Wednesday, 24th April 2024

ದಾನಿಯೆನ್ನಲು ಭಗವಂತನೇನು ದೀನನೇ ?

ಬೆರಳ ದನಿ ನಾಗಶ್ರೀ ತ್ಯಾಗರಾಜ ಎನ್‌. ದೇವರಿಗೆ ತೊಡಿಸುವ ಆಭರಣಗಳ ಮೇಲೆಲ್ಲ ಇಂಥ ‘ದಾನಿಗಳ’ ಹೆಸರು ರಾರಾಜಿಸುತ್ತಿರುತ್ತದೆ. ಲೋಕೋದ್ಧಾರಕ ಭಗವಂತನಿಗೇ ಹೀಗೆ ದಾನಮಾಡುವವರನ್ನು ಕಂಡಾಗ, ‘ಭಗವಂತನೇನು ಬೇಡುತ್ತ ನಿಂತಿರುವನೇ?’ ಎಂಬ ಪ್ರಶ್ನೆ ಮೂಡುತ್ತದೆ. ‘ಬೀಸಿ ತಾ ಕಂಪೆರೆದೆ ಎನುವುದೇ ತಂಗಾಳಿ? ನಾವೆ ನಾ ಒಯ್ದೆನೆಂದುಬ್ಬುವುದೆ ಕಡಲು? ಕೊಳಲ ಕೊಟ್ಟೆನು ಎನುತ ಬೀಗಿ ಕುಣಿವುದೆ ಬಿದಿರು? ಕೊಡುತ ಮರೆವುದ ಕಲಿಯೊ- ಮುದ್ದುರಾಮ’ ಎಂಬುದು ಕವಿವಾಣಿ. ಕೊಡುಗೆ ಎಂಬುದು ಜೀವನಧರ್ಮ ಎನಿಸಿಕೊಂಡರೂ, ಏನು, ಎಷ್ಟು ಮತ್ತು ಹೇಗೆ ಕೊಡುವೆವು? ಎಂಬುದು […]

ಮುಂದೆ ಓದಿ

ಕೈ ದಲಿತಾಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರವೇನು ?

ಅಶ್ವತ್ಥಕಟ್ಟೆ ranjith.hoskere@gmail.com ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವುದು ಬಿಜೆಪಿಗೆ ಉತ್ತಮ ತೀರ್ಮಾನವಲ್ಲ. ಈ ಹಂತದಲ್ಲಿ ಲಿಂಗಾಯತ ಸಮುದಾಯದ ನಾಯಕನನ್ನು ಬದಲಾಯಿಸಲು ಹೊರಟರೆ, ಲಿಂಗಾಯತ ಸಮುದಾಯವನ್ನೇ ಎದುರು ಹಾಕಿಕೊಳ್ಳುವ...

ಮುಂದೆ ಓದಿ

ಅತಿರೇಕದ ಆದರ್ಶವಾದವೆಂಬ ವ್ಯಸನ !

ದಾಸ್ ಕ್ಯಾಪಿಟಲ್ dascapital1205@gmail.com ಕೆಲವರಿಗೆ ಊರ ಮೇಲೆ ಊರು ಬಿದ್ದರೂ ಚಿಂತೆಯಿರುವುದಿಲ್ಲ, ತಮ್ಮದೇ ಆದ ಅತಿರೇಕದ ಶಿಸ್ತಿನ, ಆದರ್ಶದ ಬದುಕಿನ ಗುಂಗಿನಲ್ಲೇ ಇರುತ್ತಾರೆ. ಮಳೆ- ಚಳಿ-ಉರಿಬೇಸಗೆಯಿದ್ದರೂ ಮನೆಮಕ್ಕಳು...

ಮುಂದೆ ಓದಿ

ಈಶ್ವರಪ್ಪ ಮಂತ್ರಿಗಿರಿಗೆ ಡಿಕೆಶಿ ಅಡ್ಡಗಾಲು

ಮೂರ್ತಿಪೂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಸಜ್ಜಾಗಿದ್ದಾರೆ. ‘ದಸರೆಯ ನಂತರ ದಿಲ್ಲಿಗೆ ಹೋಗುತ್ತೇನೆ, ಸಂಪುಟ ವಿಸ್ತರಣೆಗೆ ಅನುಮತಿ ಪಡೆದು ಬರುತ್ತೇನೆ’ ಅಂತ...

ಮುಂದೆ ಓದಿ

ಬೆಳಕು ಚೆಲ್ಲುವ ಹಣತೆ ಮತ್ತು ಜ್ಞಾನ ದೀಪದ ಘನತೆ

ತಿಳಿರು ತೋರಣ srivathsajoshi@yahoo.com ದೀಪಾವಳಿಯೆಂದರೆ ತೈಲಾಭ್ಯಂಗ, ಹೊಸಬಟ್ಟೆ, ಸಿಹಿತಿಂಡಿ, ಸುಡುಮದ್ದು, ಗೂಡುದೀಪ (ಆಕಾಶಬುಟ್ಟಿ), ವಿಶೇಷಾಂಕಗಳ ಓದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದಿಷ್ಟು ಪ್ರದರ್ಶನ…ಎಂದು ಸಂಭ್ರಮಿಸುವ ನಮಗೆ, ದೀಪಾವಳಿಯ ಪಾರಮಾರ್ಥಿಕ...

ಮುಂದೆ ಓದಿ

ಟೆಲಿಗ್ರಾಮ್ ಮತ್ತು ವಾಟ್ಸಾಪ್: ನಡುವೆ ಎನಿತು ಅಂತರ ?

ಇದೇ ಅಂತರಂಗ ಸುದ್ದಿ vbhat@me.com ಇತ್ತೀಚೆಗೆ ನಾನು ಟಾಮ್ ಸ್ಟ್ಯಾಂಡೇಜ್ ಎಂಬಾಟ ಬರೆದ The Victorian Internet ಎಂಬ ಕೃತಿಯನ್ನು ಓದುತ್ತಿದ್ದೆ. ಇದನ್ನು ಆತ ಬರೆದಿದ್ದು 1998...

ಮುಂದೆ ಓದಿ

ಟುಕಡೇ ಗ್ಯಾಂಗ್’ನ ಕೈಗೊಂಬೆ ಈ ಚೇತನ್‌

ವೀಕೆಂಡ್ ವಿತ್‌ ಮೋಹನ್ camohanbn@gmail.com ಕನ್ನಡ ಸಿನಿಮಾಗಳು ಬಾಲಿವುಡ್‌ನ ಖಾನ್‌ಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿವೆ. ಒಂದು ಕಾಲಕ್ಕೆ ಎಡಚರ (ಅಂದರೆ ಎಡಪಂಥೀಯರ) ‘ಅಡ್ಡಾ’ ಆಗಿದ್ದ ಬಾಲಿವುಡ್‌ಗೆ,...

ಮುಂದೆ ಓದಿ

ನಾವೇಕೆ ಮಕ್ಕಳಿಗೆ ಅಷ್ಟೊಂದು ಬಯ್ಯುತ್ತೇವೆ ?

ಶಿಶಿರ ಕಾಲ shishirh@gmail.com ಬಯ್ಯುವುದು, ಹೊಡೆಯುವುದು ಇವೆಲ್ಲ ಪಾಲಕರಾದವರ ಪ್ರೀತಿಯ, ಕರ್ತವ್ಯದ ಸಂಕೇತವೆಂದು ನಂಬಿಕೊಂಡ ದೊಡ್ಡ ವರ್ಗವೇ ಇದೆ. ಆದರೆ ಶಿಕ್ಷಿಸುವುದು- ಪ್ರೀತಿಯ, ಜವಾಬ್ದಾರಿಯ ಹೆಸರಿನಲ್ಲಿ ಬಹುತೇಕ...

ಮುಂದೆ ಓದಿ

ಇದು ಟುಕಡೇ ಮನಃಸ್ಥಿತಿಯವರ ಛದ್ಮವೇಷ !

ವಸ್ತುಸ್ಥಿತಿ  ಬಿ.ಜೆ.ಪಿನಾಕಪಾಣಿ ದಕ್ಷಿಣೋತ್ತರವಾಗಿ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ, ಪೂರ್ವ-ಪಶ್ಚಿಮದಲ್ಲಿ ಗ್ಯಾಂಗ್ಟಕ್‌ನಿಂದ ಹಿಡಿದು ಗಾಂಧಿನಗರದವರೆಗೆ ಬಹುತೇಕ ನಾಮಾವಶೇಷವಾಗಿರುವ ಕಾಂಗ್ರೆಸ್ ಈಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ. ಈ ಹಂತಕ್ಕೆ ಅದು...

ಮುಂದೆ ಓದಿ

ಅಂದು ಡಾ.ಕಲಾಂ ಭಾಷಣ ಮುಗಿಸಿ ಮಲಗಿದಾಗ ಬೆಳಗಿನ ಐದೂವರೆ ಗಂಟೆ !

ನೂರೆಂಟು ವಿಶ್ವ vbhat@me.com ಕೆಲವು ದಿನಗಳ ಹಿಂದೆ, ಮಾಜಿ ರಾಷ್ಟ್ರಪತಿ ದಿವಂಗತ ಡಾ.ಅಬ್ದುಲ್ ಕಲಾಂ ಅವರಿಗೆ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಪ್ರಸಾದ ಅವರು...

ಮುಂದೆ ಓದಿ

error: Content is protected !!