ಈಚಿನ ದಿನಗಳಲ್ಲಿ ದೈಹಿಕ ರೀತಿಯಲ್ಲಿ ಯೋಗಾಭ್ಯಾಸ ಮಾಡುವ ಪದ್ಧತಿ ಜನಪ್ರಿಯವಾಗುತ್ತಿದೆ. ಯೋಗಾಭ್ಯಾಸದ ವಿವಿಧ ಅಂಗಗಳಲ್ಲಿ ದೈಹಿಕ ಪರಿಶ್ರಮ ಒಂದು ಭಾಗ ಅಷ್ಟೇ. ನಿಜವಾದ ಯೋಗಾಭ್ಯಾಸವೆಂದರೆ ಅದಕ್ಕಿಂತ ಹೆಚ್ಚಿನದು.…
Read More »ಗುರು
ಹೊರಟಿದೆ ಜೀವ ತನ್ನ ಕೊನೆ ಯಾತ್ರೆಯ ದಾರಿ ಹಿಡಿದು ಗಳಿಸಿದನ್ನೆಲ್ಲಾ ಬಿಟ್ಟು, ಮಾಡಿಟ್ಟದ್ದನ್ನೆಲ್ಲಾ ಕೊಟ್ಟು, ಮಣ್ಣಲ್ಲಿ ಮಣ್ಣಾಗುವುದಕ್ಕೆ. ಮೂರು ದಿನದ ಬಾಳಿನ ಆಟದಲ್ಲಿ ನಕ್ಕಿದನ್ನು ಕಾಣೆ, ಜತೆಯಲ್ಲಿ…
Read More »ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿರುವ ಶಿಂಗಣಾಪುರ ಗ್ರಾಮದಲ್ಲಿ, ಅಚ್ಚರಿಯ ವಿಷಯವೆಂದರೆ, ಗ್ರಾಮದ ರಕ್ಷಣೆಗೆ ಶನಿದೇವನಿದ್ದಾನೆ, ಆದರೆ ಆತನಿಗೆ ಆಲಯವಿಲ್ಲ. ಬಹುಪಾಲು ಮನೆಗಳಿಗೆ ಬಾಗಿಲಿನ ಚೌಕಟ್ಟುಗಳಿವೆಯಾದರೂ ಬಾಗಿಲುಗಳೇ…
Read More »ಧಾರವಾಡ ಜಿಲ್ಲೆಯ ನುಗ್ಗಿಕೆರೆ ಗ್ರಾಮದಲ್ಲಿರುವ ಆಂಜನೇಯ ಎಂದರೆ ಭಕ್ತಿಯ ಸಂಕೇತ. ಧೈರ್ಯ, ಸಾಹಸ, ಶೌರ್ಯದ ಪ್ರತಿಬಿಂಬ. ಆಂಜನೇಯನನ್ನು ನೆನೆದರೆ ಮನಸ್ಸಿನ ಭಯಗಳು ದೂರವಾಗುತ್ತವೆ. ಜ್ಞಾನ ವೃದ್ಧಿಯಾಗುತ್ತದೆ. ಈ…
Read More »ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಎಂಬ ಗ್ರಾಮವು ಅಲ್ಲಿರುವ ಹಿಂದು-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ. ಯಂಕಂಚಿ ಗ್ರಾಮವು ದಾವಲಮಲಿಕ್ ಸೂಫಿಸಂತರಿಂದ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ತನ್ನದೆ…
Read More »ತನ್ನ ಇಡೀ ಜೀವನವನ್ನು ಅತೃಪ್ತಿಯಲ್ಲೇ ಕಳೆಯುವ ಪ್ರಾಣಿಯೆಂದರೆ ಅದು ಮನುಷ್ಯ. ಅಷ್ಠೈಶ್ವರ್ಯಗಳಿದ್ದರೂ ಶ್ರೀಮಂತನಿಗೆ ಇನ್ನೂ ಕೂಡಿಡಬೇಕೆಂಬಾಸೆ. ಅಷ್ಟಾಂಗಗಳೆಲ್ಲವೂ ಸರಿಯಾಗಿದ್ದರೂ ತಾನು ಸುಂದರವಾಗಿಲ್ಲವೆಂಬ ಕೊರಗು. ಕಪ್ಪಗಿದ್ದವರು ಗೌರ ವರ್ಣಕ್ಕಾಗಿ…
Read More »ವ್ಯವಸ್ಥೆಯೊಂದಿಗೆ ಧ್ವನಿಗೂಡಿಸಲಾಗದೆ ರಾಜಕೀಯ, ಸಾಮಾಜಿಕ, ಆರ್ಥಿಕ, ವಿಚಾರಗಳಿಂದ ಜನರು ದೂರವಿದ್ದಾರೆ, ನೊಂದ ಬೆಂದವರು ಸಮಾಜದಲ್ಲಿದ್ದಾರೆ, ಧಾರ್ಮಿಕ ಪಿತೂರಿ ನಡೆಸಿ ಜನರನ್ನು ಮೌಡ್ಯಕ್ಕೆ ತಳ್ಳುವವರು ಇದ್ದಾರೆ ಎಂಬುದನ್ನು ಸೂಕ್ಷ್ಮವಾಗಿ…
Read More »ನಮ್ಮ ನಾಡಿನಲ್ಲಿ ಪುಣ್ಯ ಪುರುಷರು ಹಾಗೂ ಸಾಧು ಸಂತರು ಮಹಾತ್ಮರು ಪವಾಡ ಪುರುಷರು ನೆಲೆಸಿ, ತಮ್ಮ ದಿವ್ಯಶಕ್ತಿಯಿಂದ ನಾಡಿಗೆ ನೀಡಿದ್ದಾರೆ. ಅಂತಹ ಸಾಧಕರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ…
Read More »ಪ್ರಥಮೋ ಹನುಮಾನ್ ನಾಮ ದ್ವಿತೀಯೋ ಭೀಮ ಏವಚ ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ತ್ರೇತಾಯುಗದಲ್ಲಿ ವಾಯುದೇವರು ಹನುಮಂತನ ಅವತಾರದಲ್ಲಿ ಶ್ರೀರಾಮನ ಭಂಟನಾಗಿ, ದ್ವಾಪರಯುಗದಲ್ಲಿ ಭೀಮಸೇನರಾಗಿ ದುರ್ಯೋಧನಾದಿಗಳನ್ನು ಸಂಹರಿಸಿ,…
Read More »ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ ಎನ್ನುವ ಹಾಡು ನೀವು ಕೇಳಿರುತ್ತೀರಿ. ನಿಜ ಅದು. ಮುಗುಳ್ನಗೆ ಸಕಾರಾತ್ಮಕ ವಾತಾವರಣವನ್ನು ಉಂಟು ಮಾಡಬಲ್ಲದು. ಇದರಿಂದ ಅನ್ಯ ವ್ಯಕ್ತಿ ಸರಾಗವಾಗಿ ಮಾತನಾಡಲು…
Read More »