Saturday, 20th April 2024

ಜಿಂದಾಲ್‍ನಿಂದ 1 ಸಾವಿರ ಬೆಡ್ ಕೋವಿಡ್ ಕೇರ್ ಸೆಂಟರ್ ಆಗದಿದ್ದಲ್ಲಿ ಪಾದಯಾತ್ರೆ

ವಿಶ್ವವಾಣಿ ಸುದ್ದಿಮನೆ ಸುದ್ದಿಮನೆ, ಬಳ್ಳಾರಿ ಬಳ್ಳಾರಿ ಜಿಲ್ಲೆಯ ಭೂಮಿ,ಜಲ,ಸಂಪನ್ಮೂಲ ಸೇರಿದಂತೆ ಸಕಲವನ್ನು ಉಪಯೋಗಿಸಿಕೊಂಡು ಲಾಭಗಳಿಸುತ್ತಿರುವ ಜಿಂದಾಲ್ ಈ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೆರವಿಗೆ ಪರಿಣಾಮಕಾರಿಯಾಗಿ ಧಾವಿಸಬೇಕಿತ್ತು;ಇದುವರೆಗೆ ಕೈಜೋಡಿಸದಿರುವುದು ವಿಷಾದಕರ. ಜಿಂದಾಲ್ ಕೂಡಲೇ 10 ದಿನದೊಳಗೆ 1 ಸಾವಿರ ಬೆಡ್‍ಗಳ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು;ಇಲ್ಲದಿದ್ದಲ್ಲಿ ಬಳ್ಳಾರಿಯಿಂದ ಜಿಂದಾಲ್‍ವರೆಗೆ ಪಾದಯಾತ್ರೆ ನಡೆಸಿ ಕಾರಖಾನೆ ಎದುರು ಪ್ರತಿಭಟನೆಗೆ ಕುಳಿತುಕೊಳ್ಳುವೆ ಎಂದು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ […]

ಮುಂದೆ ಓದಿ

ತಲಕಾವೇರಿ ದುರಂತ: ಭೂಕುಸಿತದ ಸ್ಥಳದಲ್ಲಿ ಒಂದು ಮೖತದೇಹ ಪತ್ತೆ

ಮಡಿಕೇರಿ: ಭಾರೀ ಮಳೆ ನಡುವೇ ಎನ್.ಡಿ.ಆರ್.ಎಫ್. ಕಾಯಾ೯ಚರಣೆ ನೆಯುತ್ತಿದ್ದು, ತಲಕಾವೇರಿ ಅಚ೯ಕರ ಕುಟುಂಬದ ಐವರ ಮೖತದೇಹಕ್ಕಾಗಿ ಶೋಧ ಕಾಯ೯ ನಡೆಯುತ್ತಿದೆ. ಶನಿವಾರ ಬೆಳಗ್ಗೆ ನಡೆದ ಕಾರ್ಯಾಚರಣೆ ವೇಳೆ...

ಮುಂದೆ ಓದಿ

ರಾಜ್ಯದಲ್ಲಿರೋದು ಮಾನವೀಯತೆ, ಕರುಣೆ ಇಲ್ಲದ ಸರಕಾರ

ಮಾಜಿ ಸಚಿವ ಯು.ಟಿ. ಖಾದರ್ ಆರೋಪ – ಉತ್ತರ ಕೊಡಿ, ಲೆಕ್ಕ ಕೊಡಿ-ಕಾಂಗ್ರೆಸ್ ಪ್ರತಿಭಟನೆ ವಿಶ್ವವಾಣಿ ಸುದ್ದಿಮನೆ, ಕೊಪ್ಪಳ ನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಸಾವಿನ...

ಮುಂದೆ ಓದಿ

ಡಿಕೆಶಿಗೆ ಮನವಿ ಸಲ್ಲಿಸಿದ ಓಲಾ, ಊಬರ್ ಚಾಲಕರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಓಲಾ, ಉಬರ್, ಟ್ಯಾಕ್ಸಿ ಮತ್ತು ಆಟೋ ಚಾಲಕ ಸಂಘಟನೆಗಳ ಮುಖಂಡರು ಶನಿವಾರ ಭೇಟಿ ನೀಡಿ ತಮ್ಮ...

ಮುಂದೆ ಓದಿ

ಅಪಾಯದ ಮಟ್ಟ ಮೀರಿ ಹರಿದ ನೇತ್ರಾವತಿ

ಮಂಗಳೂರು: ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಬಂಟ್ವಾಳ ತಾಲೂಕಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಶನಿವಾರ ಬೆಳಗ್ಗೆ 9...

ಮುಂದೆ ಓದಿ

ತುಂಬಿದ ಕಬಿನಿ ಜಲಾಶಯ: ನದಿಗೆ ನೀರು

ಮೈಸೂರು: ಕಬಿನಿಯಿಂದ ೭೦ ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು-ನಂಜನಗೂಡು ಮಾರ್ಗದ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕಳೆದ ಮೂರ್ನಾಲ್ಕು...

ಮುಂದೆ ಓದಿ

ಕೊಡಗಿನ ಸ್ಥಿತಿಗತಿ ಬಗ್ಗೆ ಸಚಿವ ಸೋಮಣ್ಣ ಪರಿಶೀಲನೆ

ಕೊಡಗು: ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರದ ಕುವೆಂಪು ಮತ್ತು ಸಾಯಿ...

ಮುಂದೆ ಓದಿ

ಸರಕಾರಿ ನೌಕರರಿಗೆ ವಾರಿಯರ್ಸ್ ವಿಮೆ

ಬೆಂಗಳೂರು: ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟ ಸರಕಾರಿ ನೌಕರರಿಗೆ 30 ಲಕ್ಷ ರು ವಿಮಾ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ,...

ಮುಂದೆ ಓದಿ

ರಾಜ್ಯ ವಕ್‌ಫ್‌ ಬೋರ್ಡ್ ಅಧ್ಯಕ್ಷ ಡಾ.ಯೂಸುಫ್ ನಿಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರ್ನಾಟಕ ರಾಜ್ಯ ವ್ಫೃ್‌ ಬೋರ್ಡ್ ಅಧ್ಯಕ್ಷ ಡಾ.ಯೂಸುಫ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಿಡ್ನಿ ಹಾಗೂ ಇತರ ಅಂಗಾಂಗ ವೈಫಲ್ಯ ಕಾರಣದಿಂದ...

ಮುಂದೆ ಓದಿ

ಶುಕ್ರವಾರ ಮತ್ತೆ 6670 ಪಾಸಿಟಿವ್‌ ಪ್ರಕರಣ

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು:  ರಾಜ್ಯದಲ್ಲಿ ಕರೋನಾ ವೈರಸ್‌ ಏರುಗತಿಯಲ್ಲಿಯೇ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ ಮತ್ತೆ 6670 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಕಳೆದ...

ಮುಂದೆ ಓದಿ

error: Content is protected !!