About Us Advertise with us Be a Reporter E-Paper

ವಿ +

ಸೈನಿಕನಾಗುವ ಕಾತುರದಲ್ಲಿ..

ಡಾಕ್ಟರ್, ಎಂಜಿನಿಯರ್, ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಹಣ ಗಳಿಸಿ ಶ್ರೀಮಂತ ನಾಗ್ಬೇಕು ಅಂದುಕೊಂಡಿರುತ್ತಾರೆ. ಹಾಗೆಯೇ ಚಿಕ್ಕ ವನಿದ್ದಾಗಿನಿಂದಲೂ ನನಗೂ ಒಂದು ಕನಸಿತ್ತು. ನನ್ನ ಪ್ರಾಥಮಿಕ ಶಿಕ್ಷಣದಿಂದ…

Read More »

ಇಳಿಸೋಣ ಬನ್ನಿ ಹರೆಯದ ಹೊರೆಯ

‘ಚಿಕ್ಕವಳಿದ್ದಾಗ ಮುದ್ದು ಮುದ್ದಾಗಿ ಮಾತನಾಡುತ್ತ, ನಮ್ಮೆಲ್ಲರಿಗೆ  ‘ಕಣ್ಮಣಿ’, ಎಸ್.ಎಸ್.ಎಲ್.ಸಿ. ಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡಿದ್ದಳು. ನಮಗೂ ಅವಳ ಪಾಲಕರಾಗಿದ್ದಕ್ಕೆ ಹೆಮ್ಮೆ ಇತ್ತು.…

Read More »

ಸ್ವಚ್ಛ ತಂತ್ರಕ್ಕೆ ಕಲಾವಿದರ ಸಾಥ್

ಇನ್ನೇನು ಎರಡೇ ದಿನಕ್ಕೆ ಸ್ವಾತಂತ್ರೊ್ಯೀ ತ್ಸವ ಬಂದು ಬಿಟ್ಟಿತು. ಸ್ವತಂತ್ರ ಸಿಕ್ಕು ಏಳು ದಶಕಗಳು ಕಳೆದಿದ್ದರೂ ಸ್ವಚ್ಛತೆ ಮಾತ್ರ ಕಾಣೆಯಾಗಿದೆ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ. ಅದನ್ನು…

Read More »

ಫೇಸ್‌ಬುಕ್ ಗೋಡೆಯಲ್ಲೀಗ ‘ಬೀಗಬೇಡ’

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದಾದ ಮೇಲೆ ಒಂದರಂತೆ ವೈಚಾರಿಕ ಕ್ರಾಂತಿಗಳೇ  ಇತ್ತೀಚೆಗೆ ತಾನೇ ‘ಫಿಟ್ನೆಸ್ ಛಾಲೆಂಜ್’ ರಾಷ್ಟ್ರ ಮಟ್ಟದಲ್ಲಿಯೇ ಒಂದು ಹೊಸ ಸಂಚಲನವನ್ನೇ ಮೂಡಿಸಿತ್ತು. ಅವರವರ ಕಾರ್ಯದಕ್ಷತೆಯನ್ನು…

Read More »

ಐಟಿ ಉದ್ಯೋಗಿಗಳ ಕೃಷಿ ಪ್ರಯೋಗ ಆಕ್ವಾ ಫೋನಿಕ್‌ಸ್

ಬೆಂಗಳೂರಿನಂಥ ಮೆಟ್ರೋಪಾಲಿಟನ್ ಸಿಟಿಯಲ್ಲಿ ಓದಿ, ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುವ ಯುವಕರು ಕೃಷಿಗೆ ಹೋಗುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳಲೂ ಆಗದು. ಅಂಥದ್ದರಲ್ಲಿ ಐಟಿ ಉದ್ಯೋಗ ತೊರೆದು, ಚಿತ್ರದುರ್ಗದಂತಹ ಬರಪೀಡಿತ…

Read More »

ಒಂದು ಬೊಗಸೆಯ ತುಂಬಾ ಖುಷಿಯ ಟ್ರಿಕ್ಕು!

ನಾನು ನನ್ನ ಮಗಳು ಮನೆಯ ಟೆರೇಸ್ ಮೇಲೆ ಕೂತಿzವು. ನಾನು ರಸ್ತೆಯ ಕಡೆಗೆ ದೃಷ್ಟಿ ಚಾಚಿ ಹೋಗಿ ಬರುವ ವರನ್ನು ನೋಡುತ್ತಿz. ತಣ್ಣಾನೆಯ ಗಾಳಿ ಬೀಸುತ್ತಿತ್ತು. ಸ್ವಲ್ಪ…

Read More »

ಸಂಧ್ಯಾ ಕಾಲದ ಆಶಾಕಿರಣ ಮುರಳೀಸ್ ಓಲ್ಡ್ ಏಜ್ ಹೋಮ್

ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಂರಕ್ಷಿಸಿ,  ಲಾಲನೆ ಪಾಲನೆ ಮಾಡಿದ ಹೆತ್ತವರೇ, ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ ಕರುಳ ಕುಡಿಗಳಿಗೆ ಬೇಡವಾಗುತ್ತಿದ್ದಾರೆ. ಸಮಯದ ಅಭಾವವೋ, ಸಂಸಾರದಲ್ಲಿ ಸಾಮರಸ್ಯದ ಕೊರತೆಯಿಂದಲೋ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ…

Read More »

ದುನಿಯಾ ಮೇರಿ ಮುಟ್ಟಿ ಮೇ ಹೈ..!

ನೋಡು ನೋಡುತ್ತಿದ್ದಂತೆಯೇ ಕಾಲ ಅದೆಷ್ಟು ಬಂಧು ಮಿತ್ರರ ಯೋಗ ಕ್ಷೇಮ ತಿಳಿಯಲು 25 ಪೈಸೆ ಕಾರ್ಡಿನ ಪತ್ರಕ್ಕೆ ವಾರಗಟ್ಟಲೇ ಕಾಯುತ್ತಿದ್ದವರು ನಾವೇನಾ ಎಂದು ಸಂದೇಹ ಪಡುವಷ್ಟು ಬದಲಾಗಿದೆ.…

Read More »

ಅಯ್ಯೋ ಪಾಪ ಅನ್ನುವ ಪಿಟಿ ಪಿಟಿ..!

ಸಂಕಟದಲ್ಲಿರುವವರನ್ನು, ದುಃಖದಲ್ಲಿರುವವರನ್ನು ಕಂಡಾಗ ನಿಮ್ಮ ಬಾಯಿಂದ ’ಅಯ್ಯೋ ಪಾಪ’ ಅನ್ನುವ ಉದ್ಗಾರವೊಂದು ಹೊರಡುತ್ತಲ್ಲ. ಇದು ಅದಕ್ಕೆ ವಿರುದ್ದವಾದದ್ದು! ಯಾರಿಗೋ ಅಯ್ಯೋ ಪಾಪ ಅನ್ನುವ ತಮ್ಮಷ್ಟಕ್ಕೆ ತಾವೇ ಅಯ್ಯೋ…

Read More »

ಸಹಜ ಕೃಷಿ ಕ್ಷೇತ್ರದಲ್ಲಿ ಅಡುಗೆ ಎಣ್ಣೆ ಕ್ರಾಂತಿ

ಹಚ್ಚ ಹಸಿರಿನ ಹೊಲ-ಗದ್ದೆ, ತೋಟಗಳಿಂದ ಮೈ ದುಂಬಿ ನಿಂತಿರುವ ಹಳ್ಳಿ. ಆ ಹಳ್ಳಿಯಲ್ಲೊಂದು ಗಾಣ. ಎತ್ತುಗಳು ಗಾಣ ಸುತ್ತುತ್ತಾ, ಎಣ್ಣೆ ತಯಾರಿಸುವ ಅಪೂರ್ವ ನೋಟ. ಸುತ್ತಮುತ್ತ ಗಾಣದಿಂದ…

Read More »
Language
Close