Saturday, 4th May 2024

ಉ.ಕ.ಅಭಿವೃದ್ಧಿಗೆ ಹಿನ್ನಡೆಯಾದರೆ ಸಹಿಸುವುದಿಲ್ಲ

ಆಲಮಟ್ಟಿ: ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಗೆ ಹಿನ್ನಡೆಯಾದಾಗಲೊಮ್ಮೆ ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತುವುದು ನನ್ನ ನಿಲುವಾಗಿದೆ ಎಂದು ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು. ಮಂಗಳವಾರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದರು. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದಾಗ ಧ್ವನಿ ಎತ್ತುವದು ನನ್ನ ಸ್ವಭಾವ ಈ ಭಾಗದ ಶಾಸಕರು, ಸಚಿವರುಗಳು ನನ್ನ ಧ್ವನಿಗೆ ಬೆಂಬಲಿ ಸುತ್ತಾರೆ ಇದರಲ್ಲಿ ಸಂಶಯವಿಲ್ಲ. ಸ್ಪಂಧಿಸದೇ ಇದ್ದರೂ ನಾನು ಮಾತ್ರ ಉ.ಕ. […]

ಮುಂದೆ ಓದಿ

ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮ

ಸಿದ್ದರಾಮೋತ್ಸವ ಯಶಸ್ಸಿಗೆ ತಾಲೂಕಿನಿಂದ ೧೦ ಸಾವಿರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಬಸವರಾಜ ಹುಲಗಣ್ಣಿ  ಮುದ್ದೇಭಿಹಾಳ: ಅಗಷ್ಟ ೩ ರಂದು ದಾವಣಗೇರಿಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೫ನೇ ಹುಟ್ಟು...

ಮುಂದೆ ಓದಿ

ನಳ ಜೋಡಣೆ ಕಾಮಗಾರಿಯ ಭೂಮಿ ಪೂಜೆ

ಬಸವನಬಾಗೇವಾಡಿ: ಬಸವನಬಾಗೇವಾಡಿ ಮತಕ್ಷೇತ್ರದ ಡೋಣಿ ಸಾಲಿನ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಮತಕ್ಷೇತ್ರದಲ್ಲಿ ಒಂದೆರಡು ರಸ್ತೆಗಳನ್ನು ಬಿಟ್ಟರೆ ಎಲ್ಲ ರಸ್ತೆಗಳನ್ನು...

ಮುಂದೆ ಓದಿ

ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

ಇಂಡಿ : ಪಟ್ಟಣದ ಸಾತಪೂರದಲ್ಲಿರುವ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ೧೦ನೇ ವರ್ಷದ ಶಾಲಾ ಸಂಸತ್ತಿನ ಪ್ರತಿನಿಧಿ ಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಶನಿವಾರ ನಡೆಯಿತು. ಮುಖ್ಯ...

ಮುಂದೆ ಓದಿ

ಸಿದ್ದರಾಮಯ್ಯ ಜನ್ಮದಿನದ ಪ್ರಯುಕ್ತ ಜು.೨೪ ರಂದು ಪೂರ್ವಭಾವಿ ಸಭೆ

ಇಂಡಿ: ಮಾಜಿ ಮುಖ್ಯ ಮಂತ್ರಿ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ಅಮೃತ ಮಹೋತ್ಸವ ಕಾರ್ಯಕ್ರಮ ದಾವಣಗೇರಿಯಲ್ಲಿ ಅಗಸ್ಟ ೩ರಂದು ನಡೆಯಲಿದ್ದು ಪೂರ್ವಭಾವಿ ಸಭೆ...

ಮುಂದೆ ಓದಿ

ಶಾಲಾ ಸಂಸತ್ತಿನ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ

ಇಂಡಿ : ಪಟ್ಟಣದ ಸಾತಪೂರದಲ್ಲಿರುವ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ೧೦ನೇ ವರ್ಷದ ಶಾಲಾ ಸಂಸತ್ತಿನ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಶನಿವಾರ ನಡೆಯಿತು. ಮುಖ್ಯ ಅತಿಥಿಗಳಾಗಿ...

ಮುಂದೆ ಓದಿ

ಇಂಡಿ ಭಾಗದ ಜನತೆ ಹೃದಯ ಶ್ರೀಮಂತರಿದ್ದಾರೆ: ಡಿವೈಎಸ್ಪಿ ಚಂದ್ರಶೇಖರ ನಂದರಡ್ಡಿ

ಇಂಡಿ: ಇಂಡಿ ಗಡಿ ಭಾಗದ ಜನತೆ ಹೃದಯ ಶ್ರೀಮಂತಿಯ ಜೊತೆ ಮಾನವೀಯ ಮೌಲ್ಯಗಳನ್ನು ಹೊಂದಿದ್ದಾರೆ ಎಂದು ಡಿವೈಎಸ್ಪಿ ಚಂದ್ರಶೇಖರ ನಂದರಡ್ಡಿ ಹೇಳಿದರು. ಪಟ್ಟಣದ ಡಿವಾಯ್ ಎಸ್ಪಿ ಕಾರ್ಯಾಲಯದ...

ಮುಂದೆ ಓದಿ

ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ: ಯಶವಂತ ರಾಯಗೌಡ ಪಾಟೀಲ

ಇಂಡಿ: ಭಾರತ ದೇಶ ವಿವಿಧ ಸಂಸ್ಕೃತಿ, ಆಚಾರ,ವಿಚಾರ, ವೇಷಭೋಷಣಗಳಿಂದ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾ ಗಿದ್ದು ಸರ್ವಜನಾಂಗ ಶಾಂತಿ, ಸಹಬಾಳ್ವೆಯೊಂದಿಗೆ ಸಾಮರಸ್ಯ ಜೀವನ ಸಾಗಿಸುತ್ತಿದ್ದಾರೆ ಎಂದು ಶಾಸಕ...

ಮುಂದೆ ಓದಿ

ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಣಮಂತ ಕುಂಬಾರ ಆಯ್ಕೆ

ಇಂಡಿ: ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಣಮಂತ ಕುಂಬಾರ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಹಣಮಂತ ಗುಡ್ಲ ಅವರ...

ಮುಂದೆ ಓದಿ

ಎಸಿಸಿ ಸಿಮೆಂಟ್ ಕಾರ್ಖಾನೆ ಎದುರು ಶವವಿಟ್ಟು ದಲಿತ ಸಂಘಟನಾಕಾರರು, ಕುಟುಂಬಸ್ಥರ ಪ್ರತಿಭಟನೆ

ಚಿತ್ತಾಪುರ: ಎಸಿಸಿ ಸಿಮೆಂಟ್ ಕಾರ್ಖಾನೆ ಎದುರು ಶವವಿಟ್ಟು ಕಾರ್ಮಿಕರು ಮತ್ತು ಸಂಬಂಧಿಕರು ಪ್ರತಿಭಟನೆ ನಡೆಸಿದರು. ತಾಲೂಕಿನ ವಾಡಿ ಪಟ್ಟಣದಲ್ಲಿರುವ ಎಸಿಸಿ ಕಾರ್ಖಾನೆಯಲ್ಲಿ ಪಟ್ಟಣದ ಕಾಕಾ ಚೌಕ್ ನಿವಾಸಿ...

ಮುಂದೆ ಓದಿ

error: Content is protected !!