About Us Advertise with us Be a Reporter E-Paper

ವಿದೇಶ

ಇಂಡೋನೇಷ್ಯಾ ಸುನಾಮಿಗೆ 168 ಬಲಿ

ಕರೀಟಾ: ದ್ವೀಪವೊಂದರಲ್ಲಿ ಉಕ್ಕಿದ ಜ್ವಾಲಾಮುಖಿಯಿಂದಾಗಿ ಇಂಡೋನೇಷ್ಯಾದ ಸುಂಡಾ ಸ್ಟೇಟ್‌ನಲ್ಲಿ ಶನಿವಾರ ರಾತ್ರಿ ದಿಢೀರ್ ಉಂಟಾದ ಜ್ವಾಲಾಮುಖಿ ಸ್ಫೋಟದಿಂದಾಗಿ ಅಪ್ಪಳಿಸಿದ ಸುನಾಮಿಗೆ 168ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅನೇಕ…

Read More »

ಇಂಡೋನೇಷ್ಯಾದಲ್ಲಿ ಸುನಾಮಿಗೆ 62 ಮಂದಿ ಬಲಿ

ಜಕಾರ್ತ: ಇಂಡೋನೇಷ್ಯಾದ ಸುಂದಾ ಸ್ಟ್ರೈಟ್ ಕರಾವಳಿ ಪ್ರದೇಶದಲ್ಲಿ ಜ್ವಾಲಾಮುಖಿಯಿಂದ ಉಂಟಾದ ಸುನಾಮಿಯಿಂದ ಸುಮಾರು 43 ಮಂದಿ ಮೃತಪಟ್ಟು, 600 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಸುಮಾತ್ರಾ…

Read More »

ಕಂದಕಕ್ಕೆ ಉರುಳಿಬಿದ್ದ ಬಸ್: ಶಿಕ್ಷಕರು ಸೇರಿ 16 ಮಂದಿ ವಿದ್ಯಾರ್ಥಿಗಳು ದುರ್ಮರಣ

ಕಠ್ಮಂಡು: ಕಂದಕಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ ಶಿಕ್ಷಕರು ಸೇರಿದಂತೆ 16 ವಿದ್ಯಾರ್ಥಿಗಳು ಮೃತಪಟ್ಟಿದ್ದು, 11 ಜನರಿಗೆ ಗಾಯವಾಗಿರುವ ಘಟನೆ ನೇಪಾಳದ ದಾಂಗ್ ಜಿಲ್ಲೆಯ ತುಲ್ಸಿಪುರದ ರಾಮ್ರಿಯಲ್ಲಿ ನಡೆದಿದೆ.…

Read More »

ಅಮೆರಿಕ: ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಮ್ಯಾಟಿಸ್ ರಾಜೀನಾಮೆ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಗುರುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮುಖಾಮುಖಿ ಮಾತುಕತೆಯಾದ ಬಳಿಕ ಜಿಮ್ ಮ್ಯಾಟಿಸ್ ಈ…

Read More »

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ, ಭಾನುವಾರ ಪ್ರಧಾನಮಂತ್ರಿಯಾಗಿ ವಿಕ್ರಮಸಿಂಘೆ ಪ್ರಮಾಣ ವಚನ

ಕೊಲಂಬೋ: ಎರಡು ತಿಂಗಳ ಅಧಿಕಾರ ಹಗ್ಗಜಗ್ಗಾಟದ ಬಳಿಕ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿವಾದದ ನಡುವೆಯೇ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ…

Read More »

ಶ್ರೀಲಂಕಾ: ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ

ಕೊಲಂಬೊ: ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಶ್ರೀಲಂಕಾದ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಇಂದು ಮಹಿಂದಾ ರಾಜಪಕ್ಸೆ ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಯುಪಿಎಫ್‍ಎ ಪಕ್ಷದ ಮುಖಂಡರೊಂದಿಗೆ…

Read More »

ಭಾರತ ಅಮೆರಿಕದ ನಂಬಿಕಾರ್ಹ ಸ್ನೇಹಿತ: ಟ್ರಂಪ್

ವಾಷಿಗ್ಟಂನ್: ಭಾರತ ಅಮೆರಿಕದ ‘ನಿಜವಾದ ಸ್ನೇಹಿತ’ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಇಂಡೋ-ಪೆಸಿಫಿಕ್ ಮಾರ್ಗದಲ್ಲಿ ಅಮೆರಿಕ, ಭಾರತದ ಜತೆ ಎರಡು ವರ್ಷಗಳಿಂದ ಉತ್ತಮ ಬಾಂಧವ್ಯ…

Read More »

ಟರ್ಕಿಯಲ್ಲಿ ಭೀಕರ ರೈಲು ದುರಂತ: ಒಂಭತ್ತು ಸಾವು, 84 ಮಂದಿಗೆ ಗಾಯ

ಅಂಕಾರ: ಟರ್ಕಿಯ ರಾಜಧಾನಿ ಅಂಕಾರದಲ್ಲಿ ಭೀಕರ ರೈಲು ದುರಂತ ಸಂಭವಿಸಿದೆ. ಹೈ ಸ್ಪೀಡ್‌ ರೈಲೊಂದು ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 9 ಜನ ಮೃತಪಟ್ಟು,…

Read More »

ಕ್ರಿಸ್‍ಮಸ್ ಮಾರ್ಕೆಟ್‍ನಲ್ಲಿ ಬಂಧೂಕುದಾರಿ ಏಕಾಏಕಿ ಫೈರಿಂಗ್, ಮೂವರು ಸಾವು

ಸ್ಟ್ರಾಸ್ಬರ್ಗ್: ಬಂದೂಕುದಾರಿಯೊಬ್ಬ ಕ್ರಿಸ್‍ಮಸ್ ಮಾರ್ಕೆಟ್ ನಲ್ಲಿ ಏಕಾಏಕಿ ಗುಂಡುಹಾರಿಸಿದ ಪರಿಣಾಮ ಮೂವರು ಮೃತಪಟ್ಟು, 4 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಫ್ರೆಂಚ್ ನಗರದ ಸ್ಟ್ರಾಸ್ಬರ್ಗ್ ನಲ್ಲಿ ಈ ಘಟನೆ ನಡೆದಿದೆ.…

Read More »

ಅಂಟಾರ್ಕಟಿಕಾ ಬಳಿ ಭಾರಿ ಪ್ರಮಾಣದ ಭೂಕಂಪನ

ಮಂಗಳವಾರ ಬೆಳಗ್ಗಿನ ಜಾವ ಅಂಟಾರ್ಕಟಿಕಾ ಬಳಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಬ್ರಿಸ್ಟಲ್…

Read More »
Language
Close