಾರೆ ನೇಹಾ ಶೆಟ್ಟಿ

Friday, 17.02.2017

ಮುಂಗಾರುಮಳೆ-2 ಚಿತ್ರದ ನಾಯಕಿ ನೇಹಾ ಶೆಟ್ಟಿ ಗೋಲ್ಡನ್‌ಸ್ಟಾರ್ ಗಣೇಶ್ ಜೊತೆ ನಟಿಸಿದ ನಂತರ ಮತ್ಯಾವ ಸಿನಿಮಾವನ್ನೂ...

Read More

ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ

Friday, 10.02.2017

ಜನಪ್ರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಬೆಲ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ...

Read More

ಹೆಸರಿಡುವ ಸಮಾರಂಭಕ್ಕೆ ಸ್ವಾಗತ!

10.02.2017

ಕಿರುತೆರೆಯಿಂದ ಪ್ರತಿಭೆಗಳ ಮಹಾಪೂರವೇ ಬೆಳ್ಳಿತೆರೆಯತ್ತ ಹರಿದುಬರುತ್ತಿದೆ. ಈಗಂತೂ ಕಿರುತೆರೆ ಮತ್ತು ಹಿರಿತೆರೆ ಮಧ್ಯ ಗ್ಯಾಪ್ ಎಂಬುದೇ ಇಲ್ಲವಾಗಿದೆ. ಇಂಥ ಸಂದರ್ಭದಲ್ಲಿ ರವಿ ಬಸಪ್ಪನ ದೊಡ್ಡಿ ಚಿತ್ರವೊಂದನ್ನು ನಿರ್ದೇಶಿಸಿ ತೆರೆಗೆ ತರಲು ಸಿದ್ಧರಾಗಿದ್ದಾರೆ. ಅವರೊಂದಿಗೆ ನಾಯಕನಾಗಿ...

Read More

ಗೆಲುವಿನ ಉತ್ಸಾಹದಲ್ಲಿ ಚೌಕ

10.02.2017

ಚೌಕ 2016ರಲ್ಲಿ ಅತ್ಯಂತ ಹೆಚ್ಚು ಸುದ್ದಿ ಮಾಡಿದ ಮತ್ತು ಅತಿಹೆಚ್ಚು ಪ್ರಚಾರ ಪಡೆದುಕೊಂಡ ಚಿತ್ರ ಅಂದರೂ ತಪ್ಪಲ್ಲ. 2017ರಲ್ಲಿ ತೆರೆಕಂಡ ಚಿತ್ರ ಕನ್ನಡ ಚಿತ್ರರಂಗಕ್ಕೆ ಹತ್ತಾರು ಯಶಸ್ವಿ ಚಿತ್ರಗಳನ್ನು ಕೊಟ್ಟ ದ್ವಾರಕೀಶ್ ಚಿತ್ರ ಬ್ಯಾನರ್‌ನ...

Read More

ಬಿಜೆ ಮತ್ತು ಜೆಬಿ ಜುಗಲ್‌ಬಂದಿ ಹೊಸಬರ ತಂಡದ ಪ್ರೀತಿ ಪ್ರೇಮ

10.02.2017

ರಿಯಲ್ ಸ್ಟಾರ್ ಉಪೇಂದ್ರ ಅವರ ಫೇಮಸ್ ಡೈಲಾಗ್ ‘ಪ್ರೀತಿ, ಪ್ರೇಮ ಎಲ್ಲ ಬರಿ ಪುಸ್ತಕದ ಬದನೆಕಾಯಿ’ಯನ್ನೇ ತಮ್ಮ ಶೀರ್ಷಿಕೆಯಾಗಿಟ್ಟುಕೊಂಡಿರುವ ಸಿನಿಮಾದ ಅಫಿಶಿಯಲ್ ಆಡಿಯೋ ಬಿಡುಗಡೆ ಕಾರ್ಯ ಕ್ರಮ ನಗರದ ಬೆಲ್ ಹೊಟೆಲ್‌ನಲ್ಲಿ ಸೋಮವಾರ ನಡೆಯಿತು. ಚಿತ್ರದಲ್ಲಿ...

Read More

ಸಿಂಹ ರಾಶಿಗೆ ಸಿಕ್ಕ ಸಿನಿಮಾ

10.02.2017

ಓದಿದ್ದು ಫೋಟೋಗ್ರಫಿ, ಕಲಿತಿದ್ದು ಸಂಗೀತ, ಮಾಡಿದ್ದು ಡಿಸೈನಿಂಗ್ ಸ್ಟುಡಿಯೋ. ಎಲ್ಲವೂ ಚಿತ್ರರಂಗದ ಬೇರೆಬೇರೆ ವಿಭಾಗಗಳು. ಸಂಗೀತ ನಿರ್ದೇಶಕ, ಫೋಟೋಗ್ರಾಫರ್, ಪೋಸ್ಟರ್ ಡಿಸೈನರ್ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣತ ಮತ್ತು ಪರಿಚಿತ. ಅವರೇ ಗಿರಿಧರ್ ದಿವಾನ್....

Read More

ವಿಲನ್ ಆಗೋಕೆ ಹೊರಟವನು ಹಿರೋ ಆದ ಕಥೆ !

19.08.2016

ನಿಮಾ೯ಪಕರಿಗೆ ಮ೦ಜು ನಿಮ್ಮ ಮು೦ದಿನ ಸಿನಿಮಾದಲ್ಲಿ ವಿಲನ್ ಕ್ಯಾರೆಕ್ಟರ್ ಕೊಡಿ ಅ೦ತ ಅವಕಾಶ ಕೇಳಿದ್ದಾರೆ. ಅದಕ್ಕೆ ನಿಮಾ೯ಪಕರು ವಿಲನ್ ಅಲ್ಲ ಹೀರೋ ಅ೦ತ ಮೆಸೇಜ್...

Read More

ದಿಬ್ಬರದಿ೦ಡಿ ಶಚಿನ, ವಿಡಿಯೋ ಆಲ್ಬ೦ನ ಹೆಗ್ಗಡತಿ

05.08.2016

ರಾಜ್ಯ ಪ್ರಶಸ್ತಿ ಸಿಕ್ಕ ಕಡ್ಡಿಪುಡಿ ಚಿತ್ರದ ಹೆದರ ಬ್ಯಾಡ್ರಿ ಅ೦ತ ಗ೦ಡಗ ಧೈಯ೯ ಕೊಟ್ಟಾಳ್ ರೀ.. ಎಂಬ ಹಾಡಿಗೆ ಕ೦ಠ ನೀಡಿದ ಗಾಯಕಿ ಒಬ್ಬ ವಸ್ತ್ರ ವಿನ್ಯಾಸಕಿಯಾಗಿ ಎ೦ದರೆ...

Read More

ಮಮ್ಮಿಗಾಗಿ ಸ್ಪರ್ಧೆ!

14.06.2016

ಕನ್ನಡದಲ್ಲಿ ಸಿನಿಮಾಗಳ ಸಬ್ಜೆಕ್ಟ್ ಆಯ್ಕೆಯಂತೆಯೇ ಪ್ರಚಾರದಲ್ಲಿಯೂ ಕೂಡ ಹೊಸ ಹೊಸ ಕ್ರಮಗಳನ್ನು ಅನುಸರಿಸಲಾಗುತ್ತಿದೆ....

Read More

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

 
Back To Top