About Us Advertise with us Be a Reporter E-Paper

ವಿದೇಶ

ಪಾಕ್‌ಗೆ 1.66 ಶತಕೋಟಿ ಡಾಲರ್‌ ನೆರವು ಸ್ಥಗಿತಪಡಿಸಿದ ಅಮೆರಿಕ

ವಾಷಿಂಗ್ಟನ್‌: ಪಾಕಿಸ್ತಾನದ ವಿರುದ್ಧ ಕಠಿಣ ನಿಲುವೆ ತಳೆದಿರುವ ಅಧ್ಯಕ್ಷ ಡಿನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರಕಾರ, ಇಸ್ಲಾಮಾಬಾದ್‌ಗೆ ನೀಡಬೇಕಿದ್ದ ಮತ್ತೊಂದು ಆರ್ಥಿಕ ನೆರವನ್ನು ಕಡಿತಗೊಳಿಸಿದೆ. 1.66 ಶತಕೋಟಿ ಡಾಲರ್‌ನಷ್ಟು…

Read More »

ಗ್ವಾಟೆಮಾಲದಲ್ಲಿ ಮತ್ತೆ ಅಗ್ನಿಪರ್ವತ ಸ್ಫೋಟ: ಸಾವಿರಾರು ಜನರ ಸ್ಥಳಾಂತರ

ಗ್ವಾಟೆಮಾಲ: ಮಧ್ಯ ಅಮೆರಿಕದ ಗ್ವಾಟೆಮಾಲದಲ್ಲಿ ಫ್ಯುಗೊ ಅಗ್ನಿಪರ್ವತ ಸ್ಫೋಟಗೊಂಡಿದೆ. ಇದರ ಪರಿಣಾಮ ಭಾರಿ ಪ್ರಮಾಣದ ಲಾವಾರಸ ಹೊರ ಬಂದಿದೆ. ಈ ವರ್ಷ ಐದನೇ ಬಾರಿ ಫ್ಯುಗೊ ಅಗ್ನಿಪರ್ವತ ಸ್ಫೋಟಗೊಂಡಿದೆ.…

Read More »

ಪಾಕಿಸ್ತಾನ ವಿರುದ್ದ ‘ದೊಡ್ಡಣ್ಣ’ ಗುಡುಗು

ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಪರಿಣಾಮಕಾರಿಯಾಗಿ ಹೋರಾಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನಕ್ಕೆ ಅಮೆರಿಕ 1.3 ಶತಕೋಟಿ ಡಾಲರ್ ನೆರವು ನೀಡಿದೆ. ಆದರೆ…

Read More »

ಚಿಕಾಗೋ ಆಸ್ಪತ್ರೆಯೊಂದರಲ್ಲಿ ಅಪರಿಚಿತನಿಂದ ಗುಂಡಿನ ದಾಳಿ: ನಾಲ್ವರು ಬಲಿ

ಚಿಕಾಗೊ: ಅಮೆರಿಕದ ಚಿಕಾಗೋ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪೊಲೀಸ್ ಅಧಿಕಾರಿ ಹಾಗೂ ಗನ್‍ಮ್ಯಾನ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಚಿಕಾಗೋ ನಗರದ ದಕ್ಷಿಣ ಭಾಗದಲ್ಲಿರುವ ಮರ್ಸಿ ಆಸ್ಪತ್ರೆಯ…

Read More »

ಫಿಜಿಯಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆ ದಾಖಲು

ಸುವಾ: ದಕ್ಷಿಣ ಫೆಸಿಫಿಕ್‍ನ ಫಿಜಿಯಲ್ಲಿ ಭಾನುವಾರಿ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಸುವಾದಿಂದ…

Read More »

ಭೀಕರ ಕಾಳ್ಗಿಚ್ಚಿಗೆ 63 ಮಂದಿ ಬಲಿ, 600ಕ್ಕೂ ಹೆಚ್ಚು ಮಂದಿ ನಾಪತ್ತೆ

ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾ ನಗರಕ್ಕೆ ಭೀಕರ ಕಾಳ್ಗಿಚ್ಚು ತಗುಲಿದೆ. 63ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 630ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಭೀಕರ ಕಾಳ್ಗಿಚ್ಚಿಗೆ ಸುಮಾರು 12,000…

Read More »

ಪಾಕಿಸ್ತಾನದ ಜತೆಗಿನ ಸಂಬಂಧ ಭಾರತದಲ್ಲಿ ಚುನಾವಣಾ ವಿಷಯವಾಗಿದೆ: ಇಮ್ರಾನ್ ಖಾನ್

ಇಸ್ಲಾಮಾಬಾದ್: 2019ರ ಲೋಕಸಭಾ ಚುನಾವಣೆಗೂ ಮುನ್ನ ಭಾರತದೊಂದಿಗೆ ಮಾತುಕತೆ ನಡೆಯುವ ಸಾಧ್ಯತೆಗಳು ಕಡಿಮೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಇಲಾಖೆ…

Read More »

ಕಾಶ್ಮೀರಕ್ಕಾಗಿ ಪಾಕಿಸ್ತಾನ ಡಿಮ್ಯಾಂಡ್‌ ಮಾಡುವುದು ಸರಿಯಲ್ಲ: ಆಫ್ರಿಧಿ

ಲಂಡನ್: ಪಾಕಿಸ್ತಾನಕ್ಕೆ ತನ್ನ ಬಲೂಚಿಸ್ತಾನ, ಪಂಜಾಬ್‌, ಸಿಂಧ್‌, ಖೈಬರ್ ಸೇರಿ ನಾಲ್ಕು ಪ್ರಾಂತ್ಯಗಳನ್ನೇ ನೋಡಿಕೊಳ್ಳಲು ಆಗುತ್ತಿಲ್ಲ. ಇನ್ನು, ಕಾಶ್ಮೀರಕ್ಕಾಗಿ ಡಿಮ್ಯಾಂಡ್‌ ಮಾಡುವುದು ಸರಿಯಲ್ಲ ಎಂದು ಪಾಕ್‌ ಮಾಜಿ ಕ್ರಿಕೆಟಿಗ…

Read More »

ಶ್ರೀಲಂಕಾ: ಗೋತಾ ಹೊಡೆದ ರಾಜಪಕ್ಸೆ ಕನಸು

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾಗೆ ದೊಡ್ಡ ಹಿನ್ನಡೆಯಾಗುವ ಬೆಳವಣಿಗೆಯೊಂದರಲ್ಲಿ, ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ಸರಕಾರದ ವಿರುದ್ಧವಾಗಿ ದ್ವೀಪರಾಷ್ಟ್ರ ಮತದಾನ ಮಾಡಿದೆ. ಈ ಕುರಿತು ಮಾತನಾಡಿದ ಕರು…

Read More »

ಕ್ಯಾಲಿಪೋರ್ನಿಯಾದಲ್ಲಿ ಕಾಡ್ಗಿಚ್ಚಿನ ರೌದ್ರಾವತಾರ; 31 ಬಲಿ, 200 ಜನ ಕಣ್ಮರೆ

ಪ್ಯಾರಾಡೈಸ್: ಅಮೆರಿಕದ ಕ್ಯಾಲಿಪೋರ್ನಿಯಾ ಪ್ರಾಂತ್ಯದಲ್ಲಿ ವಿನಾಶಕಾರಿ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 31ಕ್ಕೇರಿದ್ದು, 200 ಜನ ಕಣ್ಮರೆಯಾಗಿದ್ದಾರೆ. ಅರಣ್ಯ ಬೆಂಕಿ ಸುಂದರ ಪ್ಯಾರಾಡೈಸ್ ಪ್ರದೇಶವನ್ನು ಆಹುತಿ ತೆಗೆದುಕೊಂಡಿದ್ದು,…

Read More »
Language
Close