Friday, 19th April 2024

ಸಂಜೆ 4ಕ್ಕೆ ಪೊಲೀಸ್ ಆಯುಕ್ತ ಪಂತ್ ಸುದ್ದಿಗೋಷ್ಠಿ

ಬೆಂಗಳೂರು: ಸ್ಯಾಾಂಡಲ್‌ವುಡ್‌ಗೆ ಡ್ರಗ್‌ಸ್‌ ಜಾಲದ ನಂಟು ಆರೋಪ ಪ್ರಕರಣ ಹಾಗೂ ತನಿಖೆ ತಿರುವು ಪಡೆದು ಕೊಳ್ಳುತ್ತಿದ್ದಂತೆಯೇ, ಶುಕ್ರವಾರ ಸಂಜೆ ನಾಲ್ಕು ಗಂಟೆಗೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿಿ ಕರೆದಿದ್ದಾಾರೆ. ಸ್ಯಾಾಂಡಲ್‌ವುಡ್ ನಟಿ ಸಂಜನಾ ಆಪ್ತ ರಾಹುಲ್‌ರನ್ನು ಪ್ರಕರಣಕ್ಕೆ ಕುರಿತಂತೆ, ಸಿಸಿಬಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಇನ್ನೊಂದೆಡೆ, ಇನ್ನೋರ್ವ ನಟಿ ರಾಗಿಣೀ ದ್ವಿವೇದಿ ಆಪ್ತ ರವಿಶಂಕರ್ ಎಂಬಾತನನ್ನು ಈ ಜಾಲದಲ್ಲಿ ಸಿಲುಕಿದ್ದು, ಈತನ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾಾರೆ. […]

ಮುಂದೆ ಓದಿ

24 ಗಂಟೆಯಲ್ಲಿ 8,865 ಮಂದಿಗೆ ಕರೋನಾ ಸೋಂಕು

ಬೆಂಗಳೂರು:  ಕರ್ನಾಟಕದಲ್ಲಿ ಗುರುವಾರ 8,865 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,70,206ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ...

ಮುಂದೆ ಓದಿ

ವಾಸ್ತವಾಂಶ ಅರಿಯದೆ ಹೇಳಿಕೆ ಶೋಭೆ ತರಲ್ಲ: ಡಾ. ಕೆ. ಸುಧಾಕರ್  

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕರೋನಾ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಶೇ. 1.85...

ಮುಂದೆ ಓದಿ

ಡಿ.ಜೆ.ಹಳ್ಳಿ ಗಲಭೆ; ಕೇಂದ್ರಕ್ಕೆ ವರದಿ ಸಲ್ಲಿಕೆ

ಬೆಂಗಳೂರು ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ಆಗಸ್ಟ್ 11ರಂದು ನಡೆದಿದ್ದ ಗಲಭೆಯ ಕುರಿತು ರಾಜ್ಯ ಸರ್ಕಾರ, ಕೇಂದ್ರ ಗೃಹ...

ಮುಂದೆ ಓದಿ

883 ಮಕ್ಕಳಿಗೆ ಆರ್‌ಟಿಇ ಸೀಟು ಲಭ್ಯ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗೆ 2ನೇ ಸುತ್ತಿನಲ್ಲಿ  883 ಮಕ್ಕಳು ಸೀಟು ಪಡೆದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ನಡೆದ ಎರಡನೇ ಸುತ್ತಿನ ಲಾಟರಿ...

ಮುಂದೆ ಓದಿ

ಕರೋನಾ ಟೆಸ್ಟ್ ಸಂಖ್ಯೆ 30 ಸಾವಿರಕ್ಕೆ ಹೆಚ್ಚಳ: ಮಂಜುನಾಥ್ ಪ್ರಸಾದ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ನಗರದಲ್ಲಿ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಕೇಸ್ ಬಂದಿದೆ. ಏಕೆಂದರೆ ಅತೀ ಹೆಚ್ಚು ಪರೀಕ್ಷೆ ಮಾಡಿದ್ದು, ದಿನಕ್ಕೆ 3 ಸಾವಿರ...

ಮುಂದೆ ಓದಿ

24 ಗಂಟೆಯಲ್ಲಿ 9860 ಮಂದಿಗೆ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ಹಾವಳಿ ಮುಂದುವರಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 9860 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ನಿರ್ಧಿಷ್ಟ ಅವಧಿಯಲ್ಲಿ ಕರೋನಾ ಸೋಂಕಿಗೆ 113...

ಮುಂದೆ ಓದಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸೆ.5ರ ವರೆಗೂ ಕರಾವಳಿ, ದಕ್ಷಿಣ ಒಳನಾಡಿನ ಹಾಗೂ ರಾಜ್ಯದ ಪೂರ್ವಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ...

ಮುಂದೆ ಓದಿ

ಸರಕಾರಿ ಇಲಾಖೆಯಲ್ಲಿ ನಿಯೋಜನೆ ಅಧಿಕಾರಿಗಳ ದರ್ಬಾರ್​ 

ಬೆಂಗಳೂರು: ರಾಜ್ಯದ ಸರಕಾರಿ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಅವಧಿ ಮುಗಿದಿದ್ದರೂ ಮಾತೃ ಹುದ್ದೆಗೆ ತೆರಳದೆ ಇನ್ನೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ರಾಜೀವ್​ ಗಾಂಧಿ...

ಮುಂದೆ ಓದಿ

ಕಳ್ಳತನ ವಾಹನ 60 ದಿನಗಳಲ್ಲಿ ಪತ್ತೆ

 ಬೆಂಗಳೂರು: ಕಳ್ಳತನವಾದ ವಾಹನಗಳನ್ನು 60 ದಿನಗಳಲ್ಲಿ ಪತ್ತೆ ಹಚ್ಚಿ ವಾಹನ ಮಾಲೀಕರಿಗೆ ಹಿಂದಿರುಗಿಸಬೇಕು, ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ’ಪತ್ತೆಯಾಗದ ಪ್ರಕರಣ’ ಎಂದು ಪರಿಗಣಿಸಿ ತನಿಖೆ ಆರಂಭವಾದ...

ಮುಂದೆ ಓದಿ

error: Content is protected !!