About Us Advertise with us Be a Reporter E-Paper

ದೇಶ

ಆಪರೇಷನ್ ‘ಕಮಲ’ದ ವಿರುದ್ಧ ‘ಕೈ’ ಪ್ರೊಟೆಸ್ಟ್

ಗುರುಗ್ರಾಮ: ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಹರಿಯಾಣದ ಗುರುಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಐಟಿಸಿ ಗಾರ್ಡನ್​ ಹೋಟೆಲ್​ ಎದುರು ಜಮಾಯಿಸಿರುವ ನೂರಾರು ಕಾರ್ಯಕರ್ತರು ಆಪರೇಷನ್​ ಕಮಲ…

Read More »

ಸುಲ್ತಾನರಂತೆ ಆಳಿದ ಹಿಂದಿನ ಸರಕಾರಗಳಿಂದ ಭಾರತದ ಪರಂಪರೆಯ ನಿರ್ಲಕ್ಷ್ಯ: ಪ್ರಧಾನಿ

ಭಾರತದ ಶ್ರೀಮಂತ ಪರಂಪರೆ ಹಾಗು ಇತಿಹಾಸಗಳನ್ನು ನಿರ್ಲಕ್ಷಿಸಿ, ಅವುಗಳನ್ನು ಸಂರಕ್ಷಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಹಿಂದಿನ ಸರಕಾರಗಳು ಸುಲ್ತಾನರ ಕಾಲದಂತೆ ಆಳಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ…

Read More »

ಸಂಕ್ರಾಂತಿ ದಿನದಂದು ಮೈತ್ರಿ ಸರಕಾರಕ್ಕೆ ಸಂಕಷ್ಟ: ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸ್

ಮುಂಬೈ: ಸಂಕ್ರಾಂತಿ ಸಂಭ್ರಮ ಮುಗಿಯುವ ಮುನ್ನವೇ ಇಬ್ಬರು ಪಕ್ಷೇತರ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವ ಮೂಲಕ ಆಪರೇಷನ್ ಕಮಲಗೆ ಮುನ್ನುಡಿ ಬರೆದಿದ್ದಾರೆ. ರಾಣೇಬೆನ್ನೂರು ಶಾಸಕ…

Read More »

ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೇನೆ ಹಿಂದೆ ಮುಂದೆ ನೋಡದು: ಸೇನಾ ಮುಖ್ಯಸ್ಥ

ಪಾಕಿಸ್ತಾನ ಗಡಿಯುದ್ದಕ್ಕೂ ನಡೆಯುವ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸೇನೆ ಹಿಂದೆ ಮುಂದೆ ನೋಡದು ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌…

Read More »

ಉರಿ, ಪಠಾಣ್‌ಕೋಟ್ ದಾಳಿ ನೆನಪಿಲ್ಲವೇ: ಪಿ.ಚಿದಂಬರಂ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಆರಂಭವಾದ 2014ರಿಂದೀಚೆಗೆ ದೇಶದಲ್ಲಿ ಯಾವುದೇ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ನಡೆದಿಲ್ಲ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್…

Read More »

ಮತ್ತೆ ಗ್ರಾಹಕರ ಜೇಬು ಸುಡಲಿದೆ ತೈಲ ಬೆಲೆ

ದೆಹಲಿ: ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿಮೆ ಮಾಡಿದ ನಂತರ ಇಳಿಕೆ ಕಾಣುತ್ತಿದ್ದ ತೈಲ ಬೆಲೆ ಸತತ ಐದು ದಿನಗಳಿಂದ ಮತ್ತೆ ಏರುತ್ತಿದೆ. ಸೋಮವಾರ…

Read More »

ಕನ್ಹಯ್ಯ ಕುಮಾರ್ ಸೇರಿ ಮೂವರ ವಿರುದ್ಧ ಚಾರ್ಜ್‌ಶೀಟ್‌

ದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಹಯ್ಯ ಕುಮಾರ್, ಸಯ್ಯದ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ ವಿರುದ್ಧ ದೆಹಲಿ ಪೊಲೀಸರು ಆರೋಪ ಪಟ್ಟಿ…

Read More »

ಪ್ರಧಾನಿ ಮೋದಿಗೆ ಒಲಿದು ಬಂದ ಫಿಲಿಪ್‌ ಕೊಟ್ಲರ್‌ ಅಧ್ಯಕ್ಷೀಯ ಗೌರವ

ದೆಹಲಿ: ರಾಷ್ಟ್ರವನ್ನು ಮುನ್ನಡೆಸುವಲ್ಲಿ ಅದ್ವಿತೀಯ ಸಾಧನೆ ಮಾಡಿದ ನಾಯಕರಿಗೆ ಕೊಡಮಾಡುವ ಫಿಲಿಪ್‌ ಕೊಟ್ಲರ್‌ ಪ್ರಶಸ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಪ್ರಶಸ್ತಿ ನೀಡುವ ಸಂದರ್ಭ ನೀಡಲಾದ…

Read More »

ಮುಂಬೈನಲ್ಲಿ ಬಸ್‌ ಮುಷ್ಕರ: ಪ್ರಯಾಣೀಕರ ಪರದಾಟ

ಮುಂಬೈ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಮುಂಬೈ ಸಾರ್ವಜನಿಕ ಸಾರಿಗೆ ಸಂಸ್ಥೆ (ಬೆಸ್ಟ್‌) ನೌಕರರು ನಡೆಸುತ್ತಿರುವ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ.…

Read More »

ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ 8ನೇ ತರಗತಿ ವಿದ್ಯಾರ್ಥಿನಿ

ಭುವನೇಶ್ವರ: ಅಪ್ರಾಪ್ತ ವಯಸ್ಸಿನಲ್ಲೇ ಅತ್ಯಾಚಾರ ಸಂತ್ರಸ್ತಳಾಗಿದ್ದ ಎಂಟನೇ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಂದಮಾಲ ಜಿಲ್ಲೆಯ ಶಾಲೆಯಲ್ಲಿ ಅಪ್ರಾಪ್ತೆ…

Read More »
Language
Close