Thursday, 25th April 2024

ಭಗವದ್ಗೀತೆ ಮತ್ತು ಅನಾರೋಗ್ಯ

ಹಿಂದಿರುಗಿ ನೋಡಿದಾಗ ಋಣಾತ್ಮಕ ಭಾವನೆಗಳನ್ನು ದೂರವಿರಿಸೋಣ. ಭಗವಂತನು ಹಾಡಿದ ಗೀತೆ, ಭಗವದ್ಗೀತೆ. ಭಗವದ್ಗೀತೆಯು ಕೃಷ್ಣನು ಅರ್ಜುನ ನಿಗೆ ನೀಡಿದ ಆಪ್ತಸಲಹೆ. ಕುರುಕ್ಷೇತ್ರ ಯುದ್ಧವು ಆರಂಭವಾಗುವುದಕ್ಕೆ ಮೊದಲು ನಡೆಯುವ ಘಟನೆ. ಅರ್ಜುನನಿಗೆ ಒಂದು ಕುತೂಹಲ. ತಾನು ಯಾವ ಯಾವ ವೀರರ ಜೊತೆಯಲ್ಲಿ ಯುದ್ಧ ಮಾಡಬೇಕಾಗಿದೆ, ಯಾರ ಯಾರನ್ನು ಕೊಲ್ಲಬೇಕಾಗಿದೆ ಎಂಬುದನ್ನು ತಿಳಿಯುವ ಅಪೇಕ್ಷೆ. ಹಾಗಾಗಿ ರಥವನ್ನು ಎರಡೂ ಸೇನೆಯ ನಡುವೆ ಕೊಂಡೊಯ್ಯುವಂತೆ ಅರ್ಜುನನು ಕೃಷ್ಣನನ್ನು ಪ್ರಾರ್ಥಿ ಸಿದ. ಅರ್ಜುನನು ಎದುರಿಗೆ ಕೌರವರ ೧೧ ಅಕ್ಷೌಹಿಣಿ ಸೇನೆ! ಆ ಸೇನೆಯಲ್ಲಿ, […]

ಮುಂದೆ ಓದಿ

ಕ್ರೀಡೆಯನ್ನು ಸಂಭ್ರಮಿಸುವ ರಾಷ್ಟ್ರವಾದ ಭಾರತ

ಮನದ ಮಾತು ಅಂಜು ಬಾ‌ಬ್ಬಿ ಜಾರ್ಜ್‌ ಪ್ರಧಾನಮಂತ್ರಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ’ಮನ್ ಕಿ ಬಾತ್’ ನಲ್ಲಿ ಕ್ರೀಡೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಈ ಹಿಂದೆ...

ಮುಂದೆ ಓದಿ

ಅಧಿಕಾರದ ಕನವರಿಕೆ ನಡುವೆ ಮತದಾರ

ಪ್ರಸ್ತುತ ಜಿ.ಪ್ರತಾಪ್ ಕೊಡಂಚ ಬೇಷರತ್ ಆಗಿ ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿದ್ದ ಕೆಲವರು ಟಿಕೇಟು ಸಿಕ್ಕಿ ಬೀಗಿದ್ದರೆ, ಇನ್ನು ಕೆಲವರು ಟಿಕೆಟ್ ಸಿಗದೆ ಮರಳಿ ಮನೆಗೆ...

ಮುಂದೆ ಓದಿ

ಶೆಟ್ಟರ್‌ಗೆ ಕೈಹತ್ತೀತೇ ಹೊಸ ಅಂಗಡಿ ?

ಅಶ್ವತ್ಥಕಟ್ಟೆ ranjith.hoskere@gmail.com ಕಾಂಗ್ರೆಸ್‌ಗೆ ಹೋಗುವ ಬದಲು ಪಕ್ಷೇತರವಾಗಿ ಸ್ಪರ್ಧಿಸಿದ್ದರೂ, ಶೆಟ್ಟರ್ ಅವರನ್ನು ಅನೇಕರು ಬೆಂಬಲಿಸುತ್ತಿದ್ದರು. ಆದರೆ ಕಾಂಗ್ರೆಸ್ಸನ್ನು ವಿರೋಧಿಸಿ ಕೊಂಡು ಬಂದು, ಇದೀಗ ಅದೇ ಪಕ್ಷವನ್ನು ಅಪ್ಪಿಕೊಂಡಿರುವುದರಿಂದ...

ಮುಂದೆ ಓದಿ

ಹಿರಿಯರು, ಮಹನೀಯರು ಕಂಡಂತೆ ಜೀವನ

ದಾಸ್ ಕ್ಯಾಪಿಟಲ್ dascapital1205@gmail.com ಬದುಕಿನುದ್ದಕ್ಕೂ ನಮ್ಮ ಆಂತರ್ಯದಲ್ಲಿ ಸುಪ್ತವಾಗಿರುವ ಎರಡು ಭಾವಗಳೆಂದರೆ ಒಂದು; ತಾಯೀ ಭಾವ. ಇನ್ನೊಂದು; ಮಗುವಿನಂಥ ಮುಗ್ಧತೆ. ಜೀವನವೆಂಬುದು ಅಸಂಖ್ಯ ಸಂಗತಿಗಳ ಪ್ರಬುದ್ಧ ಸಂಕಲನ....

ಮುಂದೆ ಓದಿ

ಮೋದಿ – ಷಾ ಅಲೆ, ಸಂತೋಷ್ ಬಲೆ

ಮೂರ್ತಿಪೂಜೆ ಮೊನ್ನೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಂದಾಗ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯೊಬ್ಬರಿಗೆ ವಿಚಿತ್ರ ಪ್ರಶ್ನೆ ಕೇಳಿದರಂತೆ. ಸಾರ್, ಈಗ ನಿಮ್ಮ ಪಕ್ಷ...

ಮುಂದೆ ಓದಿ

ದೆಗಡಿಯಿದ್ದ ಬದ್ದಾದ ಬೂಗು ಮತ್ತು ಅನುನಾಸಿಕ ಅಕ್ಷರಗಳು

ತಿಳಿರು ತೋರಣ srivathsajoshi@yahoo.com ನೀವು ಹಳೆಯ ಕಾಲದ ಗ್ರಂಥಗಳನ್ನು ತೆರೆದುನೋಡಿ. ಅಥವಾ ಕನ್ನಡದ ಹೆಮ್ಮೆಯೆನಿಸಿರುವ ಕಿಟ್ಟೆಲ್ ಕೋಶವನ್ನು ತೆರೆದುನೋಡಿ. ಅಲ್ಲೆಲ್ಲ ವರ್ಗೀಯ ವ್ಯಂಜನದ ಹಿಂದಿನ ಅನುಸ್ವಾರಕ್ಕೆ ಸೊನ್ನೆ...

ಮುಂದೆ ಓದಿ

ಮಗಳು-ಅಳಿಯನ ಮನೆಗೆ ಹೋಗಲು ಅತ್ತೆಗೆ ಇನ್ನೂ ಸವುಡು ಸಿಕ್ಕಿಲ್ಲ !

ಇದೇ ಅಂತರಂಗ ಸುದ್ದಿ vbhat@me.com ಮೊನ್ನೆ ಸುಧಾಮೂರ್ತಿಯವರು ಮಾತಿಗೆ ಸಿಕ್ಕಿದ್ದರು. ತಮ್ಮ ಪತಿ ನಾರಾಯಣಮೂರ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ, ಮೊನ್ನೆ ರಾಷ್ಟ್ರಪತಿ ಭವನದಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಯನ್ನು...

ಮುಂದೆ ಓದಿ

ಮುಸಲ್ಮಾನರ ಚಿಂತನೆ ಅರಿತಿದ್ದ ಅಂಬೇಡ್ಕರ್‌

ವೀಕೆಂಡ್ ವಿತ್ ಮೋಹನ್ camohanbn@gmail.com ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ಮುಸಲ್ಮಾನರಿಗೆ ಸಂವಿಧಾನದ ಬಗೆಗಿನ ದೃಷ್ಟಿಕೋನ ಬಾಬಾ ಸಾಹೇಬರಿಗೆ ಅಚ್ಚರಿಯನ್ನುಂಟು ಮಾಡಿರಲಿಲ್ಲ. ರಾಷ್ಟ್ರೀಯತೆಯ ವಿಷಯದಲ್ಲಿ ಮುಸಲ್ಮಾನರ ಮಾನಸಿಕತೆಯನ್ನು ಬಾಬಾ...

ಮುಂದೆ ಓದಿ

ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಹೀಗೇಕೆ ಮಾಡಿತು ?

ವರ್ತಮಾನ maapala@gmail.com ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬೆನ್ನಲ್ಲೇ ಸೃಷ್ಟಿಯಾಗಿರುವ ಅಸಮಾಧಾನ, ಬಂಡಾಯಗಳಿಂದಾಗಿ ಅಧಿಕಾರಕ್ಕೆ ಬರುವ ಅವಕಾಶ ವನ್ನು ಪಕ್ಷ ತಾನಾಗಿಯೇ ತಪ್ಪಿಸಿಕೊಂಡಿದೆ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ,...

ಮುಂದೆ ಓದಿ

error: Content is protected !!