About Us Advertise with us Be a Reporter E-Paper

ದೇಶ

ಪ್ರಧಾನಿಯನ್ನು ಅನಕೊಂಡಕ್ಕೆ ಹೋಲಿಸಿದ ಆಂಧ್ರ ಸಚಿವ

ಅಮರಾವತಿ: “ಪ್ರಧಾನಿ ನರೇಂದ್ರ ಮೋದಿ ಅವರು ಅನಕೊಂಡ ರೀತಿ. ಸಿಬಿಐ ಮತ್ತು ಆರ್‌ಬಿಐ ಸೇರಿದಂತೆ ಸಾಂವಿಧಾನಿಕ ಸಂಸ್ಥೆೆಗಳನ್ನು ಅನಕೊಂಡದ ರೀತಿಯಲ್ಲೇ ನುಂಗಿ ಹಾಕುತ್ತಿದ್ದಾರೆ” ಎಂದು ಆಂಧ್ರದ ಹಣಕಾಸು ಸಚಿವ…

Read More »

ಭಾರತ-ನೇಪಾಳ ಬ್ರಾಡ್‌ಗೇಜ್‌ ರೈಲು ಶೀಘ್ರ ಕಾರ್ಯಾರಂಭ

ದೆಹಲಿ:  ಭಾರತ-ನೇಪಾಳದ ನಡುವೆ ಬ್ರಾಡ್‌ಗೇಜ್‌ ಮೇಲೆ ಮೊಟ್ಟ ಮೊದಲ  ಪ್ರಯಾಣಿಕ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಬಿಹಾರದ ಜಯನಗರದಿಂದ ನೇಪಾಳದ ಜನಕ್‌ಪುರ ಪ್ರದೇಶದ ಧನುಸಾ ಜಿಲ್ಲೆಯ ಕುರ್ತಾವರೆಗೆ 34…

Read More »

ಭ್ರಷ್ಟಾಚಾರ ಸಂಬಂಧಿ ದೂರು ದಾಖಲಿಸಲು ಪ್ರತ್ಯೇಕ ಕೌಂಟರ್‌ಗಳು!

ದೆಹಲಿ: ಭ್ರಷ್ಟಾಚಾರ ಸಂಬಂಧಿ ದೂರುಗಳು ಇದ್ದಲ್ಲಿ  ಕೂಡಲೇ ದಾಖಲಿಸಲು ಪ್ರಯಾಣಿಕರಿಗೆ ಸರಳ ಹಾಗು ಸುಲಭ ಮಾರ್ಗವನ್ನು ಉತ್ತರ ರೈಲ್ವೇ ಕಲ್ಪಿಸಿದೆ. ಈ ನಿಟ್ಟಿನಲ್ಲಿ ದೆಹಲಿಯ ಹಝರತ್‌ ನಿಝಾಮುದ್ದೀನ್‌ ರೈಲ್ವೇ…

Read More »

ಇರಾನ್‌ನಿಂದ ತೈಲ ಆಮದು ಮುಂದುವರೆಸಲು ಪ್ರಧಾನಿಯ ರಾಜತಾಂತ್ರಿಕ ಮುತ್ಸದ್ಧಿತನ ಕಾರಣ: ಪ್ರದಾನ್‌

ದೆಹಲಿ: ಇರಾನ್‌ ಮೇಲಿನ ಅಮರಿಕ ನಿರ್ಬಂಧದ ನಡುವೆಯೂ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ವಿನಾಯಿತಿ ನೀಡುವಂತೆ ಶ್ವಾತಭವನದ ಮೇಲೆ ಒತ್ತಡ ಹೇರಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕಷ್ಟು…

Read More »

“ವರದಿಗಾರಿಕೆ” ಸೋಗಲ್ಲಿ ವಿಕೃತಿ ಸಲ್ಲದು: ಹಿಂದೂ ಸಂಘಟನೆಗಳು

ಕೊಟ್ಟಾಯಂ: ವಿಶೇಷ ಪೂಜೆಗೆ ಸೋಮವಾರ ಭಕ್ತಾದಿಗಳಿಗೆ ತೆರೆದುಕೊಳ್ಳಲಿರುವ ಶಬರಿಮಲೆ ಅಯ್ಯಪ್ಪನ್ನ ಸನ್ನಿಧಾನಕ್ಕೆ, “ವರದಿಗಾರಿಕೆ” ಸೋಗಿನಲ್ಲಿ ಮಹಿಳಾ ಪತ್ರಕರ್ತೆಯರನ್ನು ಕಳಿಹಿಸಬೇಡಿ ಎಂದು ಹಿಂದೂ ಸಂಘಟನೆಗಳು ಗಂಭೀರವಾಗಿ ಹೇಳಿವೆ. ಈ ಕುರಿತಂತೆ…

Read More »

ಕಾಶ್ಮೀರ: ಭದ್ರತಾ ಪಡೆಗಳ ಬೇಟೆಗೆ ಸತ್ತು ಬಿದ್ದ ಇಬ್ಬರು ಜಿಹಾದಿಗಳು

ಶ್ರೀನಗರ: ತಡ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹಿಝ್ಬುಲ್‌ ಮುಝಾಹಿದೀನ್‌ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿವೆ. ಜಮ್ಮು ಕಾಶ್ಮೀರದ ಶೋಫಿಯಾನ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ…

Read More »

ರಾಮ ಮಂದಿರ ನಿರ್ಮಾಣ ನನ್ನ ಜೀವಮಾನದ ಕನಸು: ಉಮಾ ಭಾರತಿ

ಪಟನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ತಮ್ಮ ಜೀವಮಾನದ ಕನಸು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ. ಈ ಕುರಿತಂತೆ ಯಾವುದೇ ಮಟ್ಟದ ಬೆಂಬಲಕ್ಕೂ ಸಿದ್ಧ…

Read More »

ಸಾರಿಗೆ ಕ್ಷೇತ್ರದ ನೂತನ ಕ್ರಾಂತಿಗೆ ವೇದಿಕೆಯಾದಳು ಗಂಗೆ

ದೆಹಲಿ: ಒಳನಾಡು ಜಲಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಕಂಡ ಅತಿ ದೊಡ್ಡ ಬೆಳವಣಿಗೆಯಲ್ಲಿ, ಕೋಲ್ಕತ್ತದಿಂದ ವಾರಣಾಸಿಗೆ ಪೆಪ್ಸಿಕೋದ 16 ಕಂಟೇನರ್‌ಗಳನ್ನು  ಗಂಗಾ ನದಿ ಮೂಲಕ ದೊಡ್ಡ ದೋಣಿಯಲ್ಲಿ ಸಾಗಿಸಲಾಗುತ್ತಿದೆ. ಸ್ವತಂತ್ರ…

Read More »

ರುಪಾಯಿ ಕೊಟ್ಟು ಇರಾನೀ ತೈಲ ಖರೀದಿ!

ದೆಹಲಿ: ಅಮೆರಿಕದ ನಿರ್ಬಂಧದ ಲಾಭ ಪಡೆಯಲು ಮುಂದಾಗಿರುವ ಭಾರತ, ಇರಾನ್‌ನಿಂದ ಆಮದು ಮಾಡಿಕೊಳ್ಳುವ ಕಚ್ಛಾ ತೈಲಕ್ಕೆ ರುಪಾಯಿಯಲ್ಲಿ ಪಾವತಿ ಮಾಡಲು ವೇದಿಕೆ ಸಿದ್ಧ ಪಡಿಸಿಕೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ವಹಿವಾಟು…

Read More »

ಅಯೋಧ್ಯೆಯಲ್ಲಿ ಮಂದಿರ, ಲಖನೌನಲ್ಲಿ ಮಸೀದಿ: ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ವೇದಾಂತಿ

ಅಯೋಧ್ಯೆಯಲ್ಲಿ ರಾಮ ಮಂದಿರ ಹಾಗು ಇದಕ್ಕೆ ಪ್ರತಿಯಾಗಿ ಲಖನೌನಲ್ಲಿ ಮಸೀದಿ ನಿರ್ಮಾಣ ಮಾಡಲು ಹಿಂದೂ ಮುಸ್ಲಿಮರು ಪರಸ್ಪರ ಸಂಧಾನಕ್ಕೆ ಬರಲಿದ್ದಾರೆ ಎಂದು ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ…

Read More »
Language
Close