About Us Advertise with us Be a Reporter E-Paper

ದೇಶ

ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆಯೇ ಅವಿಶ್ವಾಸ ಮತಯಾಚನೆ?

ದೆಹಲಿ: ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಮತ ಯಾಚನೆಗೆ ಮುಂದಾಗಿರುವ ಕಾಂಗ್ರೆಸ್‌ ಇದೀಗ ಇದೇ ಸುಳಿಯಲ್ಲಿ ತಾನೇ ಸಿಲುಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯುಪಿಎ ಅವಧಿಯಲ್ಲಿ ನಡೆದಿರುವ ಹಗರಣಗಳಲ್ಲಿ…

Read More »

ಮಾದಕ ದ್ರವ್ಯದ ಉಪಟಳ ನಿಯಂತ್ರಿಸಲು ಕೇಂದ್ರದ ನೆರವು ಕೋರಿದ ಅಮರಿಂದರ್‌ ಸಿಂಗ್‌

ದೆಹಲಿ:  ಪಂಜಾಬ್‌ ಪಾಲಿಗೆ ಉರುಳಾಗಿರುವ ಮಾದಕ ದ್ರವ್ಯದ ರ‍್ಯಾಕೆಟ್‌ಅನ್ನು ನಿಯಂತ್ರಣಕ್ಕೆ  ತರಲು ಕೇಂದ್ರ ಸರಕಾರದ ನೆರವನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್‌ ಸಿಂಗ್‌ ಕೋರಿದ್ದಾರೆ. ಈ ವಿಚಾರವಾಗಿ ಕೇಂದ್ರ ಗೃಹ…

Read More »

ಅವಿಶ್ವಾಸ ಮತದ ಪ್ರಹಸನ ಇಡೀ ದೇಶ ಸೂಕ್ಷ್ಮವಾಗಿ ಗಮನಿಸಲಿದೆ: ಪ್ರಧಾನಿ

ದೆಹಲಿ: ಅವಿಶ್ವಾಸ ಮತದಲ್ಲಿ ಗೆದ್ದುಬರುವ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ, ಇದೇ ವಿಚಾರ ಮುಂದಿಟ್ಟುಕೊಂಡು ವಿಪಕ್ಷಗಳನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ…

Read More »

ಇಂದಿನಿಂದ ರಸ್ತೆಗಿಳಿಯಲ್ಲ ಲಾರಿಗಳು

ಬೆಂಗಳೂರು:  ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಈಗಾಗಲೇ ಹಲವು ಬಾರಿ ಮುಷ್ಕರ ನಡೆಸಿದ್ದು, ಕೇಂದ್ರ ಸರಕಾರ ಇಲ್ಲಿಯವರೆಗೆ ಈ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗೀ ಬೇಡಿಕೆ ಈಡೇರಿಸುವವರೆಗೆ…

Read More »

ಎಪ್ಪತ್ತರತ್ತ ರುಪಾಯಿ ದಾಪುಗಾಲು!

ಮುಂಬೈ: ಡಾಲರ್‌ ಮುಂದೆ ರುಪಾಯಿ ಕುಸಿತ ತೀವ್ರಗೊಂಡಿದ್ದು, ಇಂದು 43 ಪೈಸೆ ಕುಸಿತಗೊಂಡು 69.05ರು. ಗೆ ತಲುಪಿದೆ. ಮೇ 29  ಬಳಿಕ ದಿನವೊಂದರಲ್ಲಿ ಇದೇ ಅತ್ಯಧಿಕ ಕುಸಿತವಾಗಿದೆ. ವಿದೇಶಿ…

Read More »

ಭಾರತೀಯ ರೋಡಿಗಿಳಿಯಲಿದೆ ನೆಕ್ಸಸ್ ES 300h

ದೆಹಲಿ: ಜಪಾನ್‌ ಮೂಲದ ಲಕ್ಸುರಿ ಕಾರು ತಯಾರಿಕಾ ಕಂಪನಿ ಲೆಕ್ಸಸ್‌ ತನ್ನ ಹೊಸ ಮಾದರಿಯ 7ನೇ ಜನರೇಶನ್‌ ES 300h ಎಲೆಕ್ಟ್ರಿಕ್‌ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲಿದೆ ಎಂದು…

Read More »

ಸಂಸದರಿಗೆ ತ್ರಿ ಲೈನ್ ವಿಪ್ ಜಾರಿ ಮಾಡಿದ ಕಾಂಗ್ರೆಸ್‌

ದೆಹಲಿ:  ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದ ಸರಕರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಕೇಂದ್ರ ಸರಕಾರವನ್ನು ಮುಜುಗರಕ್ಕೀಡುಮಾಡುವ ಶಪಥ ಮಾಡುವ…

Read More »

ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ

ಮಂಗಲ್ ಪಾಂಡೆ ಎಂಬ ಹೆಸರು ಭಾರತೀಯ ಸೈನಿಕರ ಪಾಲಿಗೆ, ದೇಶಭಕ್ತರ ಪಾಲಿಗೆ ಒಂದು ಸ್ಫೂರ್ತಿ ಮಂತ್ರವೇ ಸರಿ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಮಂಗಲ್…

Read More »

ಚಿದು, ಕಾರ್ತಿಗೆ ಸಿಬಿಐ ಉರುಳು

ದೆಹಲಿ: ಏರ್‌ಸೆಲ್- ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧ…

Read More »

ಇಂದಿರಾ ಗಾಂಧಿ ವಿರುದ್ಧ 15 ಅವಿಶ್ವಾಸ ನಿರ್ಣಯಗಳು ಮಂಡನೆಯಾಗಿದ್ದವು!

ದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದ ಸರಕರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಗದ್ದುಗೆಗೆ ಏರಿದ ಬಳಿಕ ಮೋದಿಗೆ ಲೋಕಸಭೆಯಲ್ಲಿ ಮೊದಲ…

Read More »
Language
Close