About Us Advertise with us Be a Reporter E-Paper

ದೇಶ

ಪ್ರತಿಪಕ್ಷದಿಂದ ಪ್ರಧಾನಿ ಹುದ್ದೆಗೆ ರಾಹುಲ್ ಒಬ್ಬರೇ ಅಭ್ಯರ್ಥಿ ಅಲ್ಲ: ತೇಜಸ್ವಿ ಯಾದವ್

ಪಟನಾ: ಪ್ರತಿಪಕ್ಷಗಳ ಗುಂಪಿನಿಂದ ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಬ್ಬರೇ ಅಭ್ಯರ್ಥಿ ಅಲ್ಲ. ಎಲ್ಲ ಪ್ರತಿಪಕ್ಷಗಳ ಮುಖಂಡರು ಕುಳಿತು ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧರಿಸುತ್ತಾರೆ…

Read More »

ಮಹದಾಯಿ ವಿವಾದ: ನ್ಯಾಯಾಧಿಕರಣದ ಮೊರೆ ಹೋಗಲು ಗೋವಾ ನಿರ್ಧಾರ

ಪಣಜಿ: ಮಹದಾಯಿ ನದಿ ನೀರಿನ ವಿವಾದ ಕುರಿತಂತೆ ಗೋವಾ ಮತ್ತೆ ಖ್ಯಾತೆ ತೆಗೆದಿದೆ. ವಿವಾದ ಕುರಿತಂತೆ ಗೋವಾ ಸರಕಾರ ನ್ಯಾಯಾಧಿಕರಣದ ಮೊರೆ ಹೋಗಲು ನಿರ್ಧರಿಸಿದೆ. ಗಡಿಭಾಗದಲ್ಲಿರುವ ಕಣಕುಂಬಿಗೆ…

Read More »

ರ‍್ವಾಂಡಾ ಗ್ರಾಮಸ್ಥರಿಗೆ ಗೋದಾನ ಮಾಡಿದ ಪ್ರಧಾನಿ

ಕಿಗಾಲಿ: ಮಕ್ಕಳಲ್ಲಿ ಅಪೌಷ್ಠಿಕತೆ ತೊಡಗಿಸಿ, ಬಡತನ ನಿರ್ಮೂನಲನೆ ಮಾಡುವ ನಿಟ್ಟಿನಲ್ಲಿ, ರ‍್ವಾಂಡಾದ ಗ್ರಮಸ್ಥರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 200 ಗೋವುಗಳನ್ನು ನೀಡಿದ್ದಾರೆ. 2006ರಲ್ಲಿ ಇಲ್ಲಿನ ಅಧ್ಯಕ್ಷ ಕಗಾಮೆ…

Read More »

ಉಪರಾಷ್ಟ್ರಪತಿ ಮನೆಗೆ ಬಂದ ವಿಶಿಷ್ಠ ಅತಿಥಿಗಳು! ರಾಜ್ಯಸಭೆಯಲ್ಲೂ ಅವರದ್ದೇ ಮಾತು!!

ದೆಹಲಿ: ಮಂಗಗಳ ಕಪಿಚೇಷ್ಟೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರ  ಅಧಿಕೃತ ನಿವಾಸವನ್ನೂ ಬಿಟ್ಟಿಲ್ಲ! ರಾಜ್ಯಸಭೆಯ ಪ್ರಶ್ನಾವಳಿ ಸಮಯದಲ್ಲಿ ಮಾತನಾಡಿದ ಐಎನ್‌ಎಲ್‌ಡಿಯ ಸಂಸದ ರಾಮ್‌ ಕುಮಾರ್‌ ಕಶ್ಯಪ್‌ ಮಾತನಾಡಿ, ದೆಹಲಿಯಲ್ಲಿ ಮಂಗಗಳ ಹಾವಳಿ…

Read More »

ಅಪ್ರಾಪ್ತೆ ಮೇಲೆ ದೌರ್ಜನ್ಯ: ಪ್ರಮುಖ ಆರೋಪಿ ಬಂಧನ, ಇನ್ನಿಬ್ಬರಿಗಾಗಿ ಶೋಧ

ದೆಹಲಿ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍‍ ಆಗಿದ್ದ 16 ವರ್ಷದ ಬಾಲಕಿಯನ್ನು ಕೆಟ್ಟದಾಗಿ ನಡೆಸಿಕೊಂಡ ಪುಂಡರ ಗುಂಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಪೈಕಿ ಒಬ್ಬ ಪ್ರಮುಖ…

Read More »

ನೋಯ್ಡಾದಲ್ಲಿ ಇಬ್ಬರು ಬಾಂಗ್ಲಾ ಭಯೋತ್ಪಾದಕರ ಬಂಧನ

ನೋಯ್ಡಾ: ಬಾಂಗ್ಲಾದೇಶ ಮೂಲದ ಇಬ್ಬರು ಭಯೋತ್ಪಾದಕರನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಬಂಧಿಸಲಾಗಿದೆ. ಭಯೋತ್ಪಾದಕರನ್ನು ಮುಶ್ರಫ್ ಹುಸೇನ್‌ ಹಾಗು ರುಬೆಲ್‌ ಅಹಮದ್ ಎಂದು ಗರುತು ಮಾಡಲಾಗಿದೆ. ನೋಯ್ಡಾದಲ್ಲಿ ಅವಿತಿದ್ದ ಇಬ್ಬರು…

Read More »

ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತದ ಹಣದಲ್ಲಿ ಶೇ80 ರಷ್ಟು ಇಳಿಕೆ: ಕೇಂದ್ರ

ದೆಹಲಿ: ಕೇಂದ್ರದಲ್ಲಿ ನರೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2014-2017ರ ಅವಧಿಯಲ್ಲಿ ಸ್ವಿಸ್‌ ಬ್ಯಾಂಕಲ್ಲಿ ಠೇವಣಿ ಇಟ್ಟಿದ್ದ ಭಾರತ ಮೂಲದ ಧನದಲ್ಲಿ ಶೇ 80ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸಚಿವ…

Read More »

ಸಾಕಷ್ಟು ಸೀಟು ಬಿಟ್ಟುಕೊಟ್ಟರೆ ಮಾತ್ರ ಕಾಂಗ್ರೆಸ್‌ನೊಂದಿಗೆ ಮೈತ್ರಿ: ಮಾಯಾವತಿ

ದೆಹಲಿ: ಮುಂಬರುವ ಮಧ್ಯ ಪ್ರದೇಶ, ರಾಜಸ್ಥಾನ ಹಾಗು ಛತ್ತೀಸ್‌ಘಡ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸ್ಫರ್ಧಿಸಲು ಸೂಕ್ತ ಸಂಖ್ಯೆಯ ಕ್ಷೇತ್ರಗಳನ್ನು ಬಿಟ್ಟುಕೊಟ್ಟಲ್ಲಿ ಮಾತ್ರವೇ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸಾಧ್ಯ ಎಂದು ಬಿಎಸ್‌ಪಿ…

Read More »

ತಾಜ್‌ ಸುತ್ತಲಿನ ಪ್ರದೇಶವನ್ನು ಪ್ಲಾಸ್ಟಿನ್‌ ಮುಕ್ತ ಮಾಡಬೇಕು: ಉ.ಪ್ರ ಸರಕಾರ

ದೆಹಲಿ: ತಾಜ್‌ ಮಹಲ್‌ ರಕ್ಷಣೆಗಾಗಿ ತೆಗೆದುಕೊಂಡಿರು ಕ್ರಮಗಳ ಕುರಿತಂತೆ ಇರುವ ಕರಡು ವರದಿಯನ್ನು ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಸ್ಮಾರಕದ ಸುತ್ತಲಿನ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತ…

Read More »

ಸ್ವಚ್ಛತೆ ಮೂಲಕ ಸೌಹಾರ್ದ ಸಾರಿದ ಹಿಂದೂ-ಮುಸ್ಲಿಮರು

ಒಡಿಶಾ: ಪುರಿಯಲ್ಲಿ ನಡೆದ ಜಗನ್ನಾಥ ಯಾತ್ರೆಯ ನಂತರ ಇಲ್ಲಿನ ಹಿಂದೂ – ಮುಸ್ಲಿಮರು ಒಂದೂಗೂಡಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು. ಪ್ರತಿ ವರ್ಷ…

Read More »
Language
Close