Thursday, 28th March 2024

ಸರ್ವರ್ ಡೌನ್ ಸಮಸ್ಯೆ ಮುಖಪುಟ ತೆರೆದುಕೊಳ್ಳದ ಫೇಸ್ಬುಕ್ ಇನ್ಸ್ಟಾಗ್ರಾಮ್ ಸಾರ್ವಜನಿಕರಲ್ಲಿ ಗೊಂದಲ

ಕೊಲ್ಹಾರ: ಜಗತ್ತಿನ ಮುಂಚೂಣಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಮಂಗಳವಾರ ಸರ್ವರ್ ಡೌನ್ ಸಮಸ್ಯೆ ಅನುಭವಿಸಿದ ಘಟನೆ ಕೊಲ್ಹಾರ ತಾಲೂಕಿನಾದ್ಯಂತ ಕಂಡುಬಂದಿತು. ಮಂಗಳವಾರ ರಾತ್ರಿ10 ಗಂಟೆಯ ಹೊತ್ತಿಗೆ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಮುಖಪುಟ ತೆರೆದುಕೊಳ್ಳದೆ ಬಳಕೆದಾರರು ಪರದಾಡುವಂತಾಯಿತು. ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು: ಜನರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗಲಿಲ್ಲ. ತಾಲೂಕಿನಾದ್ಯಂತ ಸಾಮಾಜಿಕ ಮಾಧ್ಯಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಪ್ರೊಫೈಲ್‌ಗಳು ಮುಖಪುಟ ತೆರೆದುಕೊಳ್ಳದ ಕಾರಣ ಸಮಸ್ಯೆಗಳನ್ನು ಎದುರಿಸು ತ್ತಿರುವುದು ಕಂಡುಬಂದಿತು.

ಮುಂದೆ ಓದಿ

ದಾಖಲೆ ಬೆಲೆಗೆ ಸಂತೆಕರ ಲಿಲಾವು ಹರಾಜು

ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯತ್ ವ್ಯಾಪ್ತಿಯ 2024-25 ನೇ ಸಾಲಿನ ವಾರ್ಷಿಕ ಸಂತೆಕರ ಲಿಲಾವು ಪ್ರಕ್ರಿಯೆ ಮಂಗಳವಾರ ಜರುಗಿತು. ಪಟ್ಟಣದ ವ್ಯಾಪ್ತಿಯ ಸಂತೆ ಹಾಗೂ ಪಂಚಾಯತ್ ಜಾಗೆಯಲ್ಲಿ...

ಮುಂದೆ ಓದಿ

ಶಂಭು ಬಳಿಗಾರಗೆ ರಾಜ್ಯ ಮಟ್ಟದ ಭಾವೈಕ್ಯತಾ ಪ್ರಶಸ್ತಿ

ಕೊಲ್ಹಾರ: 20 ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ ಉರುಸಿನ ನಿಮಿತ್ಯ ಕೊಡಮಾಡುವ...

ಮುಂದೆ ಓದಿ

ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಕೊಲ್ಹಾರ: 20ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ 31 ನೇ ಉರುಸಿನ ನಿಮಿತ್ಯವಾಗಿ...

ಮುಂದೆ ಓದಿ

ವಿಶ್ವದ ಭೂಪಟದಲ್ಲಿ ಭಾರತದ ಕೀರ್ತಿ: ಡಾ.ಜಗದೀಶ್

ಕೊಲ್ಹಾರ: ವಿಶ್ವದ ಭೂಪಟದಲ್ಲಿ ಭಾರತವು ಬಲಿಷ್ಠವಾಗುತ್ತಿದೆ, ಜಗತ್ತಿನ ಎಲ್ಲ ದೇಶಗಳಲ್ಲಿ ಭಾರತೀಯ ಮೂಲದ ಜನತೆ ದೊಡ್ಡ ದೊಡ್ಡ ಹುದ್ದೆ ಯನ್ನು ಹೊಂದಿರುವುದು ಸಂತಸದ ವಿಷಯವಾಗಿದೆ ಎಂದು ಮೂಲತಃ...

ಮುಂದೆ ಓದಿ

ಹಿರಿಯರ ಆಚಾರ ವಿಚಾರ ಬದುಕಿಗೆ ಮಾರ್ಗದರ್ಶಿ: ಆಶು ಕವಿ ಸಿದ್ದಣ್ಣ ಬಿದರಿ

ಕೊಲ್ಹಾರ: ದೇಶ ಸುತ್ತು ಕೋಶ ಓದು ಎಂಬಂತೆ ಹಿರಿಯರ ಆಚಾರ ವಿಚಾರಗಳು, ಜೀವನ ಪದ್ಧತಿಗಳು ನಮ್ಮ ಬದುಕಿಗೆ ದಾರಿ ತೋರುವ ಮಾರ್ಗಗಳಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ...

ಮುಂದೆ ಓದಿ

12 ವರ್ಷದ ಶಾಲಾ ವಿದ್ಯಾರ್ಥಿಗೆ ನರವೈಜ್ಞಾನಿಕ ಜನ್ಮ ದೋಷದಿಂದ ಚೇತರಿಕೆ

ಅದ್ಭುತ ಚಿಕಿತ್ಸಾ ಪರಿಹಾರದ ಮೂಲಕ ಶಕ್ತಗೊಳಿಸಿದ ಕನ್ನಿಂಗ್‌ಹ್ಯಾಮ್‌ನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಬೆಂಗಳೂರು: ಅಸ್ಸಾಂ ಮೂಲದ 12 ವರ್ಷದ ಬಾಲಕನಿಗೆ ಮೂತ್ರಕೋಶದಲ್ಲಿ ಉಂಟಾದ ಸಮಸ್ಯೆಯನ್ನು ಬಗೆ ಹರಿಸುವ...

ಮುಂದೆ ಓದಿ

ವಿಜ್ಞಾನ ಜೀವನದ ಅವಿಭಾಜ್ಯ ಅಂಗ: ಲಕ್ಷ್ಮೀ ಶಂಕರ ವನೇಶಿ

ಕೊಲ್ಹಾರ: ವಿಜ್ಞಾನ ವಿಷಯವು ಅತ್ಯಂತ ತಾರ್ತಿಕ ಹಾಗೂ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ವಿಜ್ಞಾನ ವಿಷಯ ಶಿಕ್ಷಕಿಯ ಲಕ್ಷ್ಮೀ ಶಂಕರ ವನೇಶಿ ಹೇಳಿದರು. ತಾಲೂಕಿನ ಕುಪಕಡ್ಡಿ...

ಮುಂದೆ ಓದಿ

ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಅಲ್ಲಾಭಕ್ಷ ಕಾಖಂಡಕಿ

ಕೊಲ್ಹಾರ: ಪಟ್ಟಣದ ಯುವ ಮುಖಂಡ ಅಲ್ಲಾಭಕ್ಷ ಕಾಖಂಡಕಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ವಕ್ಫ್ ಮಂಡಳಿ ಅಲ್ಲಾಭಕ್ಷ ಕಾಖಂಡಕಿ ಅವರನ್ನು ವಿಜಯಪುರ ಜಿಲ್ಲಾ ವಕ್ಫ್...

ಮುಂದೆ ಓದಿ

ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಧಕರಿಗೆ “ಶಿವರಾಯ ಶ್ರೀ” ಪ್ರಶಸ್ತಿ ಪ್ರದಾನ

ಕೊಲ್ಹಾರ: ತಾಲೂಕಿನ ಮುಳವಾಡ ರೇಣುಕಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶಿವರಾಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 11 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ “ಶಿವರಾಯ ಶ್ರೀ”...

ಮುಂದೆ ಓದಿ

error: Content is protected !!