About Us Advertise with us Be a Reporter E-Paper

ಸಿನಿಮಾಸ್

ಇಲ್ಲಿ ಕೇಳಿ.., “ಮುಂದಿನ ಬದಲಾವಣೆ” ಇದು ಸಿನಿಮಾದ ಹೆಸರು!

ಸಾಮಾನ್ಯವಾಗಿ ಸಿನಿಮಾ ಜಾಹೀರಾತುಗಳಲ್ಲಿ, ಚಿತ್ರಮಂದಿರದ ಮುಂಭಾಗಗಳಲ್ಲಿ ಹಾಕಿರುವ ಪೋಸ್ಟರ್‌ಗಳಲ್ಲಿ ಮುಂದಿನ ಬದಲಾವಣೆ ಎಂಬ ಪದವನ್ನು ಬಳಸಿರುವುದನ್ನು ನೀವು ಆಗಾಗ್ಗೆ ನೋಡಿರುತ್ತೀರಿ. ಈಗ ಇದೇ ಹೆಸರು ಕನ್ನಡದಲ್ಲಿ ಸಿನಿಮಾವೊಂದರ…

ಮಾದೇಶನ ‘ಐಸು’ಗೆ ಬರ್ತ್ ಡೇ ಸಂಭ್ರಮ..!

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಇಂದು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆೆ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ ಅಮೂಲ್ಯ ಇಂದು ತನ್ನ ಹುಟ್ಟಿದ ಹಬ್ಬವನ್ನು ಕುಟುಂಬದೊಂದಿಗೆ ಸಂತಸದಿಂದ ಆಚರಿಸಿಕೊಳ್ಳುತ್ತಿದ್ದಾರೆ.…

‘ತಾರಕಾಸುರ’ನ ಹಾಡಿಗೆ ಬಿಗ್ ರೆಸ್ಪಾನ್ಸ್‌

ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಡಿರುವ ಹೊಸದೊಂದು ಹಾಡು ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು, ನವ ಪ್ರತಿಭೆ ವೈಭವ್ ನಾಯಕ ನಟನಾಗಿ ಅಭಿನಯಿಸುತ್ತಿರುವ…

‘ಅನುಕ್ತ’ ಯಾರಿಗೂ ಹೇಳಿಲ್ಲವಂತೆ

ಕರಾವಳಿಯ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ತೊರಿಸುವಂತಹ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರಕ್ಕೆೆ ‘ಅನುಕ್ತ’ ಎಂದು ನಾಮಕರಣ ಮಾಡಲಾಗಿದೆ. ‘ಅನುಕ್ತ’ ಅಂದರೆ ಹೇಳದಂತ ಅನ್ನುವ ಅರ್ಥವಿದ್ದು, ಒಂದು…

ರಜನಿಕಾಂತ್ ‘ಪೆಟ್ಟಾ’ ಮೋಷನ್ ಪೋಸ್ಟರ್ ರಿಲೀಸ್

‘ಕಾಲಾ’ ಸಿನಿಮಾದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯದಲ್ಲಿ ಸಕ್ರಿಯವಾಗಲಿದ್ದಾರೆ, ಸಿನಿಮಾದಿಂದ ದೂರವುಳಿಯಲಿದ್ದಾರೆ ಎಂಬ ಅಂತೆಕಂತೆಗಳಿಗೆ ಈಗ ಫುಲ್‌ಸ್ಟಾಪ್ ಬಿದ್ದಿದೆ. ಹೌದು. ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆೆ…

‘ಪತಿಬೇಕು’ ವಿಶೇಷ ಪ್ರದರ್ಶನಕ್ಕೆೆ ಮುಗಿಬಿದ್ದ ಮಹಿಳಾಮಣಿಗಳು

ಶುಕ್ರವಾರ ತೆರೆಕಂಡ ‘ಪತಿಬೇಕು ಡಾಟ್ ಕಾಮ್’ ಚಿತ್ರಕ್ಕೆೆ ಜನ ಮನ್ನಣೆ ಸಿಗುತ್ತಿದೆ. ರಾಜ್ಯದಾದ್ಯಂತ ಜನ ಮೆಚ್ಚಿ ಶೀತಲ್ ಶೆಟ್ಟಿಗೆ ಭೇಷ್ ಎನ್ನುತ್ತಿದ್ದಾಾರೆ. ಹೆಣ್ಣು ಮಕ್ಕಳ ಒಡಲಿನ ಕಥೆಯನ್ನು…

ಗಣಪತಿ ಹಬ್ಬಕ್ಕೆೆ ವಿಷ್ಣು-ರಾಜ್ ಅಭಿಮಾನಿಗಳಿಗೆ ಬಂಪರ್ ಆಫರ್..!

  ‘ನಾಗರಹಾವು’ ತೆರೆಗೆ ಬಂದು ಭರ್ಜರಿ ಸದ್ದು ಮಾಡುವುದರ ಮೂಲಕ ವಿಷ್ಣುದಾದ ಮೇಲೆ ಕನ್ನಡಿಗರು ಇಟ್ಟಿರುವ ಅಭಿಮಾನ, ಪ್ರೀತಿ ಮುಗಿಲೆತ್ತರದ್ದು ಎಂದು ಸಾರಿ ಹೇಳಿತ್ತು. ಕಳೆದ ವಾರ…

‘ಕನ್ನಡ ಗೊತ್ತಿಲ್ಲ’ ಎನ್ನುವವರಿಗೆ ಟೀಚರ್‌ ಆಗಿ ಬರ್ತಿದ್ದಾರೆ ಹರಿಪ್ರಿಯಾ

  ಸದ್ಯ ಬೆಂಗಳೂರಲ್ಲಂತೂ ಸಾಕಷ್ಟು ಕನ್ನಡಿಗರು ಕೇಳಿ ಬೇಸರಗೊಂಡಿರುವ ವಾಕ್ಯ ‘ಕನ್ನಡ ಗೊತ್ತಿಲ್ಲ’. ಹೊರದೇಶಿಗರು, ಹೊರನಾಡಿಗರಿಗೆ ಮೋಸ್ಟ್‌ ಕಂಫರ್ಟ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ‘ಕನ್ನಡ ಗೊತ್ತಿಲ್ಲ’ ಎನ್ನುವವರ ಸಂಖ್ಯೆೆ…

ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ: ಹುಚ್ಚ ವೆಂಕಟ್

ಬೆಂಗಳೂರು: ಪೊಲೀಸರ ವಿರುದ್ಧ ದೂರು ನೀಡಲು ಹುಚ್ಚ ವೆಂಕಟ್ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾನೆ. ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ, ಹಾಗಾಗಿ ಕಮಿಷನರ್…

ಇಂದಿನಿಂದ ಪತಿಗಾಗಿ ಹುಡುಕಾಟ ಶುರು..!

ನ್ಯೂಸ್ ಆ್ಯಂಕರ್ ಆಗಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಶೀತಲ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಹಿರಿತೆರೆಯಲ್ಲಿ ಅಲ್ಲಲ್ಲಿ ಕಂಡು ಮರೆಯಾಗುತ್ತಿದ್ದರು. ‘ಉಳಿದವರು ಕಂಡಂತೆ’, ‘ಕೆಂಡಸಂಪಿಗೆ’ ಮುಂತಾದ ಚಿತ್ರಗಳಲ್ಲಿ…
Language
Close