Thursday, 28th March 2024

ವಿಜಯಪುರ ಜಿಲ್ಲೆಯಲ್ಲಿ 133 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

ವಿಜಯಪುರ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದೀಗ ವಿಜಯಪುರ ಜಿಲ್ಲೆಯಲ್ಲಿಯೂ 133 ಕಪ್ಪು ಶಿಲೀಂಧ್ರ ರೋಗದ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​​ ಕುಮಾರ್​ ಮಾಹಿತಿ ನೀಡಿದರು. ಈವರೆಗೆ 27 ಜನ ಬ್ಲ್ಯಾಕ್ ಫಂಗಸ್​ಗೆ ಚಿಕಿತ್ಸೆ ಪಡೆದು ಗುಣಮಖರಾಗಿದ್ದು, 84 ಜನರು ವಿಜಯಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 84 ಜನರಲ್ಲಿ 7 ಜನರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬ್ಲ್ಯಾಕ್ ಫಂಗಸ್ ಮಾರಣಾಂತಿಕ ಕಾಯಿಲೆ, ಹೆಚ್ಚು ಸಮಯ ಕರೋನಾ […]

ಮುಂದೆ ಓದಿ

ತಿಪಟೂರಿನಲ್ಲಿ ಮೊದಲ ಬ್ಲಾಕ್ ಫಂಗಸ್ ಪತ್ತೆ : ಮಾಜಿ ಎಸಿಪಿ ಲೋಕೇಶ್ವರ ಮಾಹಿತಿ

ತಿಪಟೂರು : ಕರೋನ ಸೋಂಕಿಗೆ ಒಳಗಾಗಿದ್ದ ತಿಪಟೂರಿನ ಮಾರನಗೆರೆಯ ರಮೇಶ್ ಎಂಬ ವ್ಯಕ್ತಿಗೆ ಬ್ಲಾಕ್ ಫಂಗಸ್ ದೃಢ ವಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಿಜೆಪಿ...

ಮುಂದೆ ಓದಿ

ನೂತನ ಡಿಎಚ್‌ಒ ಅಕ್ರಮ ನೇಮಕ ?

ಮೆಡಿಕಲ್ ಮಿನಿಸ್ಟರ್, ವೈದ್ಯಕೀಯ ಇಲಾಖೆ ಕಣ್ಣಿಗೆ ಮಣ್ಣೆರಚಿದರೇ? ಅಧಿಕಾರ ಸ್ವೀಕರಿಸಿದ 48 ಗಂಟೆಯೊಳಗೇ ಅಕ್ರಮ ಸುದ್ದಿ ಬಯಲು ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ ಮಂಡ್ಯದ ನೂತನ ಜಿಲ್ಲಾ...

ಮುಂದೆ ಓದಿ

ತಾಲ್ಲೂಕಿನ ಅಧಿಕಾರಿಗಳಿಂದ ಬೇಸರ: ಉಸ್ತುವಾರಿ ಸಚಿವ ಮಾಧುಸ್ವಾಮಿ

ಪಾವಗಡ ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್ ನಿಯಂತ್ರಣ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಅಧಿಕಾರಿಗಳೊಡನೆ ಕೋವಿಡ್...

ಮುಂದೆ ಓದಿ

ಆತ್ಮಸ್ಥೈರ್ಯದೊಂದಿಗೆ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ : ಗಿರಿಧರ ಪೂಜಾರಿ

ರಾಜ್ಯ ಬರಹಗಾರರ ಸಂಘದಿಂದ ಅಂತರಜಾಲದ ಉಪನ್ಯಾಸ ಕಾರ್ಯಕ್ರಮ ವರದಿ : ಆನಂದಸ್ವಾಮಿ ಹಿರೇಮಠ  ಮಾನವಿ : ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಯಚೂರು ಜಿಲ್ಲಾ ಘಟಕ ಸಹಯೋಗದೊಂದಿಗೆ...

ಮುಂದೆ ಓದಿ

ಹಸಿದ ಹೊಟ್ಟೆಗಳಿಗೆ ನಿತ್ಯ ದಾಸೋಹ

ವಿಶೇಷ ವರದಿ: ಜ್ಞಾನದೀಪ್ತಿ ಟಿ ವಿಜಯಪುರ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಗಜಾನನ ಮಹಾಮಂಡಳ ವತಿಯಿಂದ ಅನ್ನದಾನ ಕರೋನಾ ಮಹಾಮಾರಿ ಸಂದರ್ಭದಲ್ಲಿ ರಸ್ತೆ ಬದಿ ಬದುಕುವ ಜನರು,...

ಮುಂದೆ ಓದಿ

ನಾಲ್ಕನೆಯ ಆರ್ಥಿಕ ವರ್ಷ: ಕೆವಿಬಿ ಲಿಮಿಟೆಡ್’ನಿಂದ 1,07,591 ಕೋಟಿ ರೂ. ಏರಿಕೆ

ಕರೂರ್: ನಗರದಲ್ಲಿರುವ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ನಾಲ್ಕನೆಯ ಆರ್ಥಿಕ ವರ್ಷದ ಅವಧಿಯಲ್ಲಿ, 31.12.2020 ರ ಬಳಿಕ 1896 ಕೋಟಿ ರೂ. (1.67%) ರೂ 1,14,202 ಕೋಟಿ...

ಮುಂದೆ ಓದಿ

ಭಾಷಣಕ್ಕೂ ಕೆಲಸಕ್ಕೂ ತುಂಬಾ ವ್ಯತ್ಯಾಸ ಐತಿ ಸಾಹೇಬ್ರ…

ಮೂಡಲಗಿ : ಜನಸಾಮಾನ್ಯರ ಕಷ್ಟದ ಬಗ್ಗೆ ಸಂಸದ ಕಡಾಡಿಗೆ ಗೊತ್ತಿಲ್ಲ ಅಂತ ಕಾಣಸತೈತಿ. ಕೇವಲ ಭಾಷಣ ಮಾಡುವುದನ್ನೇ ಅವರ ಸಾಧನೆ ಅನಕೊಂಡರ, ಮತ್ ಪೇಪರದಾಗ ಹೇಳಿಕಿ ಕೊಡೋದು...

ಮುಂದೆ ಓದಿ

ಪಾವಗಡ ಗಡಿ ತಾಲ್ಲೂಕಿನ ಜನತೆಗೆ ಐಜಿಪಿ ಸಹಾಯ ಹಸ್ತ

ಪಾವಗಡ :ತಾಲ್ಲೂಕಿನಲ್ಲಿ ಇತ್ತೀಚಿಗೆ ಕರೋನ ಪ್ರಕರಣಗಳು ಹೆಚ್ಚಾಗಿ ಈ ಭಾಗದಲ್ಲಿ ಜನರು ಸಂಕಷ್ಟದ ಸ್ಥಿತಿಯನ್ನು ಗಮನಿಸಿದ ಬೆಂಗಳೂರು ಕೇಂದ್ರ ವಲಯದ ಪೋಲಿಸ್ ಮಹಾ ನಿರೀಕ್ಷಕ (IGP) ಚಂದ್ರ...

ಮುಂದೆ ಓದಿ

ರಾಜ್ಯದಲ್ಲಿ ಯೆಲ್ಲೋ ಅಲರ್ಟ್‌: ಮುಂದಿನ 5 ದಿನ ಮಳೆಯ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಭಾಗದಲ್ಲಿ ಗುಡುಗು-ಸಿಡಿಲು ಸಹಿತ ಭಾನುವಾರ ವ್ಯಾಪಕ ಮಳೆಯಾ ಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ....

ಮುಂದೆ ಓದಿ

error: Content is protected !!