Friday, 19th April 2024

ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ‌: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಮುಖಾಂತರ ಹಾವಿನಪುರದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು, ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ‌ ಎಂದು ಕೆಪಿಸಿಸಿ ಕಚೇರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ದಾರ್ಶನಿಕರು, ಹೋರಾಟಗಾರರ ಪಠ್ಯ ಕೈಬಿಟ್ಟಿದ್ದಾರೆ. ಸಾಣೆಹಳ್ಳಿ‌ಶ್ರೀಗಳು, ಆದಿ ಚುಂಚನಗಿರಿ ಶ್ರೀಗಳು ವಿರೋಧ ವ್ಯಕ್ತ ಪಡಿಸಿ ದ್ದಾರೆ. ಕುವೆಂಪು,ಬಸವಣ್ಣನವರ ಪಾಠ ಕೈಬಿಟ್ಟಿದ್ದು ಸರಿಯಲ್ಲ. ಕೂಡಲೇ ಪಾಠಗಳಲ್ಲಿ ಸೇರಿಸುವಂತೆ ಒತ್ತಾಯಿಸಿದ್ದಾರೆ ಆರ್ ಎಸ್ ಎಸ್ ಅಣತಿಯಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ನಾಗಪುರ,ಹಾವಿನಪುರದ ಒತ್ತಡಕ್ಕೆ […]

ಮುಂದೆ ಓದಿ

ಪಾವಗಡ ಬಿಜೆಪಿ ಮಂಡಲದಿಂದ ನರೇಂದ್ರ ಮೋದಿಯವರಿಗೆ ಕೃತಜ್ಞತೆ

ಎಸ್ಬಿ ಸಮುದಾಯ ಗುರುತಿಸಿ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಯಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಶ್ರೀಮತಿ ಹೇಮಲತ ನಾಯಕ್ ಪಾವಗಡ: ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ...

ಮುಂದೆ ಓದಿ

ವೈಯಕ್ತಿಕ ದ್ವೇಷ: ೧೩೬ ಅಡಿಕೆ ಸಸಿ ಕಡಿದು ಅಟ್ಟಹಾಸ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಗ್ರಾಮದ ರೈತರಾದ ಚಿದಾನಂದಪ್ಪ, ನಟರಾಜ್ ಮತ್ತು ಜಯರಾಮಯ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಒಂದೂವರೆ ವರ್ಷದಿಂದ ೩ ವರ್ಷ ಪ್ರಾಯದ...

ಮುಂದೆ ಓದಿ

ಉತ್ತಮ ನ್ಯಾಯದಾನವಿದ್ದರೆ ಅಲ್ಲಿ ಸಮಾಜ ಸುಭದ್ರ: ನ್ಯಾ.ಆರ್.ದೇವದಾಸ್

ಹರಪನಹಳ್ಳಿ: ಸುಭೀಕ್ಷವಾದ ಸಮಾಜದಲ್ಲಿ ಉತ್ತಮ ನ್ಯಾಯದಾನವಿದ್ದರೆ ಅಲ್ಲಿ ಸಮಾಜ ಸುಭದ್ರ ವಾಗಿರುತ್ತದೆ ಎಂದು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಆರ್.ದೇವದಾಸ್ ಹೇಳಿದರು. ಪಟ್ಟಣದ...

ಮುಂದೆ ಓದಿ

ದಾವೋಸ್ ಪ್ರವಾಸ ಯಶಸ್ವಿ: ಮರಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಆರು ದಿನಗಳ ದಾವೋಸ್ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೊಮ್ಮಾಯಿ ಅವರನ್ನು...

ಮುಂದೆ ಓದಿ

ಕಾರು-ಲಾರಿ ನಡುವೆ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು

ಚಿಕ್ಕೋಡಿ: ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ...

ಮುಂದೆ ಓದಿ

ಝಿರೋ ಟ್ರಾಫಿಕ್ ಮೂಲಕ ಕರೆ ತಂದು ನ್ಯಾಯಾಧೀಶರಿಗೆ ಚಿಕಿತ್ಸೆ

ತುಮಕೂರು: ನ್ಯಾಯಾಧೀಶರೊಬ್ಬರನ್ನು ಶಿವಮೊಗ್ಗದಿಂದ ತುಮಕೂರಿನವರೆಗೆ ಝಿರೋ ಟ್ರಾಫಿಕ್ ಮೂಲಕ ಕರೆತಂದು ಚಿಕಿತ್ಸೆ ನೀಡುತ್ತಿರುವ ಘಟನೆ ನಡೆದಿದೆ. ಶಿವಮೊಗ್ಗ ಗ್ರಾಹಕರ ಕೋಟ್೯  ನ್ಯಾಯಾಧೀಶರಾದ ಸದಾನಂದ ಎಂ.ಕಲಾಲ್ ಅವರಿಗೆ ಬುಧವಾರ...

ಮುಂದೆ ಓದಿ

ಶರಣರ, ಮಹಾತ್ಮರ ಮಾತುಗಳೆ ವಚನಗಳು: ಸೋಮವಾರಪೇಟೆ ಶ್ರೀ

ಸಿರವಾರ : ಸಂತ, ಶರಣ, ಮಹಾತ್ಮರು ಹಾಡಿದ ಮಾತುಗಳೇ ವಚನಗಳಾಗಲಿವೆ ಎಂದು ರಾಯಚೂರು ಸೋಮವಾರಪೇಟೆಯ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಸಜ್ಜಲಶ್ರೀ ಶರಣಮ್ಮನವರ ಆಶ್ರಮದಲ್ಲಿ ನಡೆದ...

ಮುಂದೆ ಓದಿ

ಪರಿಷತ್ ಚುನಾವಣೆ: ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಗೆ ಕೈ ಟಿಕೆಟ್‌

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್ ಆಗಿದೆ. ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಗೆ ಸ್ಥಾನ ನೀಡುವ ಮೂಲಕ ‘ಕೈ’ ಪಕ್ಷ ಅಚ್ಚರಿ...

ಮುಂದೆ ಓದಿ

ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಪ್ರತ್ಯೇಕ ಶುಲ್ಕ ಕೊಡಬೇಡಿ

ರಾಯಚೂರು: 2022ರ ಮೇ ಮಾಹೆಯಲ್ಲಿ ಅಡುಗೆ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ...

ಮುಂದೆ ಓದಿ

error: Content is protected !!