About Us Advertise with us Be a Reporter E-Paper

ದೇಶ

ಬಾಂಗ್ಲಾ ವಲಸಿಗರು ಕ್ರಿಮಿಗಳು, ಅವರನ್ನು ಮತದಾರರ ಪಟ್ಟಿಯಿಂದ ಕಿತ್ತೊಗೆಯಬೇಕು: ಅಮಿತ್‌ ಶಾ

ಜೈಪುರ: ಬಾಂಗ್ಲಾ ವಲಸಿಗರು ಕ್ರಿಮಿಗಳಾಗಿದ್ದು ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಯಿಂದ ಕಿತ್ತೊಗೆಯಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಹಾಗು ಮೇಲ್ಮನೆ ಸಂಸದ ಅಮಿತ್‌ ಶಾ ತಿಳಿಸಿದ್ದಾರೆ. ಆಸ್ಸಾಂನಲ್ಲಿ ಕೈಗೊಳ್ಳಲಾದ ರಾಷ್ಟ್ರೀಯ ಪೌರತ್ವ…

Read More »

ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ ಮೋದಿ ಕೇರ್‌ಗೆ ನಾಳೆ ದೇಶಾದ್ಯಂತ ಚಾಲನೆ

ದೆಹಲಿ: ವಿಶ್ವದ ಅತೀ ದೊಡ್ಡ ಹೆಲ್ತ್‌ ಇನ್ಸುರೆನ್ಸ್‌ ಯೋಜನೆಯಾದ ಪ್ರಧಾನಮಂತ್ರಿ ಜನ್‌ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ಉದ್ಘಾಟಿಸಿದ ನಂತರ ದೇಶಾದ್ಯಂತ 30 ರಾಜ್ಯಗಳ 445…

Read More »

ಸರ್ಜಿಕಲ್‌ ದಾಳಿ ದಿನಾಚರಣೆಗೆ ಅಲಿಘಡ ಮುಸ್ಲಿಂ ವಿವಿಯಲ್ಲಿ ವಿರೋಧ

ಪಾಕ್‌ ಆಕ್ರಮಿತ ಕಾಶ್ಮಿರಕ್ಕೆ ನುಗ್ಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಿ ಬಂದ ಭಾರತೀಯ ಸೇನೆಯ  ಯೋಧರ ಶೌರ್ಯವನ್ನು ಸ್ಮರಿಸಲೆಂದು ಸೆಪ್ಟೆಂಬರ್‌ 29ನ್ನು ಸರ್ಜಿಕಲ್‌ ದಾಳಿ ದಿವಸವನ್ನಾಗಿ ಆಚರಿಸಲು…

Read More »

13000 ಕೋಟಿ ವೆಚ್ಚದ ತೆಲ್ಚರ್‌ ರಸಗೊಬ್ಬರ ಯೋಜನೆಗೆ ಮೋದಿ ಶಂಕುಸ್ಥಾಪನೆ

ಒಡಿಶಾ: 13000 ಕೋಟಿ ರೂಪಾಯಿ ವೆಚ್ಚದಲ್ಲಿ ತೆಲ್ಚರ್‌ ರಸಗೊಬ್ಬರ ಯೋಜನೆಯನ್ನು ಪುನರ್‌ ಆರಂಭಿಸಲಾಗುವುದು. ಅಲ್ಲದೇ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಿ, ಬೇವು ಲೇಪಿತ ಯೂರಿಯಾವನ್ನು ಪೋಷಕಾಂಶಯುಕ್ತವಾಗಿ ಮಾರ್ಪಡಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ…

Read More »

ಅತ್ಯಾಚಾರಿ ಮಾಜಿ ಬಿಷಪ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ದೆಹಲಿ: ದಾದಿ ಮೇಲಿನ ಅತ್ಯಾಚಾರದ ಪ್ರಕರಣದ ಪ್ರಮುಖ ಆರೋಪಿ, ಬಿಷಪ್‌ ಫ್ರಾಂಕೋ ಮುಲಕ್ಕಳ್‌ಗೆ ಜಾಮೀನು ನೀಡಲು ಕೇರಳದ ಕೊಟ್ಟಾಯಂ ನ್ಯಾಯಾಲಯ ನಿರಾಕರಿಸಿದೆ. ಬಿಷಪ್‌ರನ್ನು ಸೆಪ್ಟೆಂಬರ್‌ 24ರ ವರೆಗೆ ಪೊಲೀಸ್‌…

Read More »

ಆಯುಷ್ಮಾನ್‌ ಭಾರತಕ್ಕೆ ಭಾನುವಾರ ಚಾಲನೆ ನೀಡಲಿರುವ ಪ್ರಧಾನಿ

ದೆಹಲಿ: ಆಯುಷ್ಮಾನ್‌ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಾ ಯೋಜನೆಗೆ ಪ್ರಧಾನ ಮಂತ್ರಿ ಭಾನುವಾರಂದು ಜಾರ್ಖಂಡ್‌ನಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಎಂದೂ ಕರೆಯಲಾದ ಮಹತ್ವಾಕಾಂಕ್ವೆಯ…

Read More »

ಮನುಕುಲಕ್ಕೆ ಅಪಾಯಕಾರಿಯಾದ ಪಾಶವಿ ಶಕ್ತಿಗಳಲ್ಲಿ ಮಾವೋಗಳು! ಅಮೆರಿಕ ಸರಕಾರದ ವರದಿ

ದೆಹಲಿ: ಇರಾಕ್‌ ಹಾಗು ಅಫ್ಘಾನಿಸ್ತಾನಗಳ ಬಳಿಕ ಅತಿ ಹೆಚ್ಚು ಭಯೋತ್ಪಾದಕ ದಾಳಿಗೆ ಈಡಾಗಿರುವ ದೇಶ ಭಾರತವಾಗಿದೆ ಎಂದು ಅಮರಿಕದ ಗೃಹ ಇಲಾಖೆಯ ವರದಿಯಿಂದ ತಿಳಿದುಬಂದಿದೆ. ಕಳೆದ ವರ್ಷ 295…

Read More »

ಸರ್ಜಿಕಲ್‌ ದಾಳಿ ದಿವಸ ಆಚರಿಸಲು ವಿವಿಗಳಿಗೆ ಯುಜಿಸಿ ಸೂಚನೆ, ದೀದಿ ಸರಕಾರದ ವಿರೋಧ

ಕೋಲ್ಕತ್ತಾ: ದೇಶಾದ್ಯಂತ ಸೆಪ್ಟೆಂಬರ್‌ 29ರಂದು ಸರ್ಜಿಕಲ್‌ ದಾಳಿ ದಿನವನ್ನಾಗಿ ಆಚರಿಸಬೇಕೆಂಬ ಯುಜಿಸಿ ಸೂಚನೆಯನ್ನು ಪಶ್ಚಿಮ ಬಂಗಾಳ ಸರಕಾರ ತಿರಸ್ಕರಿಸಿದೆ. ಈ ಕುರಿತು ಪ್ರತಿಕ್ರಿಯೆ  ನೀಡಿದ ರಾಜ್ಯದ ಸಚಿವ ಪಾರ್ಥ…

Read More »

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಜೀಪ್: 10 ಮಂದಿ ದುರ್ಮರಣ

ಶಿಮ್ಲಾ: ಚಾಲಕನ ನಿಯಂತ್ರಣ ತಪ್ಪಿ ಜೀಪ್ ಒಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸೇರಿ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ…

Read More »

ಟೋಲ್ ಗೇಟ್‍ನಲ್ಲಿ ಟ್ರಕ್ ಅಪಘಾತ: ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ (ವಿಡಿಯೊ)

ಕಿಶನ್‍ಘರ್: ಬಿಯರ್ ಬಾಟಲ್‍ಗಳನ್ನು ತುಂಬಿಕೊಂಡು ವೇಗವಾಗಿ ಬಂದ ಟ್ರಕ್ ಒಂದು ಟೋಲ್ ಗೇಟ್ ಬಳಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಒಬ್ಬ ಗಾಯಗೊಂಡಿದ್ದಾನೆ. ರಾಜಸ್ತಾನದ ಕಿಶನ್‍ಘರ್ ಜಿಲ್ಲೆಯಲ್ಲಿ ಈ…

Read More »
Language
Close