About Us Advertise with us Be a Reporter E-Paper

ದೇಶ

ಗುಂಡಿನ ದಾಳಿ: ಮದುವೆಶಾಸ್ತ್ರ ಪೂರೈಸಿ ಆಸ್ಪತ್ರೆಗೆ ದಾಖಲಾದ ವರ!

ದೆಹಲಿ: ಮದುವೆ ಮಂಟಪಕ್ಕೆ ಖುಷಿ ಖುಷಿಯಾಗಿ ಹೊರಟ ವರನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ದಕ್ಷಿಣ ದೆಹಲಿಯ ಮದಂಗಿರ್ ನಲ್ಲಿ ನಡೆದಿದೆ. ವರ ಬಾದಲ್ ಪ್ರಾಣಾಪಾಯದಿಂದ…

Read More »

ಸಿಬಿಐ ಕಲಹ ಪ್ರಕರಣ: ‘ವಿಚಾರಣೆಗೆ ನೀವ್ಯಾರೂ ಅರ್ಹರಲ್ಲ’ ಎಂದು ನ.29ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ದೆಹಲಿ: ‘ವಿಚಾರಣೆಗೆ ನೀವ್ಯಾರೂ ಅರ್ಹರಲ್ಲ’ ಎಂದು ಸಿಡಿಮಿಡಿಗೊಂಡ ಸುಪ್ರೀಂ ಕೋರ್ಟ್, ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಪ್ರಕರಣದ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತನ್ನನ್ನು…

Read More »

ಯುದ್ಧ ಸಾಮಾಗ್ರಿ ಸಂಗ್ರಹಾಗಾರದಲ್ಲಿ ಸ್ಫೋಟ: ಆರು ಮಂದಿ ದುರ್ಮರಣ, 10ಮಂದಿಗೆ ಗಾಯ

ವಾರ್ದಾ: ಮಹಾರಾಷ್ಟ್ರದ ಪುಲ್‌ಗಾಂವ್‌ ಯುದ್ಧ ಸಾಮಾಗ್ರಿ ಸಂಗ್ರಹಾಗಾರದಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಆರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ವಾರ್ದಾ ಮಿಲಿಟರಿ ಫೈರಿಂಗ್ ಏರಿಯಾದಲ್ಲಿ…

Read More »

ನಾಲ್ವರು ಭಯೋತ್ಪಾದಕರನ್ನು ಸದೆಬಡಿದ ಸೇನೆ, ಓರ್ವ ಯೋಧ ಹುತಾತ್ಮ

ಶೋಪಿಯಾನ್‌: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಮುಂದುವರೆದಿದೆ. ಮಂಗಳವಾರ ಬೆಳಗ್ಗೆ ಶೋಪಿಯಾನದ ನಾಡಿಗಾಮ್‌ ಪ್ರಾಂತ್ಯದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಕಾಳಗ ನಡೆದಿದ್ದು ನಾಲ್ವರು…

Read More »

ಛತ್ತೀಸ್‍ಘಡದಲ್ಲಿ ಕೊನೆಯ ಹಂತದ ಮತದಾನ: ಬಿಗಿ ಭದ್ರತೆ

ರಾಯ್‍ಪುರ: ಛತ್ತೀಸ್‍ಘಡ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆ ಹಂತದ ಮತದಾನ ಆರಂಭಗೊಂಡಿದ್ದು, ನಕ್ಸಲ್ ದಾಳಿ ಭೀತಿ ಹಿನ್ನಲೆಯಲ್ಲಿ ಮತಗಟ್ಟೆಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ನವೆಂಬರ್ 12ರಂದು…

Read More »

ಮಹಾಘಟಬಂಧನ: ವಿರೋಧ ಪಕ್ಷಗಳ ಸಭೆ ಮುಂದೂಡಿಕೆ

ದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಹಾಘಟಬಂಧನ ಮಾಡಿಕೊಳ್ಳುವ ಮುಂದಾಗಿರುವ ವಿರೋಧ ಪಕ್ಷಗಳ ಸಭೆ ಮುಂದೂಡಲಾಗಿದೆ. ಅದರೊಂದಿಗೆ ವಿರೋಧ ಪಕ್ಷಗಳ ಮೈತ್ರಿ ಪ್ರಯತ್ನಕ್ಕೆ ಆರಂಭಿಕ ಹಿನ್ನಡೆ ಆಗಿದೆ.…

Read More »

ತಿಂಗಳಿಂದ 7.40 ರು ಇಳಿಕೆಯಾದ ಪೆಟ್ರೋಲ್‌‌

ದೆಹಲಿ: ಕಳೆದ ಒಂದು ತಿಂಗಳಿಂದ ದಿನಂಪ್ರತಿ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ ಸೋಮವಾರ ಲೀಟರ್​ಗೆ 19 ಪೈಸೆ ಕಡಿಮೆಯಾಗಿದೆ. ಆ ಮೂಲಕ ಒಟ್ಟಾರೆ -7.40 ರು. ಇಳಿಕೆಯೊಂದಿಗೆ ಆ.16ರಂದು ಇದ್ದ…

Read More »

ಲಾಲು ಆರೋಗ್ಯದಲ್ಲಿ ಏರು ಪೇರು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ದೆಹಲಿ ಹೈಕೋರ್ಟ್

ರಾಂಚಿ: ಐಆರ್‌ಸಿಟಿಸಿ ಭ್ರಷ್ಟಾಚಾರದ ಪ್ರಕರಣದ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಬಿಹಾರ ಮಾಜಿ ಮಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಬಲಗಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದು ಸಧ್ಯ…

Read More »

ಮಾಧ್ಯಮಗಳು ಯಾರ ಕೈಗೊಂಬೆಯಾಗದೆ ದ್ವಾರಪಾಲಕನಂತೆ ವರ್ತಿಸಬೇಕು: ಪ್ರಣಬ್

ದೆಹಲಿ: ಮಾಧ್ಯಮಗಳು ಪಕ್ಷಪಾತ ಕಾರ್ಯಸೂಚಿಗಳಿಂದ ದೂರವಿರಬೇಕು ಎಂದು ಹೇಳಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಅಧಿಕಾರ ಮತ್ತು ಸಾರ್ವಜನಿಕರ ಮಧ್ಯೆ…

Read More »

ರಾಮಮಂದಿರ ನಿರ್ಮಾಣವೇ ನಮ್ಮ ಮೊದಲ ಆದ್ಯತೆ: ಉದ್ದವ್ ಠಾಕ್ರೆ

ಮುಂಬೈ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆೆ, ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ನೂತನ ಘೋಷಣೆ ಹೊರಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಮೊದಲು…

Read More »
Language
Close