About Us Advertise with us Be a Reporter E-Paper

ವಿದೇಶ

ಲಂಡನ್‍ನಲ್ಲಿ ನೀರವ್ ಮೋದಿ ಅರೆಸ್ಟ್

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13 ಸಾವಿರ ಕೋಟಿ ರೂ. ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ನೀರವ್​ ಮೋದಿಯನ್ನು ಲಂಡನ್​​ನಲ್ಲಿ ಬಂಧಿಸಲಾಗಿದೆ. ಲಂಡನ್ ನಲ್ಲಿ ನೆಲೆಸಿದ್ದ ಬಗ್ಗೆ ಮಾಧ್ಯಮ ವರದಿ…

Read More »

ಸತ್ತ ತಿಮಿಂಗಿಲ ಹೊಟ್ಟೆಯಲ್ಲಿತ್ತು 40 ಕೆಜಿ ಪ್ಲಾಸ್ಟಿಕ್…..!

ಮನಿಲಾ: ಫಿಲಿಪೈನ್ಸ್ ನಲ್ಲಿ ಸಿಕ್ಕ ಮೃತ ತಿಮಿಂಗಿಲದ ಹೊಟ್ಟೆಯಲ್ಲಿ 40 ಕೆಜಿ ಪ್ಲಾಸ್ಟಿಕ್ ‌ಪತ್ತೆಯಾಗಿದೆ. ಫಿಲಿಫೈನ್ಸ್ ಅತಿ ಹೆಚ್ಚು ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿರುವುದರಿಂದ ವಿಶ್ವದ ಅತಿ ದೊಡ್ಡ ಸಮುದ್ರ…

Read More »

ನೆದರ್​ಲ್ಯಾಂಡ್​ನಲ್ಲಿ ಬಂದೂಕುಧಾರಿ ವ್ಯಕ್ತಿಯಿಂದ ಫೈರಿಂಗ್: ಮೂವರು ಬಲಿ, ಹಲವರಿಗೆ ಗಾಯ

ನೆದರ್​ಲ್ಯಾಂಡ್​: ನ್ಯೂಜಿಲೆಂಡ್‍ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನದಾಳಿ ನಡೆಸಿ ಹಲವರನ್ನು ಬಲಿಗೈದಿದ್ದ. ಇದೀಗ ನೆದರ್​ಲ್ಯಾಂಡ್​ನಲ್ಲೂ ಅಂಥದ್ದೇ ದುರ್ಘಟನೆ ನಡೆದಿದೆ. ನೆದರ್​ಲ್ಯಾಂಡ್​ನ ಉಟ್ರೆಕ್ಟ್​ನ ಡಚ್ ನಗರದಲ್ಲಿ 37 ವರ್ಷದ ವ್ಯಕ್ತಿಯೊಬ್ಬ ನಗರದ ಹಲವೆಡೆ…

Read More »

9/11 ದಾಳಿ ಮರೆತಿಲ್ಲ, ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿ: ಪಾಕ್‍ಗೆ ಅಮೆರಿಕ ಖಡಕ್ ವಾರ್ನಿಂಗ್

ವಾಷಿಂಗ್ಟನ್: 9/11 ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯನ್ನು ಅಮೆರಿಕ ಇನ್ನೂ ಮರೆತಿಲ್ಲ. ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಪಾಕಿಸ್ಥಾನ ನಿಲ್ಲಿಸಬೇಕೆಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ…

Read More »

16 ವರ್ಷದ ಗ್ರೇಟಾಗೆ ನೋಬೆಲ್‌ ಶಾಂತಿ ಪ್ರಶಸ್ತಿ…?

ಕೊಪೆನ್ ಹೆಗನ್: ಕಾಲೇಜು ಬಹಿಷ್ಕರಿಸಿ ಪ್ಯಾರಿಸ್‌ನಲ್ಲಿ ಆಂದೋಲನ ನಡೆಸಿ ಗಮನ ಸೆಳೆದಿದ್ದ ಹದಿನಾರು ವರ್ಷದ ಪರಿಸರ ಹೋರಾಟಗಾರ್ತಿ ಗ್ರೇಟಾ ತಂಬರ್ಗ್ ಹೆಸರನ್ನು ನಾರ್ವೆಯ ಸಂಸತ್ತು ನೊಬೆಲ್ ಶಾಂತಿ…

Read More »

ನ್ಯೂಜಿಲೆಂಡ್‌‌ ಮಸೀದಿ ಮೇಲೆ ಗುಂಡಿನ ದಾಳಿ: 49 ಮಂದಿ ಸಾವು

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ದಕ್ಷಿಣ ಐರ್ಲೆಂಡ್ ಹಾಗೂ ಕ್ರೈಸ್ಟ್‌ ಚರ್ಚ್ ನಗರದಲ್ಲಿ ಬಂದೂಕುಧಾರಿಯೊಬ್ಬ ಜನಸಂದಣಿಯಿಂದ ತುಂಬಿದ್ದ ಮಸೀದಿಯತ್ತ ಗುಂಡಿನ ದಾಳಿ ನಡೆಸಿದ್ದು, 49 ಮಂದಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ…

Read More »

ನ್ಯೂಜಿಲ್ಯಾಂಡ್‍ನ ಮಸೀದಿ ಬಳಿ ಶೂಟೌಟ್: 27 ಮಂದಿ ಬಲಿ, ಬಾಂಗ್ಲಾ ಕ್ರಿಕೆಟಿಗರು ಪಾರು

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್‍ನ ಕ್ರೈಸ್ಟ್ ಚರ್ಚ್ ನಗರದ  ವೆಲ್ಲಿಂಗ್ಟನ್ ನ  2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಬಾಂಗ್ಲಾದೇಶದ ಕ್ರಿಕೆಟ್ ಟೀಂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಶೂಟೌಟ್‍ನಲ್ಲಿ ಆರು…

Read More »

ಏರ್ ಸ್ಟ್ರೈಕ್‍ಗೆ ಸಿಕ್ಕಿತು ಮತ್ತೊಂದು ಸಾಕ್ಷ್ಯ: ‘ಮೃತ ಭಯೋತ್ಪಾದಕರ ಕುಟುಂಬಸ್ಥರಿಗೆ ಪಾಕ್ ಸೇನೆ ಸಾಂತ್ವನ’ (ವಿಡಿಯೊ)

ಇಸ್ಲಾಮಾಬಾದ್: ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 250ಕ್ಕೂ ಹೆಚ್ಚು ಭಯೋತ್ಪಾದಕರು ಸತ್ತಿದ್ದಾರೆ ಎಂಬುದಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದ್ದು, ಪಾಪಿ ಪಾಕ್‍ನ ನರಿಬುದ್ಧಿ ಬಯಲಾಗಿದೆ. ವಾಯುದಾಳಿಯಲ್ಲಿ…

Read More »

ಬಾಲಾಕೋಟ್‍ನಲ್ಲಿ ಭಯೋತ್ಪಾದಕರ ವಿರುದ್ಧದ ವಾಯುದಾಳಿಗೆ ಆಡಿಯೊಟೇಪ್ ಸಾಕ್ಷ್ಯ!

ಇಸ್ಲಾಮಾಬಾದ್: ಬಾಲಾಕೋಟ್‍ನ ಜೈಶ್ ಭಯೋತ್ಪಾದಕರ ಕ್ಯಾಂಪ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಯಾರೂ ಮೃತಪಟ್ಟಿಲ್ಲ. ಭಾರತ ಮರಗಳಿಗೆ ಬಾಂಬ್ ಎಸೆದು ಹೋಗಿದೆ ಎಂದು ಹೇಡಿ ಪಾಕ್…

Read More »

ನೈರೋಬಿಗೆ ತೆರಳುತ್ತಿದ್ದ ಇಥಿಯೋಪಿಯನ್‌ ವಿಮಾನ ಪತನ

ಅಡಿಸ್ ಅಬಾಬ: ಇಥಿಯೋಪಿಯಾದ ರಾಜಧಾನಿ ಅಡೀಸ್‌ ಅಬಾಬಾದಿಂದ ನೈರೋಬಿಗೆ ತೆರಳುತ್ತಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ಇಥಿಯೋಪಿಯನ್‌ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದೆ ಎಂದು ತಿಳಿದು ಬಂದಿದೆ. ಇಥಿಯೋಪಿಯಾದ ರಾಜಧಾನಿಯಿಂದ…

Read More »
Language
Close