About Us Advertise with us Be a Reporter E-Paper

ರಾಜ್ಯ

ವಿಷಪ್ರಾಶನದಿಂದ ಶ್ರೀಗಳ ಸಾವು?

ಉಡುಪಿ: ಇಂದು ಮುಂಜಾನೆ ವಿಧಿವಶರಾದ ಸಾವಿನ ಕುರಿತು ಅನುಮಾನದ ಹುತ್ತ ಬೆಳೆದುಕೊಂಡಿದೆ. ಅವರಿಗೆ ನೀಡಿರುವ ಆಹಾರದಲ್ಲಿ ವಿಷ ಸೇರಿಸಿಲಾಗಿದೆ ಎಂದು ಶಂಕೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.…

Read More »

ಉಡುಪಿಯ ಅಷ್ಟಮಠದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರು ವಿಧಿವಶ

ಉಡುಪಿ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರು ಮಣಿಪಾಲ…

Read More »

ಕೆಸಿ ವ್ಯಾಲಿಯಲ್ಲಿ ನೊರೆ: ನೀರಿನ ಹರಿವು ಸ್ಥಗಿತ

ಕೋಲಾರ: ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಂದ ಬರುತ್ತಿರುವ ಕೆಸಿ ವ್ಯಾಲಿ ನೀರಿನಲ್ಲಿ ಮಾರಕ ನೊರೆ ಕಾಣಿಸಿಕೊಂಡಿದ್ದು, ತಾತ್ಕಾಲಿಕವಾಗಿ ನೀರಿನ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಮಂಗಳವಾರ ರಾತ್ರಿಯಿಂದಲೇ ಬರುತ್ತಿರುವ…

Read More »

ಮುಷ್ಕರ ಎದುರಿಸಲು ಸಾರಿಗೆ ಇಲಾಖೆ ರೆಡಿ!

ಬೆಂಗಳೂರು: ಜುಲೈ 20ರಿಂದ ದೇಶಾದ್ಯಂತ ಮುಷ್ಕರ ನಡೆಸಲು ಉದ್ದೇಶಿಸಿರುವ ಸಾರಿಗೆ ಮಾಲಿಕರು, ಯಾವುದೇ ಕಾರಣಕ್ಕೂ ಹಿಂಪಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಪರಿಸ್ಥಿತಿಯನ್ನು ಎದುರಿಸಲು ಸುಕ್ತ ಕ್ರಮ ಕೈಗೊಂಡಿರುವುದಾಗಿ…

Read More »

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು!

ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್‌.ಸಿ., ಡ್ರೈವಿಂಗ್‌ ಲೈಸೆನ್ಸ್‌, ಇನ್ಶೂರೆನ್ಸ್‌ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್‌ನಲ್ಲೇ ಡಿಜಿ ಲಾಕರ್‌ನಲ್ಲಿ ದಾಖಲೆಗಳನ್ನು ಇಟ್ಟುಕೊಂಡು, ಅಧಿಕಾರಿಗಳು ಕೇಳಿದಾಗ…

Read More »

ದಂಡುಪಾಳ್ಯ ಹಂತಕರನ್ನು ಖುಲಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪದಡಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ದಂಡುಪಾಳ್ಯ ಹಂತಕರ ತಂಡದ ಐವರನ್ನು ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಹೈಕೋರ್ಟ್ ಖುಲಾಸೆಗೊಳಿಸಿದೆ. ದಂಡುಪಾಳ್ಯ ಗ್ಯಾಂಗ್‌ನ ತಿಮ್ಮ, ದೊಡ್ಡಹನುಮ, ಮುನಿಕೃಷ್ಣ,…

Read More »

ಬ್ಯಾಂಕ್ ಕಳವು ಯತ್ನ: ಪ್ರಯತ್ನ ವಿಫಲ

ಹಾವೇರಿ: ಇಲ್ಲಿನ ವಿದ್ಯಾನಗರದ ಕೆವಿಜಿ ಬ್ಯಾಂಕ್ ನಲ್ಲಿ ಬುಧವಾರ ನಸುಕಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಅವರ ಪ್ರಯತ್ನ ವಿಫಲವಾಗಿದೆ. ಬ್ಯಾಂಕ್‍ ಕಿಟಕಿಯನ್ನು ಗ್ಯಾಸ್ ಕಟ್ಟರ್ ಮೂಲಕ…

Read More »

ತುಂಗಭದ್ರಕ್ಕೆ ಹೆಚ್ಚಿದ ನೀರಿನ ಮಟ್ಟ: ಯಾವುದೇ ಸಂದರ್ಭದಲ್ಲಿ ನೀರು ಹೊರಕ್ಕೆ!

ಬಳ್ಳಾರಿ: ಜಿಲ್ಲೆಯ ರೈತರ ಜೀವನಾಡಿಯಾದ ತುಂಗಭದ್ರ ಜಲಾಶಯದಲ್ಲಿ ನೀರಿನ ಮಟ್ಟ 89,864 ಕ್ಯೂಸೆಕ್ಸ್ ​ನಷ್ಟು ಬುಧವಾರ ಹೆಚ್ಚಳವಾಗಿದೆ. ಜಲಾಶಯದ ಸದ್ಯ 64,825 ಕ್ಯೂಸೆಕ್ಸ್ ಒಳಹರಿವಿದ್ದು, 44,144 ಕ್ಯುಸೆಕ್ಸ್…

Read More »

ಅಳುಮುಂಜಿ ಸಿಎಂಗೆ ಗ್ರೈಪ್‌ವಾಟರ್‌, ನಿಪ್ಪಲ್‌ ರವಾನೆ ಮಾಡಿದ ಮಂಡ್ಯ ಯುವಕರು!

ಮಂಡ್ಯ: ಮೈತ್ರಿ ಸರಕಾರ ಕಷ್ಟವಾಗುತ್ತಿದೆ ಎಂದು ಕಣ್ಣೀರು ಹಾಕಿದ್ದ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಯನ್ನು ಅಣಕ ಮಾಡಿರುವ ಮಂಡ್ಯದ ಬಿಜೆಪಿ ಕಾರ್ಯಕರ್ತರು ವುಡ್ವರ್ಡ್ಸ್ ಬಾಟಲಿ ಮತ್ತು ನಿಪ್ಪಲ್​ನ್ನು ಕಳಿಸಿಕೊಟ್ಟು ವ್ಯಂಗ್ಯವಾಡಿದ್ದಾರೆ. “ರಾಜ್ಯದ ಜನರ…

Read More »

ಸಿಲಿಕಾನ್‍ ಸಿಟಿಗೆ ಮತೈದು ಹೊಸ ಕ್ರೀಡಾಂಗಣ!

ಬೆಂಗಳೂರು: ಇನ್ನು ಮುಂದೆ ಬೆಂಗಳೂರು ನಗರದಲ್ಲಿರುವ ಕ್ರೀಡಾಂಗಣ ಮೇಲಿನ ಹೊರೆ ಕಡಿಮೆಯಾಗಲಿವೆ. ನಗರಕ್ಕೆ ಇನ್ನೂ ಐದು ಕ್ರೀಡಾಂಗಣಗಳು ಬರಲಿದ್ದು, ಇದರಿಂದ ಕ್ರೀಡಾಂಗಣಗಳ ಸಂಖ್ಯೆ 13ಕ್ಕೇರಲಿದೆ. ನಗರದ ಹೃದಯ…

Read More »
Language
Close