About Us Advertise with us Be a Reporter E-Paper

ದೇಶ

ಕೇಂದ್ರದಿಂದ ಆಯುಷ್ಮಾನ್ ಯೋಜನೆಯಲ್ಲಿ ಆರೋಗ್ಯ ವಾಹಿನಿ ಚಾಲನೆಗೆ ಸಿದ್ಧತೆ

ದೆಹಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನಗಳಲ್ಲಿ ಒಂದಾದ ಆಯುಷ್ಮಾನ್ ಭಾರತದ ಅಡಿಯಲ್ಲಿ ಹೊಸದೊಂದು ವಾಹಿನಿ ಆರಂಭಿಸಲು ನೀತಿ ಆಯೋಗ ಸಿದ್ಧತೆ ನಡೆಸುತ್ತಿದೆ. ಹೊಸ ಆರೋಗ್ಯ ವಾಹಿನಿಗೆ ಚಾಲನೆ…

Read More »

ಬೆಂಕಿ ಅವಘಡ: ಐದು ಜನ ಸಾವು

ದೆಹಲಿ: ವಸತಿ ಕಟ್ಟಡವೊಂದರಲ್ಲಿ ಸಿಲಿಂಟರೆ್‍‍ ಸ್ಪೋಟಗೊಂಡು ಐದು ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ತಕ್ಷಣ…

Read More »

ಸೋಲರಿಯದ ಸ್ವತಂತ್ರ ಸೇನಾನಿಗೆ ಪ್ರಧಾನಿ ನಮನ

ದೆಹಲಿ: ಸೋಲರಿಯದ ಸ್ವತಂತ್ರ ಸಮರದ ಕಲಿ ಚಂದ್ರಶೇಖರ್‌ ಆಝಾದ್‌ರ ಜನ್ಮದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. “ದೇಶ ಕಂಡ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ಚಂದ್ರಶೇಖರ್‌ ಆಝಾದ್‌…

Read More »

ಸ್ವರಾಜ್ಯ ಪರಿಕಲ್ಪನೆಯ ಪಿತಾಮಹರನ್ನು ಸ್ಮರಿಸಿದ ಪ್ರಧಾನಿ

ದೆಹಲಿ: ಸ್ವರಾಜ್ಯ ಚಿಂತನೆಯ ಹರಿಕಾರ, ದೇಶ ಕಂಡ ಅಪ್ರತಿಮ ಸ್ವತಂತ್ರ‍್ಯ ಹೋರಾಟಗಾರ, ಲೋಕಮಾನ್ಯ ಬಾಲಗಂಗಾಧರ ತಿಲಕರ ಜನ್ಮದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಈ ಕುರತು ಟ್ವೀಟ್‌…

Read More »

ದೇಶದಲ್ಲಿ ಶರಿಯತ್‍‍ ಕಾನೂನು ಬಯಸುವವರು ಪಾಕ್‍‍ಗೆ ಹೋಗಿ: ಸಾಕ್ಷಿ ಮಹರಾಜ್‍‍ ವಿವಾದಾತ್ಮಕ ಹೇಳಿಕೆ

ದೆಹಲಿ: ದೇಶದಲ್ಲಿ ಶರಿಯತ್‍‍ ಬೇಕೆಂದು ಬಯಸುವವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಬಿಜೆಪಿ ಶಾಸಕ ಸಾಕ್ಷಿ ಮಹರಾಜ್‍‍ ವಿವಾದಕ್ಕೆ ಗುರಿಯಾಗಿದ್ದಾರೆ. ಮಹರಾಜ್‍‍ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿದ್ದವರು. ವಿಶ್ವದಲ್ಲಿಯೇ…

Read More »

2019ರ ಲೋಕಸಭಾ ಚುನಾವಣೆ: ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಸ್ಫರ್ಧಿಸಲು ಬಿಜೆಪಿ ಚಿಂತನೆ

ಮುಂಬಯಿ: 2019ರ ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಟ ಮಾಡುವುದಾಗಿ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಲೋಸಭೆಯ ಮಾನ್ಸೂನ್‌ ಅಧಿವೇಶನದ ಸಂದರ್ಭ ಅವಿಶ್ವಾಸ ಮತಯಾಚನೆಯನ್ನು ಶಿವಸೇನಾ…

Read More »

ಉತ್ತಮ ಆಡಳಿತ: ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ದೆಹಲಿ: ಭಾರತದಲ್ಲಿ ಉತ್ತಮ ಆಡಳಿತ ಹೊಂದಿರುವ ರಾಜ್ಯಗಳ ಪೈಕಿ ಕೇರಳ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರು ಮೂಲದ ಪಬ್ಲಿಕ್ ಅಫೇರ್ಸ್ ಸೆಂಟರ್(ಪಿಎಸಿ) 2018ರ ಅತ್ಯುತ್ತಮ…

Read More »

ಮೋದಿಯ ಕಿಸಾನ್‌ ಕಲ್ಯಾಣ್‌ ರ‍್ಯಾಲಿ ಒಂದು ನಾಟಕ: ಅಖಿಲೇಶ್‌ ಯಾದವ್‌ ವ್ಯಂಗ್ಯ

ಲಖನೌ: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದ ಮೋದಿ ಅವರ ಕಿಸಾನ್ ಕಲ್ಯಾಣ್ ರ‍್ಯಾಲಿ ನಾಟಕವಾಗಿದ್ದು ಹಾಸ್ಯಾಸ್ಪದವಾಗಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.…

Read More »

ಐದು ಅಂತಸ್ತಿನ ಕಟ್ಟಡ ಕುಸಿತ: 1 ಸಾವು, ನಾಲ್ವರಿಗೆ ಗಾಯ

ಗಾಜಿಯಾಬಾದ್(ದೆಹಲಿ): ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕುಸಿದುಬಿದ್ದಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ. ಇಲ್ಲಿನ ಆಕಾಶ್್ ನಗರದಲ್ಲಿನ ಐದು ಅಂತಸ್ತಿನ ಬಹುಮಹಡಿ ಕಟ್ಟಡದಲ್ಲಿ ನಿರ್ಮಾಣ…

Read More »

ಅಮರನಾಥದತ್ತ 1,561 ಯಾತ್ರಾತ್ರಿಗಳು

ಶ್ರೀನಗರ: ಕಾಶ್ಮೀರ ಕಣಿವೆಯ ಅಮರನಾಥ ಯಾತ್ರೆಗಾಗಿ ಸುಮಾರು 1,561 ಯಾತ್ರಾತ್ರಿಗಳ ಮತ್ತೊಂದು ತಂಡ ಜಮ್ಮು ಕಾಶ್ಮೀರದ ಯಾತ್ರಾ ಕ್ಯಾಂಪ್‌ನಿಂದ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.…

Read More »
Language
Close