About Us Advertise with us Be a Reporter E-Paper

ರಾಜ್ಯ

ಶಿರಸಿ ಜೈನ ಮಠದಲ್ಲಿ ಅದ್ಧೂರಿ ಜಂಬೂ ಸವಾರಿ

ಶಿರಸಿ: ಜೈನ ಸಮುದಾಯದ ಪ್ರಸಿದ್ಧ ಪುಣ್ಯಕ್ಷೇತ್ರ ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ವಿಜಯ ದಶಮಿಯಂದು ಜಂಬೂ ಸವಾರಿ ಅದ್ಧೂರಿಯಿಂದ ನಡೆಯಿತು. ಕ್ಷೇತ್ರದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ…

Read More »

ಜಂಬೂಸವಾರಿ ಆರಂಭ: ಬನ್ನಿ ಮಂಟಪದತ್ತ ಮೆರವಣಿಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ದೇವಿಯನ್ನು ಹೊತ್ತುಕೊಂಡು ಅರ್ಜುನ ಬನ್ನಿ ಮಂಟಪದತ್ತ…

Read More »

ನನ್ನ ಮನಸ್ಸಿನಲ್ಲಿ ಇರೋದನ್ನ ಹೇಳಿದ್ದೇನೆ, ಹೇಳಿಕೆ ಬದಲಾಯಿಸಲ್ಲ: ಡಿಕೆಶಿ

ಬೆಂಗಳೂರು: ನನ್ನ ಮನಸ್ಸಿನಲ್ಲಿ ಇರೋದನ್ನ ನಾನು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಬದಲಾಯಿಸಲ್ಲ. ಎಂ.ಬಿ.ಪಾಟೀಲ್ ನನ್ನ‌ ಸ್ನೇಹಿತರು ಅವರು ಧರ್ಮದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ನಾನು ಏನು…

Read More »

ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಗುಳೇದಗುಡ್ಡ: ನಾನು 13 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 8 ಬಾರಿ ಆಯ್ಕೆಯಾಗಿದ್ದೇನೆ. ರಾಜಕೀಯ ಸಾಕು ಎನಿಸಿದೆ. ಇನ್ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್‌ನಿಂದ…

Read More »

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮದ್ದೂರು: ಸಾಲಬಾಧೆ ತಾಳಲಾರದೆ ರೈತನೋಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿಯ ಗೂಳೂರು ಗ್ರಾಮದಲ್ಲಿ ಗುರುವಾರ ಜರುಗಿದೆ. ಗೂಳೂರು ಗ್ರಾಮದಲೇ. ಹೊನ್ನೇಗೌಡ ಅವರ ಶಿವಣ್ಣ(40) ಆತ್ಮಹತ್ಯೆಗೆ…

Read More »

ಶೋಭಾ ಕರಂದ್ಲಾಜೆ ಹಾವಿನ ಕುಟುಂಬಕ್ಕೆ ಸೇರಿದವರಿರಬೇಕು….!

ಬಾಗಲಕೋಟೆ: ನಾನು ಮನುಷ್ಯ, ಒಬ್ಬ ಹ್ಯೂಮನ್ ಬಿಯಿಂಗ್. ಎಲ್ಲೋ ಶೋಭಾ ಕರಂದ್ಲಾಜೆ ಅವರೇ ಹಾವಿನ ಕುಟುಂಬಕ್ಕೆ ಸೇರಿದವರಿರಬೇಕು. ಹೀಗಾಗಿ ಮಾತಾಡ್ತಾರೆ. ಮಾತಾಡುವಾಗ ಅವರು ಬಹಳ ಜವಾಬ್ದಾರಿಯಿಂದ ಮಾತನಾಡಬೇಕು ಎಂದು…

Read More »

ಕೆಲಸದಿಂದ ಕಿತ್ತು ಹಾಕಿದ್ದಕ್ಕೆೆ ಯಜಮಾನನ ಮನೆಗೆ ಬಾಂಬ್ ಇಟ್ಟ ಭೂಪ….!

ಮಂಗಳೂರು: ಕೆಲಸದಿಂದ ಕಿತ್ತು ಹಾಕಿದ್ದಕ್ಕೆೆ ಮನೆ ಯಜಮಾನನ ಕುಟುಂಬವನ್ನು ಅಮೋನಿಯ ನೈಟ್ರೇಟ್ ಬಾಂಬ್ ಸ್ಪೋಟಿಸಿ ಕೊಲ್ಲಲು ಯತ್ನಿಸಿದ ಪ್ರಕರಣ ಪುತ್ತೂರಿನ ಕಡಬದಲ್ಲಿ ನಡೆದಿದೆ. ಕಬಕ ಗ್ರಾಮದ ಮನೆ ಸುತ್ತ…

Read More »

ತರಕಾರಿ ತೋಟದಲ್ಲಿ ಗಾಂಜಾ, 3 ಲಕ್ಷ ಮೌಲ್ಯದ ಗಾಂಜಾ ಗಿಡ ವಶ: ರೈತನ ಬಂಧನ

ಚಿಕ್ಕಬಳ್ಳಾಪುರ: ತರಕಾರಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ತೋಟ ಪರಿಶೀಲಿಸಿ, ಸುಮಾರು 3 ಲಕ್ಷ ರು. ಮೌಲ್ಯದ ಗಾಂಜಾ ಗಿಡ ವಶಕ್ಕೆೆ ಪಡೆದು, ಗಾಂಜಾ ಗಿಡ ಬೆಳೆದಿದ್ದ ಆರೋಪಿ ವೆಂಕಟರಮಣಪ್ಪ(45) ಎಂಬುವವರನ್ನು…

Read More »

ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಜಾರಿಗೆಚಿಂತನೆ: ಕೃಷಿ ಸಚಿವ ಶಿವಶಂಕರರೆಡ್ಡಿ

ಚಿತ್ರದುರ್ಗ: ಪ್ರಸ್ತುತ ರೈತರ ಬೆಳೆಗಳಿಗೆ ವಿಮಾ ಕಲ್ಪಿಸುವ ಪ್ರಧಾನಮಂತ್ರಿ ಫಸಲ್ ಬಿಮಾಯೋಜನೆ ಜಾರಿಯಲ್ಲಿದ್ದು ವಿಮಾ ಇತ್ಯರ್ಥವು ಸಕಾಲದಲ್ಲಿಆಗದಿರುವುದರಿಂದರೈತರಿಗೆ ನೆರವು ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ಸಕಾಲದಲ್ಲಿ ನೆರವಾಗಲು ರಾಜ್ಯದಿಂದಲೇ…

Read More »

ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರು ಸಾವು

ಬೆಳಗಾವಿ: ಇಲ್ಲಿನ ಗೋಕಾಕ್ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಗೋಕಾಕ್ ತಾಲೂಕಿನ ಕೆಮ್ಮನಕೂಲ ಗ್ರಾಮದ ನಿವಾಸಿ ವಾರಪ್ಪಾ ಕಟ್ಟಿಮರ (24) ಹಾಗೂ ಬಿಲಕುಂದಿ…

Read More »
Language
Close