Thursday, 25th April 2024

ಸಂಗನಗೌಡ ಬಿರಾದಾರ ನಿಧನ

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಗೋದಾನಿಗಳೆಂದು ಖ್ಯಾತ ಸಂಗನಗೌಡ ಬಿರಾದಾರ (೮೦) ನಿಧನ ರಾಗಿದ್ದಾರೆ. ಮೃತರಿಗೆ ನಾಲ್ವರು ಪುತ್ರರು, ಮೂವರು ಸುಪುತ್ರಿಯರು ಹಾಗೂ ಅಪಾರ ಬಂಧು-ಬಾ0ಧವರನ್ನು ಅಗಲಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಅವರ ತೋಟದ ವಸ್ತಿಯಲ್ಲಿ ಶ್ರೀಶೈಲ ,ಕಾಶಿ ಜಗದ್ಗುರುಗಳನ್ನು ಮತ್ತು ಅನೇಕ ವೀರಶೈವ ಮಠಾಧೀಶರನ್ನು ಆಹ್ವಾನಿಸಿ ಧರ್ಮಸಭೆ ಅದ್ದೂರಿಯಾಗಿ ಮಾಡಿ ೧೧೧ ಗೋವುಗಳನ್ನು ಮಠಾಧೀಶರಿಗೆ ದಾನ ಮಾಡಿದ್ದಾರೆ. ಸಂತಾಪ: ಭಗವಂತ ಇವರ ಕುಟುಂಬಕ್ಕೆ ಬಂಧು ಬಾಂದವರಿಗೆ ದುಖ; ಭರಿಸುವ ಶಕ್ತಿ ನೀಡಲಿ ಎಂದು ಶಾಸಕ  […]

ಮುಂದೆ ಓದಿ

೫೦ ನೇ ಸುವರ್ಣ ಮಹೋತ್ಸವ ದಯಾಸಾಗರ ಪಾಟೀಲ ಜನ್ಮದಿನ- ಸೌಹಾರ್ದ ನಡಿಗೆ

ಇಂಡಿ: ನಾಳೆ ೨೮ ರಂದು ಬಿ.ಜೆ.ಪಿ ಜಿಲ್ಲಾಉಪಾಧ್ಯಕ್ಷ ದಯಾಸಾಗರ ಪಾಟೀಲರವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ದಯಾಸಾಗರ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ...

ಮುಂದೆ ಓದಿ

ಮೀಸಲಾತಿ ಹೆಚ್ಚಳ: ಬಿಜೆಪಿ ಸರಕಾರಕ್ಕೆ ಕೃತಜ್ಞತೆ

ಕೊಲ್ಹಾರ: ಪರಿಶಿಷ್ಟ ಸಮುದಾಯಗಳ ದಶಕಗಳ ಬೇಡಿಕೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಶಿವಪುತ್ರ...

ಮುಂದೆ ಓದಿ

ಕಬ್ಬಿನ ಬೆಲೆ ನಿಗದಿಪಡಿಸಲು ಆಗ್ರಹ:ರಾಷ್ಟ್ರೀಯ ಹೆದ್ದಾರಿ ಬಂದ್

ಕೊಲ್ಹಾರ: ಕಬ್ಬಿನ ದರಕ್ಕೆ ಸೂಕ್ತ ಬೆಲೆ ನಿಗದಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ...

ಮುಂದೆ ಓದಿ

ಸಹಕಾರ ಇದ್ದರೆ ಸಂಘ, ಸ0ಸ್ಥೆಗಳ ಉನ್ನತಿ ಸಾಧ್ಯ

ಇಂಡಿ: ಬಡವರನ್ನು ಮೇಲೆತ್ತುವಲ್ಲಿ ಸಹಕಾರಿ ಸಂಸ್ಥೆಯ ಪಾಲು ಅಪಾರವಾಗಿದೆ. ಗ್ರಾಹಕ ಬಂಧುಗಳು,ಆಡಳಿತ ಮಂಡಳಿ, ಸಿಬ್ಬ0ದಿ ವರ್ಗ ಸಹಕಾರದಿಂದ ಇದ್ದರೆ ಮಾತ್ರ ಸಂಘ, ಸ0ಸ್ಥೆಗಳು ಉನ್ನತಿ ಸಾಧಿಸಲು ಸಾಧ್ಯ...

ಮುಂದೆ ಓದಿ

ಹಬ್ಬ ಹರಿದಿನಗಳಿಂದ ಸಾಮರಸ್ಯ ಮೂಡುತ್ತದೆ: ಬಿ.ಡಿ ಪಾಟೀಲ

ಇಂಡಿ: ಹಬ್ಬ ಹರಿದಿನಗಳು ಜಾತ್ರೆಗಳು ಆಚರಣೆ ಮಾಡುವುದರಿಂದ ಜನರಲ್ಲಿ ಸಾಮರಸ್ಯ ಹಾಗೂ ಸಹೋದರತ್ವದ ಗುಣ ಬೆಳೆದು ನಾವೇಲ್ಲಾ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಜೆ.ಡಿ.ಎಸ್ ಮುಖಂಡ...

ಮುಂದೆ ಓದಿ

ಚನ್ನಮ್ಮನವರ ವಿಜಯೋತ್ಸವ ದಿನ ಎಂದು ಆಚರಿಸಲಿ

ಇಂಡಿ: ಅ.೨೩ ರಂದು ರಾಣಿ ಚನ್ನಮ್ನನವರು ಬ್ರಿಟಿಷ್ ಥ್ಯಾಕರೆ ಮತ್ತು ಅವರ ಸೈನಿಕರ ವಿರುಧ್ದ ವಿಜಯ ಸಾಧಿಸಿದ ದಿನವಾ ಗಿದ್ದು, ಸರಕಾರ ಈ ದಿನವನ್ನು ಚನ್ನಮ್ಮನವರ ವಿಜಯೋತ್ಸವ...

ಮುಂದೆ ಓದಿ

ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮುದಾಯದ ಒಂದಿ ವಿಶಿಷ್ಟ ಹಬ್ಬ

ಹರಪನಹಳ್ಳಿ: ದೀಪಾವಳಿ ಹಬ್ಬ ಬಂತೆ0ದರೆ ಮಧ್ಯ ಕರ್ನಾಟಕದ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕನ್ನು ಸೇರದಂತೆ ದೇಶ ಆದ್ಯಂತ ಬಂಜಾರ್ (ಲಂಬಾಣಿ) ತಾಂಡಗಳಲ್ಲಿ ಸಡಗ ಸಂಭ್ರಮದಿ0ದ ಅದ್ದೂರಿಯಾಗಿ ಆಚರಣೆ...

ಮುಂದೆ ಓದಿ

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಕೊಲ್ಹಾರ: ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರೈತ ಸಂಘ ಹಸೀರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಕೊಲ್ಹಾರ ಯುಕೆಪಿ ರಾಷ್ಟ್ರೀಯ...

ಮುಂದೆ ಓದಿ

ವಿಜಯಪೂರ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ನಾಮಕರಣ ಸ್ವಾಗತಾರ್ಹ: ಶೀಲವಂತ ಉಮರಾಣಿ.

ಇಂಡಿ: ವಿಜಯಪೂರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಎಟಿಆರ್ -೭೨ ಮಾದರಿ ವಿಮಾನ ನಿಲ್ದಾಣವನ್ನು ಈಗ ಮೇಲ್ದರ್ಜೆಗೇರಿಸಿ, ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ...

ಮುಂದೆ ಓದಿ

error: Content is protected !!