About Us Advertise with us Be a Reporter E-Paper

ದೇಶ

‘ಈಡಿಯಟ್‍‍’ ಅಂದ್ರೆ ‘ಟ್ರಂಪ್‍‍’ ಅಂತೆ ಹೌದಾ!

ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಮೇ ನಲ್ಲಿ ‘ಫೆಕು’ ಪದವನ್ನು ಗೂಗಲ್ ಮಾಡಿದರೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ತೋರಿಸುತ್ತಿತ್ತು. ಇದು ಜಗತ್ತಿನಾದ್ಯಂತ ಬಾರಿ ಸದ್ದು…

Read More »

ಜಾರ್ಖಾಂಡ್‌ನಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ

ಜಾರ್ಖಾಂಡ್‌: ಇಬ್ಬರು ಬಾಲಕಿಯರನ್ನು ಅಪಹರಿಸಿ ಎರಡು ದಿನಗಳ ಕಾಲ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಜಾರ್ಖಾಂಡ್‌ನ ಗುಮ್ಲಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳು…

Read More »

ಜು.23-27ರವರೆಗೆ ಪ್ರಧಾನಿ ವಿದೇಶ ಪ್ರಯಾಣ!

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 23ರಿಂದ ಜುಲೈ 27ರ ವರೆಗೆ ರವಾಂಡ, ಉಗಾಂಡಾ ಮತ್ತು ದಕ್ಷಿಣ ಆಫ್ರಿಕಾಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ…

Read More »

ಜಡಿ ಮಳೆಗೆ ನಲುಗಿದ ಕೇರಳ: ಒಟ್ಟು 39 ಜನರ ಸಾವು

ತಿರುವನಂತಪುರ: ಕೇರಳದ ಬಹುತೇಕ ಭಾಗಗಳಲ್ಲಿ ಜಡಿ ಮಳೆಯಾಗುತ್ತಿದ್ದು ಸುಮಾರು 1.18 ಲಕ್ಷ ಜನ ರಾಜ್ಯಾದ್ಯಂತದ ನಿರಾಶ್ರಿತರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ರಾಜ್ಯದ ನಾನಾಕಡೆಗಳಲ್ಲಿ ಹವಮಾನದಲ್ಲಿನ ವ್ಯತ್ಯಯದಿಂದಾಗಿ ಭಾರೀ…

Read More »

ನಿಮ್ಮ ದೃಷ್ಟಿಯಲ್ಲಿ ನಾನು ಪಪ್ಪು, ಆದರೆ ನಾನು ಕಾಂಗ್ರೆಸ್‌: ರಾಹಲ್‌ ಗಾಂಧಿ

ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಚಟಾಕಿಗಳನ್ನು ಹಾರಿಸುತ್ತಿರುವ ಕುರಿತಂತೆ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ,”ನಾನು ನಿಮ್ಮ ಪಾಲಿಗೆ ಪಪ್ಪು ಇರಬಹುದು, ಆದರೆ ನಾನು ಕಾಂಗ್ರೆಸ್‌” ಎಂದು…

Read More »

ಆಧಾರವೇ ಇರದ ರಾಹುಲ್‌ ಮಾತುಗಳು ಸುಳ್ಳಿನ ಸರಮಾಲೆ: ಸ್ಮೃತಿ ಇರಾನಿ

“ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಇಂದು ಸುಳ್ಳುಗಳ ಸರಮಾಲೆಯನ್ನೇ ಹರಿಸಿದ್ದಾರೆ. ಅವರ ಮಾತುಗಳಿಗೆ ಯಾವುದೇ ಸಾಕ್ಷಿಯಲ್ಲಿ, ಅದರಲ್ಲಿ ಕೇವಲ ರಾಜಕೀಯ ಉದ್ದೇಶದ ಮಾತುಗಳಷ್ಟೇ ಇವೆ. ಇದೇ ಕಾರಣಕ್ಕಾಗಿಯೇ ಅವರು…

Read More »

ರಾಹುಲ್ ಮಾತಿಗೆ ನಗೆಗಡಲಲ್ಲಿ ತೇಲಿದ ಸಭೆ

ದೆಹಲಿ: ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮಾಡುವ ಭರದಲ್ಲಿ ಮಾತಿನ ಲಯ ತಪ್ಪಿದ ಕಾರಣ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ನಗೆಪಾಟಲಿಗೀಡಾಗಿದ್ದಾರೆ. “ಪ್ರಧಾನ ಮಂತ್ರಿ ನರೇಂದ್ರ ಮೋದಿ…

Read More »

ವಾಗ್ದಾಳಿ ಮುಗಿಸುತ್ತಲೇ ಪ್ರಧಾನಿಯನ್ನು ಆಲಂಗಿಸಿದ ರಾಹುಲ್‍‍!

ದೆಹಲಿ: ಸಂಸತ್ತಿನ ಮಾನ್ಸೂನ್‌ ಕಲಾಪದ ವೇಳೆ ನಡೆಯುತ್ತಿರುವ ಅವಿಶ್ವಾಸ ಮತಯಾಚನೆಯ ಚರ್ಚೆ ವೇಳೆ ಮಾತನಾಡುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ತಬ್ಬಿಕೊಂಡು ಎಲ್ಲರನ್ನೂ…

Read More »

ಕಾಂಗ್ರೆಸ್‌ ಜತೆ ಸೇರಿದ್ದಕ್ಕೆ ಕಣ್ಣೀರು ಹಾಕಿದ ಕುಮಾರಸ್ವಾಮಿ: ಬಿಜೆಪಿ

ದೆಹಲಿ: ಮೈತ್ರಿ ಸರಕಾರದ ನೋವುಣ್ಣುತ್ತಿರುವ ತಾವು ವಿಷಕಂಠನ ಅಪರಾವತಾರ ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿರ ನೋವಿನ ಮಾತುಗಳು ಸಂಸತ್ತಿನಲ್ಲೂ ಪ್ರತಿಧ್ವಿನಿಸಿದೆ. ಕಾಂಗ್ರೆಸ್‌ ಜತೆ ಸೇರಿದ ಕಾರಣಕ್ಕೆ ಕಣ್ಣೀರು ಹಾಕಬೇಕಾದ ಪರಿಸ್ಥಿತಿಗೆ…

Read More »

ಭೂಕಂಪನ ಸೃಷ್ಟಿಸುವರೇ ರಾಹುಲ್‌?

ದೆಹಲಿ: ಸಂಸತ್ತಿನ ಮಾನ್ಸೂನ್‌ ಕಲಾಪದ ವೇಳೆ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸಮತ ಯಾಚನೆ ಕುರಿತ ಚರ್ಚೆ ನಡೆಯುತ್ತಿದ್ದು, ಕಾಂಗ್‌ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಂದು ಮಾತನಾಡಲಿದ್ದಾರೆ. ಇದ ವೇಳೆ,…

Read More »
Language
Close