About Us Advertise with us Be a Reporter E-Paper

ದೇಶ

7 ವಾರಗಳ ಪ್ರಸೂತಿ ರಜೆ ವೇತನ ಭರಿಸಲಿದೆ ಕೇಂದ್ರ

ದೆಹಲಿ: ಮಹಿಳಾ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಮಾತೃತ್ವ ರಜೆಯ 7 ವಾರಗಳ ವೇತನವನ್ನು ಸರಕಾರವೇ ಕಂಪನಿಗಳಿಗೆ ನೀಡುವುದಾಗಿ ಕೇಂದ್ರ ಘೋಷಿಸಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ಮಾತೃತ್ವ…

Read More »

ವಾಟ್ಸಪ್ ಗ್ರೂಪ್‍ಗೆ ಮೆಸೇಜ್‌ ಕಳಿಸಿದ್ದು ಸ್ನೇಹಿತ, ಅರೆಸ್ಟ್ ಆಗಿದ್ದು ಅಡ್ಮಿನ್‌….!

ಲಕ್ನೋ: ದೇಶ ವಿರೋಧಿ ಹೇಳಿಕೆಯ ಸಂದೇಶವು ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ್ದಕ್ಕೆ ಅಡ್ಮಿನ್‍ನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬರೌಟಿನ ಬಾಮ್‍ನೌಲಿ ಗ್ರಾಮದ ನಯಿಮ್ ಬಂಧಿತ ಆರೋಪಿ. ಅದೇ ಗ್ರಾಮದ…

Read More »

ಭಕ್ತಾದಿಗಳಿಗೆ ಮತ್ತೊಮ್ಮೆ ತೆರೆದುಕೊಂಡ ಮಣಿಕಂಠನ ಸನ್ನಿಧಾನ

ಎರಡು ತಿಂಗಳ ಮಟ್ಟಿಗೆ ಯಾತ್ರಾರ್ಥಿಗಳಿಗೆ ಶಬರಿಮಲೆಯ ಮಣಿಕಂಠನ ಸನ್ನಿಧಾನವನ್ನು ತೆರೆಯಲಾಗಿದೆ. ಋತುಮತಿ ಮಹಿಳೆಯರನ್ನು ದೇವಸ್ಥಾನದೊಳಗೆ ಬಿಡಲು ತಡೆಯೊಡ್ಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪುನ ನೀಡಿರುವ ಹಿನ್ನೆಲೆಯಲ್ಲಿ ಸಾಕಷ್ಟು…

Read More »

ವಾಯು ಮಾಲಿನ್ಯ ಹೆ‌ಚ್ಚಳ, ಪರಿಸರ ಕಾಳಜಿ ಅಗತ್ಯ: ಬುರೇ ಲಾಲ್

ದೆಹಲಿ: ದೇಶಾದ್ಯಾಂತ ತೀವ್ರವಾಗಿ ವಾಯು ಮಾಲಿನ್ಯ ಹೆ‌ಚ್ಚಾಗುತ್ತಿದೆ. ಹೀಗಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂದು ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಪ್ರಧಿಕಾರದ  ಅಧ್ಯಕ್ಷ ಬುರೇ ಲಾಲ್ ಹೇಳಿದರು.…

Read More »

ತೆಲಂಗಾಣ ಚುನಾವಣೆ: 6.6 ಕೋಟಿ ಮದ್ಯ, 82.2ಕೋಟಿ ರು. ವಶ

ಹೈದರಾಬಾದ್: ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ತೆಲಂಗಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 6.6 ಕೋಟಿ ಮೌಲ್ಯದ ಮದ್ಯ, ಹಾಗೂ 82.2ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು…

Read More »

ಸಿಬಿಐ ನಿರ್ದೇಶಕ ಅಲೋಕ ವರ್ಮ ನಿಷ್ಟಾವಂತ ವ್ಯಕ್ತಿ: ಸುಬ್ರಮಣಿಯನ್‌ ಸ್ವಾಮಿ

ದೆಹಲಿ: ಸಿಬಿಐ ನಿರ್ದೇಶಕ ಅಲೋಕ ವರ್ಮ ಪರ ಮಾತನಾಡುವುದನ್ನು ನಿಲ್ಲಿಸಿ. ಅವರೊಬ್ಬ ನಿಷ್ಟಾವಂತ ವ್ಯಕ್ತಿ, ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿಯ ಹಿರಿಯ ನಾಯಕ…

Read More »

ಉತ್ತರ ಪ್ರದೇಶದ ಸಚಿವರ ಚಪ್ಪಲಿ ಸ್ವಚ್ಛಗೊಳಿಸದ ಸಿಬ್ಬಂದಿ: ವಿಡಿಯೋ ವೈರಲ್‌‌‌

ಉತ್ತರ ಪ್ರದೇಶ: ಗೋರಖ್‌ಪುರದ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರು ತಮ್ಮ ಸಿಬ್ಬಂದಿ ಮೂಲಕ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದೆ. ಸಚಿವರ ಈ ನಡೆ…

Read More »

ಪ್ರಯೋಗಕ್ಕೆ ಸಜ್ಜಾದ ದೇಶದ ಮೊದಲ ಎಂಜಿನ್‌ ರಹಿತ ಸೆಮಿ ಹೈಸ್ಪೀಡ್‌ ರೈಲು

ದೆಹಲಿ: ದೇಶಿಯವಾಗಿ ನಿರ್ಮಾಣ ಮಾಡಲಾದ ಟ್ರೇನ್‌-18ರ ಮೊದಲ ಪ್ರಯೋಗಾರ್ಥ ಸಂಚಾರವನ್ನು ಶನಿವಾರ ಮಾಡಲಾಗುವುದು. ಬರೇಯ್ಲಿ-ಮೊರಾದಾಬಾದ್‌‌ ನಡುವಿನ ಹಳಿ ಮೇಲೆ ರೈಲನ್ನು ಓಡಿಸಲಾಗುವುದು. ಇಂಜಿನ್‌-ಲೆಸ್‌ ರೈಲಿನ ಪ್ರದರ್ಶನದ ಅಧ್ಯಯನ ಮಾಡಲು…

Read More »

ಸೆನೆಗಲ್‌ಗೆ ಇ-ರಿಕ್ಷಾ ಹಸ್ತಾಂತರಿಸಿದ ಭಾರತ

ದೆಹಲಿ: ಜಾಗತಿಕ ತಾಪಮಾನ ಇಳಿಕೆ ಹಾಗು ಶುದ್ಧ ಇಂಧನ ಉತ್ಪಾದನೆ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ವಹಿಸಿಕೊಂಡಿರುವ ಭಾರತ ಆಫ್ರಿಕ ಖಂಡದಲ್ಲಿ ತನ್ನದೇ ದೊಡ್ಡ ಹೆಜ್ಜೆಗಳನ್ನು ಇಡುತ್ತಿದೆ. ಈ ನಿಟ್ಟಿನಲ್ಲಿ…

Read More »

ಗರ್ಲ್‌ಫ್ರೆಂಡ್ಸ್‌ ಖರ್ಚು ನಿರ್ವಹಣೆಗೆ ಕಳ್ಳತನ ಮಾಡಿ ಪೊಲೀಸರ ಅಥಿತಿಯಾದ ಯುವಕ

ದೆಹಲಿ: 21 ವರ್ಷದ ಡ್ಯಾನ್ಸರ್‌‌‌ ಆಟೋ ಚಾಲಕನ ಹಣವನ್ನು ದೋಚಿ ಪೊಲೀಸರ ಅಥಿತಿಯಾಗಿದ ಘಟನೆ ಆಗ್ನೆಯ ದೆಹಲಿಯಲ್ಲಿ ನಡೆದೆ. ಆರೋಪಿಯನ್ನು ರಾಹುಲ್‌‌‌ ಗಿಲ್‌‌ ಅಲಿಯಾಸ್‌‌ ಸನ್ನಿ ಎಂದು ಗುರುತಿಸಲಾದಿದೆ.…

Read More »
Language
Close