About Us Advertise with us Be a Reporter E-Paper

ರಾಜ್ಯ

ಇಲ್ಲಿಯವರೆಗೂ ರಾಜ್ಯದಲ್ಲಿ ಎಷ್ಟು ಮಕ್ಕಳು ನಾಪತ್ತೆಯಾಗಿದ್ದಾರೆ?: ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ 2015ರ ಜನವರಿಯಿಂದ ಇದುವರೆಗೂ ದಾಖಲಾಗಿರುವ ಮಕ್ಕಳ ನಾಪತ್ತೆ ಪ್ರಕರಣಗಳು ಹಾಗೂ ಆ ಸಂಬಂಧ ಕೈಗೊಂಡಿರುವ ಕ್ರಮಗಳೇನು ಎಂಬುದರ ವರದಿಯನ್ನು ಆ.15ರೊಳಗೆ ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್…

Read More »

ಪಾಪ ಕಾಲೇಜು ಹುಡುಗೀರ್‌ಗೆ ಫೈನ್‌ ಹಾಕ್ಬೇಡಿ: ಸಚಿವ ಜಿ.ಟಿ ದೇವೇಗೌಡ

ಮೈಸೂರು: ಕಾಲೇಜು ಹುಡುಗೀರು ಹೆಲ್ಮೆಟ್ ಹಾಕದೇ ಗಾಡಿ ಚಲಾಯಿಸಿದ್ರೆ ತಡೆದು ನಿಲ್ಲಿಸಬೇಡಿ. ಅವರ ಬಲಿ ಹಣ ವಸೂಲಿ ಮಾಡಬೇಡಿ. ಅವರನ್ನು ನಿಲ್ಲಿಸಿ ಅವರಿಗೆ ತೊಂದರೆ ಕೊಡಬೇಡಿ. ಪಾಪ…

Read More »

ಪ್ರವಾಹವಿದ್ದರೂ ಚಾಲೆಂಜ್​ ಹಾಕಿ ಪ್ರಾಣ ಕಳೆದುಕೊಂಡ ಯುವಕ!

ಮಂಡ್ಯ: ನೀರಿನ ಪ್ರವಾಹವಿದ್ದರೂ ಸರಿ ಈಜಿ ದಡ ಸೇರುತ್ತೇನೆ ಎಂದು ಸ್ನೇಹಿತನೊಂದಿಗೆ ಚಾಲೆಂಜ್​ ಹಾಕಿ ನೀರಿಗೆ ಹಾರಿದ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಹರಿಹರಪುರದ ಶಿವು ಮೃತ ಯುವಕ.…

Read More »

ಸುದ್ದಿ ನೈಜತೆ ನೋಡಿ ಪ್ರಸಾರ ಮಾಡಿ: ಎಂ.ಬಿ.ಪಾಟೀಲ್

ಬೆಂಗಳೂರು: ಜವಾಬ್ದಾರಿಯುತ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವಾಗ ಆ ಸುದ್ದಿಯ ನೈಜತೆಯನ್ನು ಅರಿತುಕೊಳ್ಳದೇ, ಸುದ್ದಿಗಳನ್ನು ಭಿತ್ತರಿಸುವುದು ವಿಷಾದನೀಯ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.…

Read More »

ಅನ್ನಭಾಗ್ಯ ಅಕ್ಕಿ ಐದು ಕೆಜಿಗೆ ಇಳಿಸುವ ಬಗ್ಗೆ ಚರ್ಚೆಯಾಗಿಲ್ಲ: ಜಮೀರ್ ಅಹ್ಮದ್

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ನೀಡುತ್ತಿರುವ ಅಕ್ಕಿಯ ಪ್ರಮಾಣದಲ್ಲಿ 7 ಕೆಜಿಯಿಂದ 5 ಕೆಜಿಗೆ ಇಳಿಸುವ ಬಗ್ಗೆ ಚರ್ಚೆಯಾಗಿಲ್ಲ ಎಂದು ಆಹಾರ ಮತ್ತು ಸಚಿವ ಜಮೀರ್…

Read More »

ಉಚಿತ ಬಸ್ ಪಾಸ್ ಆಗ್ರಹಿಸಿ ಶಾಲಾ-ಕಾಲೇಜು ಬಂದ್

ಬೆಂಗಳೂರು:ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಂಟಿಯಾಗಿ…

Read More »

ವಿಡಿಯೋ:- ಕಾವೇರಿ ರಭಸಕ್ಕೆ ಕೊಚ್ಚಿಹೋದ ಬ್ರಿಟೀಷರ ಕಾಲದ ವೆಸ್ಲಿ ಸೇತುವೆ

ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆಯಾಗುತ್ತಿರುವ ಕಾರಣ ಕೃಷ್ಣರಾಜ ಸಾಗರ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಕಾರಣ ಕಾವೇರಿ ನದಿ ಮೈದುಂಬಿ…

Read More »

ಮೈತ್ರಿ ಸರಕಾರಕ್ಕೆ ಸಿದ್ಧರಾಮಯ್ಯ ಸೂಪರ್‌ ಸಿಎಂ?

ಬೆಂಗಳೂರು: ಮೈತ್ರಿ ಸರಕಾರದ ಸೂಪರ್‌ ಸಿಎಂ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ “ಪತ್ರ”ಗಳ ಮೂಲಕ ಹಾಲಿ ಸಿಎಂ ಕುಮಾರಸ್ವಾಮಿ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದ್ದು, ಸರಕಾರದ ನಿಜವಾದ ದಳಪತಿ ಯಾರು…

Read More »

ಕ್ರಿಮಿನಾಶಕ ಸೇವಿಸಿ, ನೇಣುಬಿಗಿದು ರೈತ ಆತ್ಮಹತ್ಯೆ

ರಾಮನಗರ: ರೇಷ್ಮೆ ಧಾರಣೆ ಕುಸಿತದಿಂದ ನೊಂದಿದ್ದ ರೈತ ಕ್ರಮಿನಾಶಕ ಸೇವಿಸಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ  ಕಟಮಾನದೊಡ್ಡಿಯಲ್ಲಿ ನಡೆದಿದೆ  ಮುಖ್ಯಮಂತ್ರಿ ಕುಮಾರಸ್ವಾಮಿ ರೇಷ್ಮೆ ಗೂಡಿಗೆ ಬೆಂಬಲ ಬೆಲೆ ನೀಡುತ್ತಾರೆ…

Read More »

‌ಕುಮಾರಸ್ವಾಮಿ ಪವರ್‌ ಫುಲ್ ಹಾಗೂ ಯಂಗ್ ಸ್ಟಾರ್‌: ಕೆ ಜೆ ಜಾರ್ಜ್‌

ಬೆಳಗಾವಿ: ಮೈತ್ರಿ ಸರಕಾರದಲ್ಲಿ ಸಾಕಷ್ಟು ನೋವಿದ್ದು, ಆ ನೋವನ್ನೆಲ್ಲಾ ಮೌನವಾಗಿ ಸಹಿಸಿಕೊಂಡು ನುಂಗಿ ಅಧಿಕಾರ ನಡೆಸುತ್ತಿರುವುದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ ಜೆ…

Read More »
Language
Close