About Us Advertise with us Be a Reporter E-Paper

ವಿ +

ಗಾಡ್ ಫಾದರ್ ಬೇಕಾಗಿಲ್ಲ..!

ಪ್ರತಿಯೊಬ್ಬರೂ ತಮ್ಮ ಯಶಸ್ಸು ಸಾಧ್ಯವಾದದ್ದು ಇಂಥ ವರಿಂದ, ಅವರಿಲ್ಲದೇ ಹೋಗಿದ್ದರೆ ತಾನು ಈ ಎತ್ತರ ವನ್ನು ಏರುವುದು ಸಾಧ್ಯವಾಗುತ್ತಿರಲಿಲ್ಲ ಅಂತ ಹೇಳ್ತಾರೆ. ಸಿನಿಮಾ, ರಾಜಕೀಯ, ವ್ಯಾಪಾರಕ್ಷೇತ್ರ ಹೀಗೆ…

Read More »

ಕರಟಿದ ಭೂಮಿಯಲ್ಲಿ ಕರೀಂ ಸಾಧನೆ

ಕಾಸರಗೋಡು ಜಿಲ್ಲೆಯಲ್ಲಿ ಈ ಅರಣ್ಯ ಪ್ರೇಮಿ ತನ್ನ ಸ್ವಂತ ಜಮೀನಿನಲ್ಲಿ ಕಾಡನ್ನು ಬೆಳೆಸಿದ ನಂತರ, ಅಲ್ಲಿನ ಬಾವಿಯಲ್ಲಿ ಬೇಸಗೆಯಲ್ಲೂ ನೀರು ತುಂಬಿಬಂತು! ಸುತ್ತಲಿನ ನಿವಾಸಿಗಳಿಗೆ ಉಚಿತ ವಾಗಿ…

Read More »

ಸೊಗದ ಮೂಲವಿಹುದೆಲ್ಲಿ ನೀಲದೊಳೊ, ಕೆಂಪಿನೊಳೊ?

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ದಿಂಬಿನಲ್ಲಿ ತಲೆಯಿಡುವ ವರೆಗೂ ಏನೋ ಅವಸರ ಏನೋ ಧಾವಂತ. ಅವಸರವೇ ಚಕ್ರಗಳಾಗಿ  ಬಾಳ ಬಂಡಿಯನ್ನು ಎಳೆದೊ ಯ್ಯುತ್ತಿದೆಯೇನೋ ಎಂದು ಬಹಳಷ್ಟು ಸಲ ಅನ್ನಿಸುತ್ತಿದೆ.…

Read More »

ಮಳೆ ಸಂಗ್ರಹಕ್ಕೆ ಮುಂದಾದ ಎಳೆಯ ಬಾಲೆ

ಸ್ನೇಹಿತರೊಂದಿಗೆ ಆಟೋಟ, ಶಾಪಿಂಗ್, ಕಾಡು ಹರಟೆ ಅಂತ ಕಾಲಕಳೆಯುವ ವಯಸ್ಸು. ಯಾವುದೇ ಜವಾಬ್ಧಾರಿಗೆ ತಲೆಭಾಗದ ಮನಸ್ಸು. ಇನ್ನೂ ಹೊರಪ್ರಪಂಚದ ಆಗುಹೋಗುಗಳಿಗೆ ಸ್ಪಂದಿ ಸಲು ಆರಂಭಿಸುವ ಎಳೆಯ ವಯಸ್ಸಿನಲ್ಲಿಯೇ…

Read More »

ಅಮ್ಮಂದಿರೇ ರಿಲ್ಯಾಕ್ಸ್ ಆಗಿರಿ!

9 ತಿಂಗಳು  ಒಡಲೊಳಗೆ ಬೆಚ್ಚಗೆ, ಸುರಕ್ಷಿತವಾಗಿದ್ದ  ನವಜಾತ ಶಿಶುವಿಗೆ ಭೂಮಿಗೆ ಕಾಲಿಡುತ್ತಿದ್ದಂತೆ ಒಮ್ಮೆಲೇ ಅಸುರಕ್ಷಿತಾ ಭಾವ ಕಾಡುತ್ತದೆ. ಅಮ್ಮನ ಎದೆಹಾಲನ್ನು ಸೇವಿಸುತ್ತಿದ್ದಂತೆ ರೊಚ್ಚು ಹಿಡಿದು ಅಳುತ್ತಿದ್ದ ಕಂದಮ್ಮ…

Read More »

ಇಲ್ಲಿ ಸೆಲ್ಫಿ ತೆಗೆದರೆ ಜಾಗ್ರತೆ

ಯುವಜನರಲ್ಲಿ ಸೆಲ್ಫಿ ಹುಚ್ಚು ಹೆಚ್ಚಾಗುತ್ತಿದೆ. ನಾನಾ ಭಂಗಿಗಳ, ಚಿತ್ರವಿಚಿತ್ರವಾಗಿ ಫೋಟೊ ತೆಗೆದುಕೊಳ್ಳುವುದು ಮೋಜಿನ ವಿಷಯವಾಗಿಬಿಟ್ಟಿದೆ. ಈಗ  ಸೆಲ್ಫಿ ಹುಚ್ಚು ಹೆಚ್ಚಾಗಿದೆ. ಎಲ್ಲೇ ಹೋದರು, ಏನೇ ಮಾಡಿದರೂ ಮೊಬೈಲ್…

Read More »

ಮಕ್ಕಳ ಪ್ರಪಂಚದಲ್ಲಿ ಮಕ್ಕಳು ಮಕ್ಕಳಾಗಿ ಉಳಿದಿಲ್ಲ !

‘ಹದಿನೈದರ ವಯಸ್ಸಿನ ಮನೋಜ್ ಇದುವರೆಗೂ ಓದಿನಲ್ಲಿ ತುಂಬಾ ಮುಂದಿದ್ದವನು, ಇದ್ದಕ್ಕಿದ್ದಂತೆ ಓದಿನಲ್ಲಿ ಹಿಂದೆ ಬಿದ್ದಿದ್ದಾನೆ. ಮನೆಯಲ್ಲೂ ಅಷ್ಟೇನೂ ಚುರುಕಾಗಿರಲ್ಲ. ಸದಾ ಮೊಬೈಲ್‌ನಲ್ಲೇ ಮುಳುಗಿರ್ತಾನೆ. ಮಾತನಾಡಿಸಿದರೆ ರೇಗುತ್ತಾನೆ. ಮುಖ …

Read More »

ಬಾಲ್ಯದ ಆಟ, ಆ ಹುಡುಗಾಟ..

ಮಾನವನ ಬಾಲ್ಯವೆಂಬುವುದು ಅವಿ ಸ್ಮರಣೀಯ  ಶಿಕ್ಷಣ ಸಂಸ್ಕಾರ ಗಳೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸಮಯ. ಸಹಜ ತುಂಟಾಟ. ಸದ್ದು, ಗದ್ದಲಗಳ ಮುಖಾಂತರ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತ ಪ್ರಕೃತಿ…

Read More »

ತೇಜಸ್ವಿಯಂತವರು ಬೇಡ: ತೇಜಸ್ವಿಯೆ ಸಾಕು!

ಒಂದು ನೌಕರಿ, ಒಂದು ಕೆಲಸ, ಹೆಸರು, ಹಣ ಅಂದುಕೊಂಡವನಿಗೆ ಅದು ಬದುಕೇ ಅಲ್ಲ ಅಂತ ಹೇಳಿದ್ದು, ಕಲಿಸಿದ್ದು ಅವರದೇ ಪ್ರಪಂಚ. ಮಣ್ಣ, ಕಲ್ಲು, ಹೊಳೆ ಎಲ್ಲದಕ್ಕೂ ಜೀವ…

Read More »

ಎಲೆಲೇ ಎಳನೀರೇ..!

tender cocಏಷಿಯನ್ ಕೊಕನೇಟ್ ಡೇವಲಪ್‌ಮೆಂಟ್ ಬೊರ್ಡ್, ತೆಂಗು ಅಭಿವೃದ್ಧಿ ಪ್ರಾಧಿಕಾರ ಈ ಬಾರಿ ಸೆಪ್ಟಂಬರ್ 2 ರಂದು ತೆಂಗಿನ ಕಾಯಿ ಆಚರಿಸುತ್ತಿರುವುದು ತೆಂಗು ಬೆಳೆಗಾರರಿಗೆ ಸಂತಸದ ವಿಷಯ.…

Read More »
Language
Close