About Us Advertise with us Be a Reporter E-Paper

ದೇಶ

ಕಣಿವೆಯಲ್ಲಿ ಭಯೋತ್ಪಾದಕರ ಆಯುಷ್ಯ ತಗ್ಗಿದೆ: ಸಿಆರ್‌ಪಿಎಫ್‌

ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಮೇಲಿಂದ ಮೇಲೆ ನಡೆದ ಕಾರ್ಯಾಚರಣೆಗಳ ಪರಿಣಾಮ ಕಳೆದ ಎರಡು ವರ್ಷಗಳಲ್ಲಿ 360 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಮೀಸಲು ಪೊಲೀಸ್‌ ಪಡೆ(ಸಿಆರ್‌ಪಿಎಫ್‌) ಮಹಾನಿರ್ದೇಶಕ ರಾಜೀವ್…

Read More »

ರಫೇಲ್‌ ಬರಮಾಡಿಕೊಳ್ಳಲು ಸಜ್ಜಾದ ವಾಯುಪಡೆ

ದೆಹಲಿ: ರಫೇಲ್‌ ಜೆಟ್‌ ಡೀಲ್‌ ಕುರಿತಂತೆ ವಿಪಕ್ಷಗಳು ಸಾಕಷ್ಟು ಗದ್ದಲವೆಬ್ಬಿಸುತ್ತಿರುವ ನುಡವೆಯೇ, ವಿಶ್ವದ ಅತ್ಯಂತ ಸುಧಾರಿತ ಯುದ್ಧವಿಮಾನವನ್ನು ಸೇವೆಗೆ ಬರಮಾಡಿಕೊಳ್ಳಲು ವಾಯುಪಡೆ ಸನ್ನದ್ಧವಾಗುತ್ತಿದೆ. ರಫೇಲ್‌ ಜೆಟ್‌ಗಳ ಚಾಲನೆ ಮಾಡಲು…

Read More »

ಸಂವಿಧಾನದ ಮೇಲೆ ಸ್ವಯಂ ಸೇವಕ ಸಂಘಗಳಿಗೆ ನಂಬಿಕೆ ಇಲ್ಲ: ಓವೈನ್

ಹೈದರಾಬಾದ್‌: ಭಾರತದ ಸಂವಿಧಾನದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಿಗೆ ನಂಬಿಕೆ ಇಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅನಾದುದ್ದೀನ್ ಓವೈನ್ ಹೇಳಿದ್ದಾರೆ. ಸಿಂಹ ಒಂಟಿಯಾಗಿದ್ದರೆ, ಕಾಡು ನಾಯಿಗಳು…

Read More »

2022ಕ್ಕೆ ನವಭಾರತ ನಿರ್ಮಾಣದ ಸಂಕಲ್ಪ: ಬಿಜೆಪಿ

ದೆಹಲಿ: ತನ್ನ ಮೇಲೆ ಆಧಾರವೇ ಇಲ್ಲದೇ ವಿಪಕ್ಷಗಳು ಹೊರಿಸುತ್ತಿರುವ ಆಪಾದನೆಗಳ ಕುರಿತಂತೆ ವಾಗ್ದಾಳಿ ನಡೆಸಿದ ಬಿಜೆಪಿ, 2019ರ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ…

Read More »

ಸುಪ್ರೀಂಕೋರ್ಟ್​ ನಮ್ಮದೇ ಅಲ್ವೇ: ಬಿಜೆಪಿ ಸಚಿವ

ದೆಹಲಿ: ಉತ್ತರ ಪ್ರದೇಶ  ರಾಜ್ಯ ಸಹಕಾರ ಸಚಿವ ಮುಕುಟ್‌ ಬಿಹಾರಿ ವರ್ಮಾ ಅವರು ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂಕೋರ್ಟ್​ ನಮ್ಮದೇ ಅಲ್ವೇ ಎಂಬ ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.   ಬಿಜೆಪಿಯು…

Read More »

ಗಣನೀಯ ಇಳಿಕೆ ಕಂಡ ರೈಲ್ವೇ ಸಂಬಂಧಿತ ಅಫಘಾತಗಳು

ದೆಹಲಿ: ರೈಲ್ವೇ ಸುರಕ್ಷತೆ ಒತ್ತು ನೀಡುತ್ತಲೇ ಬಂದಿರುವ ಕೇಂದ್ರದ ಎನ್‌ಡಿಎ ಸರಕಾರದ ಕ್ರಮಗಳು ಫಲ ನೀಡಲು ಆರಂಭಿಸಿವೆ. ಪರಿಣಾಮ, ಕಳೆದ ಒಂದದು ವರ್ಷದ ಅವಧಿಯಲ್ಲಿ, ಐದು ವರ್ಷಗಳಲ್ಲೇ ಅತ್ಯಂತ…

Read More »

ಮೋದಿಯಂಥ ನಾಯಕರಿಲ್ಲದ ವಿಪಕ್ಷಗಳು ಏಕೈಕ ಉದ್ದೇಶವೆಂದರೆ ಬಿಜೆಪಿಗೆ ಅಡ್ಡಗಾಲು ಹಾಕುವುದು: ರಾಜನಾಥ್‌ ಸಿಂಗ್‌

ದೆಹಲಿ: ದೇಶ ಮುನ್ನಡೆಸಲು ಸೂಕ್ತ ಯೋಜನೆಯನ್ನಾಗಲೀ ನಾಯಕತ್ವವನ್ನಾಗಲೀ ಇಲ್ಲದ ವಿಪಕ್ಷಗಳ ಏಕೈಕ ಅಜೆಂಡಾ ಬಿಜೆಪಿ ಹಾಗು ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ವಿರೋಧಿಸುವುದೇ ಆಗಿದೆ ಎಂದು ಬಿಜಿಪಿ ನಾಯಕ…

Read More »

ಹೆಲಿಕಾಪ್ಟರ್ ಪತನ: 7 ಮಂದಿ ಸಾವು

ಕಠ್ಮಂಡು: ಏಳು ಮಂದಿ ಪ್ರಯಾಣಿಕರಿದ್ದ ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ನೇಪಾಳದ ದಾಡಿಂಗ್ ಮತ್ತು ನುವಾಕೊಟ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಇದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು…

Read More »

ಭಾರತ ಮತ್ತು ಚೀನಾಕ್ಕೆ ಸಬ್ಸಿಡಿ ಸ್ಥಗಿತ: ಟ್ರಂಪ್

ಚಿಕಾಗೋ: ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಭಾರತ ಹಾಗೂ ಚೀನಾ ದೇಶಗಳಿಗೆ ನೀಡುತ್ತಿರುವ ಸಬ್ಸಿಡಿಗಳನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಘೋಷಿಸಿದ್ದಾರೆ. ಉತ್ತರ ಡಕೋಟಾ ನಗರದಲ್ಲಿ…

Read More »

ಇಬ್ಬರ ಜಗಳ ಬಿಡಿಸಲು ಹೋಗಿ ಹೆಣವಾದ…!

ದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿಯನ್ನೇ ಇರಿದು ಹತ್ಯೆ ಮಾಡಿದ ಘಟನೆ ದೆಹಲಿಯ ಶಾಸ್ತ್ರಿ…

Read More »
Language
Close