About Us Advertise with us Be a Reporter E-Paper

ವಿದೇಶ

ಇಮ್ರಾನ್‌ ಖಾನ್‌ ಹಣಕಾಸಿನ ನೆರವು ನೀಡುವಂತೆ ವಿದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ: ಸಿಂದ್‌ ಸಿಎಂ ಕಿಡಿ

ಇಸ್ಲಮಾಬಾದ್‌: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಅವರು ಆರ್ಥಿಕ ಸಹಕಾರಕ್ಕಾಗಿ ವಿದೇಶಗಳೊಂದಿಗೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಸಿಂದ್‌ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್‌ ಅಲಿ ಶಾ ಕಿಡಿ ಕಾರಿದ್ದಾರೆ.…

Read More »

ಹೆಬ್ಬಾವಿನ ಮೇಲೆ ಕುಳಿತು ಕಪ್ಪೆಗಳ ಸವಾರಿ..!

ಹೆಬ್ಬಾವು ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ.. ಜೀವಿಗಳನ್ನು ನುಂಗುವ ಹೆಬ್ಬಾವುಗಳೆಂದ್ರೆ ಪ್ರಾಣಿಗಳೂ ಕೂಡ ಭಯಪಡುತ್ತವೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಹೌದು, ಹೆಬ್ಬಾವಿನ…

Read More »

ಮತ್ತೆ ಕಿಮ್ ‘ಕಿರಿಕ್’, ಟ್ರಂಪ್‌ಗೆ ಬೆದರಿಕೆ….!

ಸಿಯೋಲ್: ಅಣ್ವಸ್ತ್ರ ಸಜ್ಜಿತ ದೇಶದ ಮೇಲೆ ದಿಗ್ಬಂಧನ ಹೇರುವ ಅಮೆರಿಕದ ಧೋರಣೆ ಬದಲಾಗದಿದ್ದರೆ ನಮ್ಮ ಕಾರ್ಯತಂತ್ರವನ್ನು ಬದಲಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್,  ಅಮೆರಿಕ ಅಧ್ಯಕ್ಷ…

Read More »

ಕ್ರಾಕಟೋ ಜ್ವಾಲಾಮುಖಿಯಿಂದ ಧೂಳಿನ ಪ್ರಮಾಣ ಹೆಚ್ಚಳ: ಮಾರ್ಗ ಬದಲಾಯಿಸಿದ ಎಲ್ಲಾ ವಿಮಾನಗಳು

ಜಕಾರ್ತ: ಇಂಡೋನೇಷ್ಯಾದಲ್ಲಿ ಅನಾಕಾ ಕ್ರಾಕಟೋ ಜ್ವಾಲಾಮುಖಿ ಸ್ಫೋಟ ಮುಂದುವರಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ವಿಮಾನಗಳ ಹಾರಾಟ ಮಾರ್ಗವನ್ನು ಬದಲಾಯಿಸಲಾಗಿದೆ. ಜ್ವಾಲಾಮುಖಿಯು ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯಿದ್ದು ಹೈ ಅಲರ್ಟ್​ ಘೋಷಿಸಲಾಗಿದೆ.…

Read More »

ಇಂಡೋನೇಷ್ಯಾದಲ್ಲಿ ಸುನಾಮಿ: ಸಾವಿನ ಸಂಖ್ಯೆ 429ಕ್ಕೆ ಏರಿಕೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸುನಾಮಿ ಬಂದಪ್ಪಳಿಸಿದ್ದು, ಸಾವಿನ ಸಂಖ್ಯೆ 429 ಕ್ಕೆ ಏರಿದೆ. 843 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 128 ಜನರು ಕಾಣೆಯಾಗಿದ್ದಾರೆ. ಸುಂಡಾ ಸ್ಟ್ರೈಟ್​ ಪ್ರದೇಶದಲ್ಲಿ…

Read More »

ಕಾಬುಲ್‌ನಲ್ಲಿ ಮತ್ತೆೆ ಉಗ್ರರಿಂದ ಗುಂಡಿನ ದಾಳಿ: 43 ಮಂದಿ ಸಾವು

ಕಾಬುಲ್: ಅಫ್ಘಾನಿಸ್ಥಾನದ ರಾಜಧಾನಿ ಕಾಬುಲ್‌ನಲ್ಲಿ ಮತ್ತೆೆ ಉಗ್ರರು ಸರಕಾರಿ ಕಚೇರಿ ಮೇಲೆ ಗುಂಡಿನ ದಾಳಿ ನಡಸಿದ್ದಾರೆ. ಈ ಘಟನೆಯಲ್ಲಿ 43 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ…

Read More »

ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸ:43 ಮಂದಿ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಕಾಬುಲ್​: ಅಫ್ಘಾನಿಸ್ಥಾನದ ರಾಜಧಾನಿ ಕಾಬುಲ್​ನಲ್ಲಿ ಮತ್ತೆ ಉಗ್ರರು ಗುಂಡಿನ ಸದ್ದು ಮಾಡಿದ್ದು ಬರೋಬ್ಬರಿ ಎಂಟು ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ 43 ಮಂದಿ ಅಸುನೀಗಿದ್ದಾರೆ. ಕಾಬುಲ್​ನ…

Read More »

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಇಸ್ಲಾಮಾಬಾದ್: ಅಧಿಕಾರ ದುರ್ಬಳಕೆಯಿಂದ ಹಣ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಂಟಿ ಕರಪ್ಷನ್​ ಕೋರ್ಟ್​, ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್​ಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.…

Read More »

ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿಗೆ ಮೃತಪಟ್ಟವರ ಸಂಖ್ಯೆ 281ಕ್ಕೆ ಏರಿಕೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದಾಗಿ ಉಂಟಾದ ಭೀಕರ ಸುನಾಮಿಯಲ್ಲಿ ಮೃತಪಟ್ಟವರ ಸಂಖ್ಯೆ 281ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಜ್ವಾಲಾಮುಖಿ ಸ್ಫೋಟದ ಪರಿಣಾಮ ಉಂಟಾದ ಸಮುದ್ರದಲ್ಲಿ…

Read More »

ಇಂಡೋನೇಷ್ಯಾ ಸುನಾಮಿಗೆ 168 ಬಲಿ

ಕರೀಟಾ: ದ್ವೀಪವೊಂದರಲ್ಲಿ ಉಕ್ಕಿದ ಜ್ವಾಲಾಮುಖಿಯಿಂದಾಗಿ ಇಂಡೋನೇಷ್ಯಾದ ಸುಂಡಾ ಸ್ಟೇಟ್‌ನಲ್ಲಿ ಶನಿವಾರ ರಾತ್ರಿ ದಿಢೀರ್ ಉಂಟಾದ ಜ್ವಾಲಾಮುಖಿ ಸ್ಫೋಟದಿಂದಾಗಿ ಅಪ್ಪಳಿಸಿದ ಸುನಾಮಿಗೆ 168ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅನೇಕ…

Read More »
Language
Close