About Us Advertise with us Be a Reporter E-Paper

ಸಿನಿಮಾಸ್

ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬ

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಪ್ರಯುಕ್ತ ಅಭಿಮಾನಿಗಳು ಸಂತಸ, ಸಂಭ್ರಮದಿಂದ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈಗಾಗಲೇ ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಿಷ್ಣು ಸೇನಾ ಸಮಿತಿ…

ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಉಪ್ಪಿ. ಪ್ರಜಾಕೀಯ ಎಂಬ ಹೊಸ ರಾಜಕೀಯ ಪಕ್ಷ ಹುಟ್ಟುಹಾಕಿ ನಂತರ ಭಿನ್ನಾಭಿಪ್ರಾಯದಿಂದ…

ಇಹಲೋಕ ತ್ಯಜಿಸಿದ ಮಲಯಾಳಂ ನಟ ಕ್ಯಾಪ್ಟನ್ ರಾಜು

ಮಲಯಾಳಂ ನಟ ಕ್ಯಾಪ್ಟನ್ ರಾಜು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕೊಚ್ಚಿಯ ತಮ್ಮ ನಿವಾಸದಲ್ಲಿ ಅವರು ಇಹಲೋಕ ತ್ಯಜಿಸಿದರು. ಕೆಲವು ತಿಂಗಳ ಹಿಂದೆ…

“ಗಹನ”ವಾದ ಚಿತ್ರೀಕರಣಕ್ಕೆ ತೆರೆ!

ಕಳೆದ ಮೂರ್ನಾಲ್ಕು ತಿಂಗಳಿನಿಂದ ಚಿತ್ರೀಕರಣದಲ್ಲಿ ನಿರತವಾಗಿದ್ದ ಗಹನ ಚಿತ್ರ ಇತ್ತೀಚೆಗೆ ತನ್ನ ಚಿತ್ರೀಕರಣವನ್ನು ಪೂರೈಸಿತು. ಬೆಂಗಳೂರಿನ ನಾಗರಬಾವಿಯ ಖಾಸಗಿ ಮನೆಯೊಂದರಲ್ಲಿ ಬಹುಪಾಲು ಕಲಾವಿದರುಗಳು ಪಾಲ್ಗೊಂಡಿದ್ದ, ಕ್ಲೈಮ್ಯಾಕ್ಸ್ ದೃಶ್ಯಗಳನ್ನು…

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮತ್ತು ಮಯೂರಿ ಮುಖ್ಯ ಅಭಿನಯಿಸುತ್ತಿರುವ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಈ…

“ಅಂದುಕೊಂಡಂಗಲ್ಲ ಜೀವನ” ಚಿತ್ರ ಆರಂಭ

ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ ಅಂದುಕೊಂಡಂಗಲ್ಲ ಜೀವನ ಚಿತ್ರ ಇತ್ತೀಚೆಗೆ ಸೆಟ್ಟೇರಿತು. ಬೆಂಗಳೂರಿನ ಕನಕಪುರ ರಸ್ತೆಯ ಲಕ್ಷ್ಮೀಪುರದ ಶ್ರೀಶನೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಮಕ್ಕಳು…

ಇಲ್ಲಿ ಕೇಳಿ.., “ಮುಂದಿನ ಬದಲಾವಣೆ” ಇದು ಸಿನಿಮಾದ ಹೆಸರು!

ಸಾಮಾನ್ಯವಾಗಿ ಸಿನಿಮಾ ಜಾಹೀರಾತುಗಳಲ್ಲಿ, ಚಿತ್ರಮಂದಿರದ ಮುಂಭಾಗಗಳಲ್ಲಿ ಹಾಕಿರುವ ಪೋಸ್ಟರ್‌ಗಳಲ್ಲಿ ಮುಂದಿನ ಬದಲಾವಣೆ ಎಂಬ ಪದವನ್ನು ಬಳಸಿರುವುದನ್ನು ನೀವು ಆಗಾಗ್ಗೆ ನೋಡಿರುತ್ತೀರಿ. ಈಗ ಇದೇ ಹೆಸರು ಕನ್ನಡದಲ್ಲಿ ಸಿನಿಮಾವೊಂದರ…

ಮಾದೇಶನ ‘ಐಸು’ಗೆ ಬರ್ತ್ ಡೇ ಸಂಭ್ರಮ..!

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಇಂದು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆೆ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ ಅಮೂಲ್ಯ ಇಂದು ತನ್ನ ಹುಟ್ಟಿದ ಹಬ್ಬವನ್ನು ಕುಟುಂಬದೊಂದಿಗೆ ಸಂತಸದಿಂದ ಆಚರಿಸಿಕೊಳ್ಳುತ್ತಿದ್ದಾರೆ.…

‘ತಾರಕಾಸುರ’ನ ಹಾಡಿಗೆ ಬಿಗ್ ರೆಸ್ಪಾನ್ಸ್‌

ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಡಿರುವ ಹೊಸದೊಂದು ಹಾಡು ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು, ನವ ಪ್ರತಿಭೆ ವೈಭವ್ ನಾಯಕ ನಟನಾಗಿ ಅಭಿನಯಿಸುತ್ತಿರುವ…

‘ಅನುಕ್ತ’ ಯಾರಿಗೂ ಹೇಳಿಲ್ಲವಂತೆ

ಕರಾವಳಿಯ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ತೊರಿಸುವಂತಹ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರಕ್ಕೆೆ ‘ಅನುಕ್ತ’ ಎಂದು ನಾಮಕರಣ ಮಾಡಲಾಗಿದೆ. ‘ಅನುಕ್ತ’ ಅಂದರೆ ಹೇಳದಂತ ಅನ್ನುವ ಅರ್ಥವಿದ್ದು, ಒಂದು…
Language
Close