About Us Advertise with us Be a Reporter E-Paper

ರಾಜ್ಯ

ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಳಗಾವಿ: ”ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯೇ? ಅಧಿಕಾರ ಅನುಭವಿಸಲು ಶಾಸಕರಿಗೆ ಆಸೆ ತೋರಿಸುತ್ತಿದ್ದಾರೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಗರದಲ್ಲಿ ಶುಕ್ರವಾರ…

Read More »

ಇಂದು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಅತೃಪ್ತ ಶಾಸಕರತ್ತ ಎಲ್ಲರ ಚಿತ್ತ

ಬೆಂಗಳೂರು: ಇಂದು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಧಾನಸೌಧದಲ್ಲಿ ನಡೆಯಲಿದ್ದು, ಇಂದಿನ ಸಭೆಗೆ ಎಲ್ಲ ಶಾಸಕರು ಹಾಜರಾಗುತ್ತಾರೆಯೇ, ಇಲ್ಲವೇ ಎಂಬ ಕುತೂಹಲವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ,…

Read More »

ಸಿದ್ದಗಂಗಾ ಶ್ರೀಗಳ ಭೇಟಿಗೆ ರಾಜಕೀಯ ನಾಯಕರ ಆಗಮನ ಹಿನ್ನೆಲೆ: 14 ಹೆಲಿಪ್ಯಾಡ್‌ ನಿರ್ಮಾಣ

ತುಮಕೂರು: ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಯಾಗುತ್ತಿರುವುದರಿಂದ ಭಕ್ತರಲ್ಲಿ ಆತಂಕ ಮನೆಮಾಡಿದೆ. ಶ್ರೀಗಳ ಭೇಟಿಗಾಗಿ ರಾಷ್ಟ್ರಮಟ್ಟದ ನಾಯಕರು ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಸಮೀಪ…

Read More »

ಗುಡ್ಡಕ್ಕೆ ಬೆಂಕಿ: 15 ಎಕರೆ ಪ್ರದೇಶ ಧಗಧಗ

ಮಂಗಳೂರು: ಗುಡ್ಡಕ್ಕೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದು, 15 ಎಕರೆ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿಗೆ ಹಬ್ಬಿದೆ. ಈ ಘಟನೆ ಗುರುವಾರ ರಾತ್ರಿ ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿ…

Read More »

ಸಿದ್ದಗಂಗಾ ಶ್ರೀಗಳು ಶೀಘ್ರ ಗುಣಮುಖರಾಗಲಿ: ಪ್ರಧಾನಿ ಟ್ವೀಟ್

ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಸ್ವಾಮೀಜಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಲವೆಡೆ ಭಕ್ತರಿಂದ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ…

Read More »

ಆಪರೇಷನ್ ಕಮಲಕ್ಕೆ ಮೋದಿ ಹಣ ನೀಡುವವರು, ಅಮಿತ್​ ಷಾ ಸೂತ್ರಧಾರಿ, ಬಿಎಸ್​ವೈ ಪಾತ್ರಧಾರಿ….!

ಶಿವಮೊಗ್ಗ: ಆಪರೇಷನ್ ಕಮಲಕ್ಕೆ ಅಮಿತ್​ ಷಾ ಸೂತ್ರಧಾರಿ. ಮೋದಿ ಹಣ ನೀಡುವವರು ಹಾಗೂ ಬಿಎಸ್​ವೈ ಪಾತ್ರಧಾರಿ. ಆಪರೇಷನ್ ಫ್ಲಾಪ್​ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಡಾಕ್ಟರೇಟ್ ಕೂಡಬೇಕು. ಇನ್ನು ಮೂರನೇ ಆಪರೇಷನ್…

Read More »

“ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿದ್ರೆ, ಪ್ರಶಸ್ತಿಯ ಗೌರವ ಹೆಚ್ಚಾಗುತ್ತೆ”

ತುಮಕೂರು: ಶಿವಕುಮಾರ ಶ್ರೀಗಳು ಒಂದು ಅದ್ಭುತ ಶಕ್ತಿ, ಅವರ ಮುಖದ ಕಳೆ ಕೂಡ ಅದ್ಭುತ, ಶ್ರೀಗಳು ಪವಾಡ ಪುರುಷರು, ಅವರ ದರ್ಶನ‌ ಪಡೆಯಲು‌ ಬಂದಿದ್ದೇನೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ…

Read More »

ಅನಾಥ ಮಗುವಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದ ಪೇದೆ

ಬೆಂಗಳೂರು: ಮಹಿಳಾ ಪೊಲೀಸ್​ ಪೇದೆಯೊಬ್ಬರು ಅನಾಥ ಮಗುವಿಗೆ ಎದೆ ಹಾಲು ಉಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಲಹಂಕ ಠಾಣೆಯ ಸಂಗೀತ ಹಳಿಮನಿ, ಮಗುವಿಗೆ ಎದೆ ಹಾಲು ಉಣಿಸಿದ ಪೇದೆ. ಬುಧವಾರ ಜಿಕೆವಿಕೆ…

Read More »

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ

ತುಮಕೂರು: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಯಕಯೋಗಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ್ರು. ನಂತರ ಮಾತನಾಡಿದ ಅವರು, ನಾನು ನಮ್ಮ ನಡೆದಾಡುವ ದೇವರು ಶ್ರೀಗಳ ದರ್ಶನ…

Read More »

ಬೈಕ್​ಗೆ ಲಾರಿ ಡಿಕ್ಕಿ: ಇಬ್ಬರು ಸವಾರರು ದುರ್ಮರಣ

ಧಾರವಾಡ: ಬೈಕ್​ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಬೈಕ್​ ಸವಾರರು ಮೃತಪಟ್ಟ ಘಟನೆ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ಬೈಕ್​ ಸವಾರರು ಇಬ್ಬರು ಧಾರವಾಡ-ಸವದತ್ತಿ ರಸ್ತೆಯಲ್ಲಿ ಹಾರೋಬೆಳವಡಿ ಗ್ರಾಮದ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ…

Read More »
Language
Close