Wednesday, 24th April 2024

ದೇಶದಾದ್ಯಂತ ಯುಗಾದಿ

ನಮ್ಮ ದೇಶದ ಬಹುಪಾಲು ಎಲ್ಲಾ ಪ್ರದೇಶಗಳಲ್ಲೂ ಯುಗಾದಿಯನ್ನು ವಿಭಿನ್ನ ಹೆಸರುಗಳಿಂದ ಆಚರಿಸುವುದು ನಿಜಕ್ಕೂ ವಿಶೇಷ. ಯುಗಾದಿ ಎಂದಾಕ್ಷಣ ಇದು ದಕ್ಷಿಣ ಭಾರತದ ಹಬ್ಬ ಎಂಬ ಅಭಿಪ್ರಾಯವಿದ್ದರೂ, ಇದೇ ಹಬ್ಬವನ್ನು ಉತ್ತರ ಭಾರತ ದಲ್ಲಿ, ನೇಪಾಳದಲ್ಲಿ, ಬಾಂಗ್ಲಾದೇಶದಲ್ಲಿ ಮತ್ತು ಪಾಕಿಸ್ತಾನದಲ್ಲಿ ಸಹ ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ. ಋತುಮಾನದಲ್ಲಾಗುವ ಬದಲಾವಣೆಯನ್ನು ಗುರುತಿಸಿ, ನಮ್ಮ ದೇಶದ ಎಲ್ಲಾ ಜನರೂ ಈ ಹಬ್ಬವನ್ನು ತಮ್ಮ ಸಂಸ್ಕೃತಿಯ, ಸಂಪ್ರದಾಯದ ಭಾಗವನ್ನಾಗಿಸಿಕೊಂಡಿದ್ದು ಗಮನಾರ್ಹ. ನಮ್ಮ ರಾಜ್ಯದ ಕರಾವಳಿಯ ಜನರು ಯುಗಾದಿಯನ್ನು ‘ಬಿಶು’ ಎಂದು ಆಚರಿಸಿದರೆ, […]

ಮುಂದೆ ಓದಿ

ಮರೆಯ ಸತ್ಯ ಮರೆಯಬಾರದ ಸತ್ಯ

ಡಾ. ಆರ್.ಪಿ.ಬಂಗಾರಡ್ಕ ಪುತ್ತೂರು ‘ಇನ್ನೊಬ್ಬರು ನಮ್ಮನ್ನು ತಿರಸ್ಕಾರದಿಂದ ಕಾಣುವುದು ನಮ್ಮ ಪೂರ್ವಜನ್ಮದ ಪುಣ್ಯ ಫಲ.’ ಅಂದು ದೇವದಾಸ ನಾಯಕ್ ಅವರ ಕ್ಲಿನಿಕ್ಕಿನಲ್ಲಿ ಕುಳಿತಿದ್ದೆ. ಅನಿರೀಕ್ಷಿತ ಎನ್ನುವ ಹಾಗೆ...

ಮುಂದೆ ಓದಿ

ಯುಗಾದಿ – ಪ್ರಕೃತಿಯೇ ಹೊಸತನಕೆ ಬರೆವ ಮುನ್ನುಡಿ

ಡಾ.ಗಣಪತಿ ಆರ್.ಭಟ್ ಮತ್ತೆ ಬಂದಿದೆ ಯುಗಾದಿ. ಕಳೆದ ಎರಡು ವರ್ಷಗಳಿಗಿಂತ ಈ ವರ್ಷದ ಯುಗಾದಿಯ ಸಡಗರ ಹೆಚ್ಚು. ಏಕೆಂದರೆ, ಇಂದು ಕರೋನಾ ಸೋಂಕಿನ ಭಯವು ದೂರಾಗಿದೆ, ಹೊಸ...

ಮುಂದೆ ಓದಿ

ಹೋಳಿ ಮಕ್ಕಳ ಶಿವರಾತ್ರಿ !

ಎಂ.ಜಿ.ತಿಲೋತ್ತಮೆ ಭಟ್ಕಳ ಮೂರು ದಿನ ಶಿವರಾತ್ರಿಯನ್ನು ಆಚರಿಸುವ ಗೊಂಡ ಸಮುದಾಯದ ಗಂಡಸರನ್ನು ‘ಹೋಳಿ ಮಕ್ಕಳು’ ಎಂದು ಭಕ್ತಿಯಿಂದ, ಅಭಿಮಾನ ದಿಂದ ಕರೆಯುತ್ತಾರೆ! ಉತ್ತರ ಕನ್ನಡ ಜಿಯ ಭಟ್ಕಳ...

ಮುಂದೆ ಓದಿ

ವಿಷಕಂಠನ ನೆನಪಿನಲ್ಲಿ ಉಪವಾಸ !

ಶಾರದಾ ಕೌದಿ ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿ ಆ ದೇವನ ಕೃಪೆಗೆಪಾತ್ರರಾಗಲು ಸಾಧ್ಯ ಎಂಬ ಪರಿಕಲ್ಪನೆಯು ನಿಜಕ್ಕೂ ಅನನ್ಯ! ನಮ್ಮ ನಾಡಿನ ಹಬ್ಬಗಳಲ್ಲಿ ಶಿವರಾತ್ರಿಗೆ ವಿಶೇಷ ಸ್ಥಾನ....

ಮುಂದೆ ಓದಿ

ಅಸಫಲತೆಗೆ ಬೇಸರ ಬೇಡ

ಮಹಾದೇವ ಬಸರಕೋಡ ಬದುಕಿನ ಕೆಲವು ಸಂದರ್ಭಗಳಲ್ಲಿ ಒಂದಲ್ಲ ಒಂದು ಮಟ್ಟದ ಅಸಫಲತೆಯನ್ನು ಎದುರುಗೊಳ್ಳುವುದು ಅನಿವಾರ್ಯ ಎಂದೇ ಹೇಳಬಹುದು. ಇಂತಹ ಸಂಕಷ್ಟ ಸಂದರ್ಭಗಳು ನಮ್ಮ ಮನಸ್ಸನ್ನು ಬಹುಬೇಗ ಕದಡಿ...

ಮುಂದೆ ಓದಿ

ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯ

ಶರಣರ ದೃಷ್ಟಿಯಲ್ಲಿ ದಾಸೋಹವೆಂಬುದು ಸಮಾಜಸೇವೆ. ಇಂತಹ ದಾಸೋಹದಿಂದ ಸಿಗುವ ತೃಪ್ತಿ, ಸಂತೋಷ ಕೈಲಾಸದಲ್ಲೂ ಇಲ್ಲ ಎನ್ನುತ್ತಾರೆ ಶರಣರು. ಶಾರದಾ ಕೌದಿ ಸಮಾಜದ ಎಲ್ಲ ಆಯಾಮಗಳಿಗೆ ಸ್ಪಂದಿಸಿ ಕ್ರಾಂತಿಗೆ...

ಮುಂದೆ ಓದಿ

ಆಲೋಚನೆಗಳ ಎಲ್ಲೆ ಮೀರಿ…

ಮಹಾದೇವ ಬಸರಕೋಡ ನಾವೇ ವಿಧಿಸಿಕೊಂಡ ಕಟ್ಟುಪಾಡುಗಳು, ಕೆಲವು ನಂಬಿಕೆಗಳು ನಮ್ಮ ಪ್ರಗತಿಗೆ ಸಹಕಾರಿಯಾಗಬೇಕೇ ಹೊರತು, ಅಡೆತಡೆಯಾಗಬಾರದು. ಅದನ್ನು ಗುರುತಿಸಿ, ಸೂಕ್ತ ನಡೆಯನ್ನು ಮುಂದಿಡುವುದರಲ್ಲಿ ಜಾಣ್ಮೆ ಅಡಗಿದೆ. ನಮ್ಮ...

ಮುಂದೆ ಓದಿ

ಗೂಟಕ್ಕೆ ಸಿಕ್ಕಿಕೊಂಡ ದೋಣಿ

ಭಾರತಿ ಎ. ಕೊಪ್ಪ ಬದುಕಿಗೆ ಒಂದು ಗುರಿ ಇರಬೇಕು. ಅದನ್ನು ಸಾಧಿಸಲು ನಿರ್ಲಕ್ಷ್ಯ ಮಾಡಬಾರದು. ಸಣ್ಣ ನಿರ್ಲಕ್ಷ್ಯವೇ ಪ್ರಗತಿಯ ಹಾದಿಗೆ ಮುಳ್ಳಾಗುತ್ತದೆ! ಆಗ ಈ ಬದುಕು ಗೂಟಕ್ಕೆ...

ಮುಂದೆ ಓದಿ

ಭಾರತದ ಹೃದಯ ಕಾಶಿ

ಡಾ. ಎಸ್. ಜಯಸಿಂಹ ಹದಿನೆಂಟನೆಯ ಶತಮಾನದಲ್ಲಿ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಕಾಶಿಯಲ್ಲಿ ವಿಶ್ವನಾಥನ ದೇಗುಲವನ್ನು ಮರು ನಿರ್ಮಿಸಿದರು. ಆ ನಂತರ, ಇದೇ ಮೊದಲ ಬಾರಿಗೆ...

ಮುಂದೆ ಓದಿ

error: Content is protected !!