About Us Advertise with us Be a Reporter E-Paper

ರಾಜ್ಯ

ಅನಿತಾ ಕುಮಾರಸ್ವಾಮಿಗೆ ಕೈ ತಪ್ಪಿಲಿದೆ ಟಿಕೆಟ್‌

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಹಿನ್ನೆಲೆ ತೆರುವಾಗಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಬದಲಿಗೆ ಮಾಜಿ ಶಾಸಕ ಮಧು ಬಂಗಾರಪ್ಪ…

Read More »

ಡಿಕೆಶಿ ವಿರುದ್ದ ದೂರು ಹಿಂಪಡೆದ ಅಧಿಕಾರಿ

ಬೆಂಗಳೂರು: ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸದ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್ ಹಿಂಪಡೆಯಲಾಗಿದೆ. ರಾಜಾರಾಜೇಶ್ವರಿ ನಗರದ ಬಿಬಿಎಂಪಿ ಉಪ ವಿಭಾಗದ…

Read More »

ಉಪಮೇಯರ್‌‌ ಹುದ್ದೇಗೆ ಪೈಪೋಟಿ

ಬೆಂಗಳೂರು: ಬಿಬಿಎಂಪಿ ಉಪ ಮೇಯರ್ ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ. ಜೆಡಿಎಸ್ ಹಾಲಿ ನಾಯಕಿ ನೇತ್ರಾ ನಾರಾಯಣ್, ಭದ್ರೇಗೌಡ, ಹೇಮಲತಾ…

Read More »

ಎರಡು ಜಿಲ್ಲೆಗಳ ಗಡಿಗ್ರಾಮದ ಬಾಂಧವ್ಯ ಬೆಸೆವ ಸೇತುವೆ ಹಾನಿ

ಕೊಡಗು ಜಿಲ್ಲೆಯ ಹೆಸರಾಂತ ಧಾರ್ಮಿಕ ಕ್ಷೇತ್ರವಾಗಿರುವ ಕಣಿವೆ ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗುಸೇತುವೆ ಮತ್ತು ಹಾರಂಗಿ ನದಿಯ ಪ್ರವಾಹಕ್ಕೆ ಸಿಲುಕಿ…

Read More »

ನನಗೆ ಯಾವ ಬಂಧನ ಭೀತಿಯೂ ಇಲ್ಲ

ಬೆಳಗಾವಿ: ಮಾಜಿ ಶಾಸಕ ಶ್ಯಾಮ ಘಾಟಗೆ ಮನೆಗೆ ಹೋಗಿ ಧಮ್ಕಿ ಹಾಕಿದ ಆರೋಪದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಕುಡಚಿ ಬಿಜೆಪಿ ಶಾಸಕ ಪಿ. ರಾಜೀವ್ ವಿರುದ್ಧ ವಾರೆಂಟ್…

Read More »

ರಾಮನಗರ ಕ್ಷೇತ್ರ ಬಿಡಲು ಕೈ ಅಸಮ್ಮತಿ

ರಾಮನಗರ: ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಏರ್ಪಟ್ಟು, ರಾಮನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ನಿಚ್ಚಳವಾದ ಬೆನ್ನಲ್ಲೇ ಕೈ ಪಾಳೆಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷೇತರರಾಗಿ ಸ್ಪರ್ಧಿಸುವಂತೆ…

Read More »

ಉತ್ತರ ಕರ್ನಾಟಕದ ಶಾಸಕರಿಗೆ ಸಿಎಂ ಸಿಗೋದೆ ಇಲ್ಲ

ಬೆಳಗಾವಿ: ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಬಿಜೆಪಿ ಶಾಸಕರ ಕೆಲಸಗಳು ಆಗುತ್ತಿಲ್ಲ. ಕಾಮಗಾರಿಯ ಅನುಮೋದನೆ ತೆಗೆದುಕೊಂಡು ಬೆಂಗಳೂರಿಗೆ ಹೋದರೆ ಸಿಎಂ ಸಿಗುವುದಿಲ್ಲ ಎಂದು ಶಾಸಕ ಅಭಯ ಪಾಟೀಲ ಅಸಮಾಧಾನ…

Read More »

ಅತ್ಯಾಚಾರ: ಕೊಲೆ ಆರೋಪಿ ಬಂಧನ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ತಾಂಡಾದಲ್ಲಿ ಸೆ.30ರಂದು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ಅಮೃತ ನಿಕ್ಕಂ…

Read More »

ಮಾನಸಿಕ ಅಸ್ವಸ್ಥ ಮನೆ ಸೇರಲು ನೆರವಾದ ಇಳಕಲ್ ಸರ್ವ ವಿಜಯ ಸೇವಾ ಸಂಸ್ಥೆ

ಇಳಿಕಲ್‌‌:  ಜೋಗಿಯಾಗಿ ನರಸಿಂಹ ವಿಜಯ ಪಲ್ಲೇದ ಇಳಕಲ್ ಮಾನಸಿಕ ಅಸ್ವಸ್ಥನಾಗಿ ಊರೂರು ಅಲೆಯುತ್ತಿದ್ದ ವ್ಯಕ್ತಿಯಲ್ಲಿನ ಸೇವಾ ಮನೋಭಾವ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ಇದನ್ನು ಗಮನಿಸಿದ ಕುಟುಂಬಸ್ಥರು ಆತನನ್ನು…

Read More »

ಪಾಲಿಕೆ ಕಚೇರಿಗೆ ಬೆಂಕಿ: ಮಹತ್ವದ ಕಡತ ಭಸ್ಮ

ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆ ಆವರಣದಲ್ಲಿರುವ ದಕ್ಷಿಣ ವಲಯದ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿಗೆ ಸೋಮವಾರ ನಸುಕಿನ ಜಾವ ಆಕಸ್ಮಿಕ ಬೆಂಕಿ ತಗುಲಿದ್ದು, ಎಂಟು ಲಕ್ಷ ರು.…

Read More »
Language
Close