ಅರೆಸೇನಾ ವಾಹನದ ಮೇಲೆ ಉಗ್ರರ ದಾಳಿ: ಭದ್ರತಾ ಸಿಬ್ಬಂದಿ ಹುತಾತ್ಮ

Saturday, 24.06.2017

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರ ಉಪಟಳ ಮುಂದುವರಿದಿದ್ದು ಶನಿವಾರ ಶ್ರೀನಗರದ ಪಾಂಥಾ ಚೌಕ್ ಬೈಪಾಸ್ ಬಳಿ...

Read More

ಆಪ್‌ನ ಶಾಸಕರ ಅನರ್ಹತೆ ಪ್ರಕರಣ: ಇಸಿ ವಿಚಾರಣೆಗಿಲ್ಲ ತಡೆ

Saturday, 24.06.2017

ದೆಹಲಿ: ದೆಹಲಿ ಉಚ್ಚ ನ್ಯಾಯಾಲಯವು ಸಂಸತ್ ಕಾರ್ಯದರ್ಶಿ ನೇಮಕಾತಿ ರದ್ದುಗೊಳಿಸಿದ್ದರೂ ಆಪ್‌ನ 20 ಶಾಸಕರ ಅನರ್ಹತೆ...

Read More

ಮೋದಿ ಮೂರು ದೇಶಗಳ ಪ್ರವಾಸ ಆರಂಭ

Saturday, 24.06.2017

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ ದೆಹಲಿಯಿಂದ...

Read More

ಭಾರತದ ಹಳ್ಳಿ ಹೆಸರು ಟ್ರಂಪ್ ಸುಲಭ್ ಗ್ರಾಮ

24.06.2017

ದೆಹಲಿ: ಭಾರತದ ಹಳ್ಳಿಯೊಂದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗಿದೆ. ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ ಮರೋರಾ ಗ್ರಾಮ ’ಟ್ರಂಪ್ ಸುಲಭ್ ಗ್ರಾಮ’ಎಂದು ಕರೆಯಲ್ಪಡುತ್ತಿದೆ. ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಬಿಂದೆಶ್ವರ...

Read More

ಹಿಂದಿಯಲ್ಲಿ ಪಾಸ್‌ಪೋರ್ಟ್: ಅರ್ಜಿ ಶುಲ್ಕ ಶೇ.10 ಕಡಿತ

23.06.2017

ದೆಹಲಿ: ಇನ್ನು ಮುಂದೆ ಪಾಸ್‌ಪೋರ್ಟ್ ಆಂಗ್ಲ ಮಾತ್ರವಲ್ಲದೇ ಹಿಂದಿ ಭಾಷೆಯಲ್ಲೂ ಲಭ್ಯವಿರಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಪಾಸ್‌ಪೋರ್ಟ್ ಕಾಯಿದೆ(1967)ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪಾಸ್‌ಪೋರ್ಟ್ ಶುಲ್ಕದಲ್ಲಿ...

Read More

ನಾಮಪತ್ರ ಸಲ್ಲಿಸಿದ ಎನ್‌ಡಿಎ ಅಭ್ಯರ್ಥಿ ಕೋವಿಂದ್

23.06.2017

ದೆಹಲಿ: ಎನ್‌ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರು ಶುಕ್ರವಾರ ಪ್ರಧಾನಿ ಮೋದಿ ಸಮ್ಮುಖದಲ್ಲಿ ರಾಷ್ಟ್ರಪತಿ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದರು.  ಎನ್‌ಡಿಎ ಮೈತ್ರಿಕೂಟ ರಾಷ್ಟ್ರಪತಿ ಚುನಾವಣೆಗೆ ಕೋವಿಂದ್ ರನ್ನು ಅಭ್ಯರ್ಥಿ ಯನ್ನಾಗಿ ಆರಿಸಿತ್ತು....

Read More

30 ಸ್ಮಾರ್ಟ್ ಸಿಟಿ ಘೋಷಣೆ: ಬೆಂಗಳೂರಿಗೂ ಸ್ಥಾನ

23.06.2017

ದೆಹಲಿ: ಕಳೆದ ಜೂನ್ 25, 2015ರಲ್ಲಿ ಆರಂಭಿಸಲಾದ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಅಭಿವೃದ್ದಿ ಹೊಂದಿದ 30 ನಗರಗಳ ಹೆಸರನ್ನು ಕೇಂದ್ರ ಸರಕಾರ ಶುಕ್ರವಾರ ಘೋಷಿಸಿತು. ಈ ಪೈಕಿ ಕೇರಳದ ತಿರುವನಂತಪುರಂ ಅಗ್ರ ಸ್ಥಾನ ಪಡೆದಿದೆ....

Read More

ಆಕ್ಸಿಜನ್ ಪೂರೈಕೆ ಸ್ಥಗಿತ: 11 ಮಂದಿ ಸಾವು

23.06.2017

ಇಂದೋರ್: ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು ಮಕ್ಕಳು ಸೇರಿದಂತೆ 11 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಇಂದೋರ್ ಘಟನೆ ನಡೆದಿದೆ. ಮೈ ಹಾಸ್ಪಿಟಲ್ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪೂರೈಕೆ ಮಾಡಲಾಗಿದ್ದ ಆಮ್ಲಜನಕ ಸಂಪರ್ಕ ಕಡಿತಗೊಂಡು ಘಟನೆ ಸಂಭವಿಸಿದೆ....

Read More

ಗಡಿ ದಾಟಿದ ಪಾಕ್ ಸೇನೆ: ಇಬ್ಬರು ಭಾರತೀಯ ಯೋಧರು ಹುತಾತ್ಮ

23.06.2017

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ದಾಟಿ ಬಂದು, ಭಾರತೀಯ ಯೋಧರ ಮೇಲೆ ಪಾಕ್ ದಾಳಿ ಮಾಡಿದೆ. ಪರಿಣಾಮ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಪೂಂಛ್ ನಗರದಿಂದ 10 ಕಿಮೀ ಅಂತರದಲ್ಲಿರುವ ನಿಯಂತ್ರಣ ರೇಖೆ ದಾಟಿ...

Read More

ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ ಮಾರ್ಕ್-ಸಿ38

23.06.2017

ಹೈದರಾಬಾದ್: ಪಿಎಸ್‌ಎಲ್‌ವಿ ಮಾರ್ಕ್-ಸಿ38 ಎಂಬ ದೈತ್ಯ ರಾಕೆಟ್‌ನ್ನು ಉಡಾವಣೆ ಮಾಡಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಿದ್ದ ಇಸ್ರೋ ಮತ್ತೊಂದು ಸಾಧನೆಗೆ ಮುಂದಾಗಿದ್ದು ಶುಕ್ರವಾರ ಕ್ಯಾರ್ಟೋ ಸ್ಯಾಟ್-2 ಸರಣಿಯ ಉಪಗ್ರಹ ಉಡಾವಣೆ ಮಾಡಿತು. ಜತೆಗೆ ಪಿಎಸ್‌ಎಲ್‌ವಿ...

Read More

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top