About Us Advertise with us Be a Reporter E-Paper

ದೇಶ

“ಕಾಂಗ್ರೆಸ್‌ ಮನಸ್ಸು ಮಾಡಿದ್ದರೆ ಕರ್ತಾರ್‌ಪುರವನ್ನು ಭಾರತದಲ್ಲೇ ಉಳಿಸಿಕೊಳ್ಳಬಹುದಿತ್ತು, ಅವರು ಮಾಡಿದ ತಪ್ಪುಗಳನ್ನು ನಾನು ತಿದ್ದಬೇಕಿದೆ”: ಪ್ರಧಾನಿ

ದೆಹಲಿ: ದೇಶ ವಿಭಜನೆ ಸಂದರ್ಭ ಕಾಂಗ್ರೆಸ್‌ ಮಾಡಿಕೊಂಡ ಅವಾಂತರದ ಕಾರಣ ಕರ್ತಾರ್‌ಪುರ ಇಂದು ಪಾಕಿಸ್ತಾನದಲ್ಲಿ ಉಳಿದುಕೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ಚುನಾವಣಾನಿಮಿತ್ತ ರಾಜಸ್ಥಾನದ…

Read More »

ಮಾಲಿನ್ಯ ನಿಯಂತ್ರಣದಲ್ಲಿ ಅಸಡ್ಡೆ, ದೆಹಲಿ ಸರಕಾರಕ್ಕೆ 25 ಕೋಟಿ ರು ದಂಡ

ದೆಹಲಿ: ನಗರದಲ್ಲಿ ಮಾಲಿನ್ಯ ಪ್ರಮಾಣವನ್ನು ತಹಬದಿಗೆ ತರಲು ವಿಫಲವಾದ ಕಾರಣ ದೆಹಲಿ ಸರಕಾರದ ಮೇಲೆ 25 ಕೋಟಿ ರುಗಳ ದಂಡವನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ ವಿಧಿಸಿದೆ. ನಿರಂತರವಾಗಿ ಮಾಲಿನ್ಯಗೊಳ್ಳುತ್ತಾ…

Read More »

ನೌಕಾಪಡೆಗೆ ಬಲ ನೀಡಲು ಬರಲಿವೆ 56 ಹೊಸ ಸಮರನೌಕೆಗಳು

ದೆಹಲಿ: ಮೂರನೇ ಯುದ್ಧ ವಿಮಾನ ವಾಹಕ ನೌಕೆಯನ್ನು ಸೇವೆಗೆ ತರಲು ಸಜ್ಜುಗೊಳಿಸುವ ವೇಳೆಯಲ್ಲೇ, 56 ಸಮರ ನೌಕೆಗಳು ಹಾಗು ಜಲಾಂತರ್ಗಾಮಿಗಳನ್ನು ಸೇವೆಗೆ ತರಲಾಗುವುದು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌…

Read More »

ಕೆಸಿಆರ್ ಚುನಾವಣಾ ರ‍್ಯಾಲಿ ಹಿನ್ನೆಲೆ: ಕಾಂಗ್ರೆಸ್ ಮುಖಂಡ ರೇವಂತ ರೆಡ್ಡಿ ಅರೆಸ್ಟ್

ಹೈದರಾಬಾದ್: ಉಸ್ತುವಾರಿ ಮುಖ್ಯಮಂತ್ರಿ ಹಾಗೂ ಟಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ ರ್ಯಾಲಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷ , ಹಾಲಿ ಕೊಡಂಗಳ ಶಾಸಕ ರೇವಂತ ರೆಡ್ಡಿ ಅವರನ್ನು ಪೊಲೀಸರು ವಶಕ್ಕೆ…

Read More »

ಬುಲಂದಶಹರ್ ಹಿಂಸಾಚಾರ ಪ್ರಕರಣ: ಇಬ್ಬರು ಅರೆಸ್ಟ್

ಬುಲಂದಶಹರ್: ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 27 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹತ್ಯೆಯಾದ ಪೊಲೀಸ್…

Read More »

ಯೋಗಿ ಹೇಳಿಕೆಗೆ ಸಚಿವರಿಂದಲೇ ವಿರೋಧ

ಮುಜಾಫರ್‌ನಗರ: ಹನುಮಂತ ದಲಿತ ಸಮುದಾಯದವನು, ಅರಣ್ಯವಾಸಿ ಎಂದು ಹೇಳಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆಗೆ ಸಚಿವ ಓಂ ಪ್ರಕಾಶ್ ರಾಜ್‌ಭರ್ ವಿರೋಧ ವ್ಯಕ್ತಪಡಿಸಿದ್ದಾರೆ.…

Read More »

ವಾಯುಮಾಲಿನ್ಯ ನಿಯಂತ್ರಣ ವಿಫಲ: ಎನ್‍ಜಿಟಿಯಿಂದ ದೆಹಲಿ ಸರ್ಕಾರಕ್ಕೆ 25 ಕೋಟಿ ದಂಡ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್(ಎಎಪಿ) ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‍ಜಿಟಿ) 25 ಕೋಟಿ ರೂಪಾಯಿಯನ್ನು ದಂಡ ವಿಧಿಸಿದೆ.…

Read More »

ರಾಹುಲ್‌ ಗಾಂಧಿಗೆ ಮೂಲಸೌಲಭ್ಯದ ಚಿಂತೆ ಇಲ್ಲ, ಬರೀ ಧರ್ಮದ ಚಿಂತೆ: ಮೋದಿ

ಜೋದ್​ಪುರ: ಮೋದಿ ಅವರು ಅದ್ಯಾವ ರೀತಿಯ ಹಿಂದು ಎಂಬ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಅಲ್ಲದೆ, ರಾಹುಲ್​ ಗಾಂಧಿ…

Read More »

ಕಾಲ್ಗೆಜ್ಜೆ ದನಿಗೆ ಹುಡುಗರ ಮನಸ್ಸುನ್ನು ಗಲಿಬಿಲಿಗೊಳಿಸುತ್ತದೆ

ಚೆನ್ನೈ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಕಾಲ್ಗೆಜ್ಜೆ ಹಾಕಿದ್ದರೆ ಅದರ ದನಿಗೆ ಹುಡುಗರ ಮನಸ್ಸುನ್ನು ಗಲಿಬಿಲಿಗೊಳಿಸುತ್ತದೆ. ಇನ್ನೂ ಕಾಲ್ಗೆಜ್ಜೆಯ ದನಿ ಕೇಳಿದಾಗ ಕಲಿಯುವ ಹುಡುಗರ ಗಮನ ಬೇರೆಡೆಗೆ ಹರಿಯುತ್ತದೆ…

Read More »

ಬಾಹ್ಯಾಕಾಶ, ಆಕಾಶ, ಭೂಮಿ, ಸಮುದ್ರ, ಪಾತಾಳದಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ…!

ಜೈಪುರ: ಜಗತ್ತಿನಲ್ಲಿ ಬಾಹ್ಯಾಕಾಶ, ಆಕಾಶ, ಭೂಮಿ, ಸಮುದ್ರ ಮತ್ತು ಪಾತಾಳ ಎಂಬ ಐದು ವಸ್ತುಗಳು ಇರುತ್ತವೆ. ಈ ಎಲ್ಲ ಕಡೆಯೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಬಾಹ್ಯಾಕಾಶಲ್ಲಿ ಇಸ್ರೋ…

Read More »
Language
Close