Tuesday, 19th March 2024

ಸ್ಟ್ರೋಕ್ ನಿರ್ಲಕ್ಷಿಸಿದಷ್ಟೂ ಅಪಾಯಕ್ಕೆ ಆಹ್ವಾನ

ಡಾ.ಉಮಾಶಂಕರ್ ಆರ್. ನರರೋಗ ತಜ್ಞರು, ಬೆಂಗಳೂರು ನ್ಯೂರೋ ಸೆಂಟರ್. ಮೊ ೯೮೮೦೧೫೮೭೫೮ ಸ್ಟ್ರೋಕ್ ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಒಂದು ವೈದ್ಯಕೀಯ ತುರ್ತು ಪರಿಸ್ಥಿತಿ. ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾದಾಗ ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ. ಸ್ಟ್ರೋಕ್ ನಲ್ಲಿ ಮೂರು ವಿಧಗಳನ್ನು ನಾವು ಗಮನಿಸುತ್ತೇವೆ. ಒಂದು ರಕ್ತಸಂಚಾರ ಕಡಿಮೆಯಾಗಿ ಉಂಟಾಗುವ ಸ್ಟ್ರೋಕ್ (ರಕ್ತ ಕೊರತೆಯ ಸ್ಟ್ರೋಕ್), ಎರಡನೆಯದು ರಕ್ತ ಸಾವವಾಗಿ ಉಂಟಾಗುವ ಸ್ಟ್ರೋಕ್, ಮೂರನೆಯದ್ದು ಮೆದುಳಿನ ಮೇಲ್ಭಾಗದಲ್ಲಿ ರಕ್ತನಾಳ ಒಡೆದು ಉಂಟಾಗುವ ಸ್ಟ್ರೋಕ್. ಹೃದಯದಲ್ಲಿ ಹೃದಯಾಘಾತವಾದಂತೆ ಮೆದುಳಿನಲ್ಲಿ ರಕ್ತ ಚಲನೆ […]

ಮುಂದೆ ಓದಿ

ವಯಸ್ಕರಲ್ಲಿ ಬುದ್ದಿಮಾಂದ್ಯತೆ (ಡಿಮೆನ್ಶಿಯಾ)

ಬುದ್ಧಿಮಾಂದ್ಯತೆ ಮನುಷ್ಯನ ಮೆದುಳಿನ ಒಂದು ಸ್ಥಿತಿ. ಮೆದುಳಿನ ಕಾರ್ಯವೈಖರಿಯಲ್ಲಿ ವ್ಯತ್ಯಾಸವಾದಾಗ ಮತ್ತೆ ಹಿಂದಿನಂತೆ ತನ್ನ ದೈನಂದಿನ ಕಾರ್ಯಗಳನ್ನು ನಿರ್ವಹಿಸಲಾಗದ ರೀತಿಯಲ್ಲಿ ತೊಂದರೆ ಉಂಟಾಗಾದ ಇರುವ ಸ್ಥಿತಿ. ಇದರಲ್ಲಿ...

ಮುಂದೆ ಓದಿ

ಫಾರ್ಕಿನ್ಸನ್ ಡಿಸೀಸ್‌

ಫಾರ್ಕಿನ್ಸನ್ ಖಾಯಿಲೆ ರೋಗ ನಿರ್ಧಾರಕ್ಕೆ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳೇ ಮುಖ್ಯವಾದವುಗಳಾಗಿವೆ. ಅವಶ್ಯಕತೆ ಇzಗ ತಲೆಯ ಸಿಟಿ ಸಾನ್, ಎಂಆರ್, ಪೆಟ್ ಸ್ಕಾನ್ ಬೇಕಾಗುತ್ತದೆ. ಪಾರ್ಕಿನ್ಸನ್ ಖಾಯಿಲೆ ನಿಧಾನವಾಗಿ...

ಮುಂದೆ ಓದಿ

ತಲೆನೋವು

ಡಾ.ಉಮಾಶಂಕರ್, ನರರೋಗ ತಜ್ಞರು ತಲೆನೋವು ಒಂದು ಮುಖ್ಯವಾದ ನರರೋಗ ತೊಂದರೆ. ಇದು ಅನೇಕ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮುಖ್ಯವಾಗಿ ಅರೆ ತಲೆನೋವು. ಯಾವುದೇ ಅತಿವ್ಯಾಯಾಮ, ಬೆಳಕಿನ ಪ್ರಖರತೆ,...

ಮುಂದೆ ಓದಿ

ಓರ್ವನೇ ನಿಲುವೆ ನೀನುತ್ಕಟದ ಕ್ಷಣಗಳಲಿ !

ಪರಿಣಿತ ರವಿ ಬುದ್ಧ ಹೇಳುತ್ತಾನೆ ‘ಅಸಮರ್ಪಕವಾದ ಜನರೊಂದಿಗೆ ನಡೆಯುವುದಕ್ಕಿಂತ ನಾನು ಒಂಟಿಯಾಗಿ ನಡೆಯಲು ಇಚ್ಛಿಸು ತ್ತೇನೆ’ ಎಂದು. ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಒಂದು ಭಾಷಣದಲ್ಲಿ...

ಮುಂದೆ ಓದಿ

ಖುಷಿಗಳೆಲ್ಲವೂ ನಮ್ಮದಾಗಬೇಕು !

ವಿನಯ್‌ ಖಾನ್‌ ಕೆಲವೊಮ್ಮೆ ನೋವು, ದುಃಖ, ದುಮ್ಮಾನ, ಸಂಕಟ, ನಿರಾಶೆ, ಸೋಲು, ಅಭದ್ರತೆಗಳೆಲ್ಲ ಜೀವನದಲ್ಲಿ ಆಗುವುದೇ, ಆದರೆ ಅದರ ಬಗ್ಗಯೇ ಚಿಂತಿಸುತ್ತಾ ಕುಳಿತರೆ, ಬದುಕುವುದಾದರೂ ಹೇಗೆ? ನನ್ನ...

ಮುಂದೆ ಓದಿ

ಬಯಲಾಟಕ್ಕೆ ಹೋಗುವ ಸಡಗರ !

ಪೂರ್ಣಿಮಾ ಕಮಲಶಿಲೆ ಹಳ್ಳಿ ಹಕ್ಕಿ ರಾತ್ರಿ ಎಂಟು ಗಂಟೆಗೆ ಎಲ್ಲರೂ ಬಡಾಮನೆ ಅಂಗಳದಲ್ಲಿ ಸೇರಿ, ಅಲ್ಲಿಂದ ಹಿರಿಯರಿಬ್ಬರು ದೊಂದಿ ಹಿಡಿದು ಮುಂದೆ ಸಾಗಿದರೆ, ಮಕ್ಕಳ ಸೈನ್ಯ ನಡುವೆ,...

ಮುಂದೆ ಓದಿ

ಪರಿಯ ತಾಪ

ಬಿ.ಕೆ.ಮೀನಾಕ್ಷಿ, ಮೈಸೂರು ತನ್ನನ್ನು ಅತ್ತೆ ಮಾವ ಅದೇನೋ, ಅದು ನಂಗೆ ಹೇಳಕ್ಕೇ ಬರ‍್ತಿಲ್ಲ ಅದು ತಗೊಂಡ್ರಂತೆ. ಎಲ್ಲರೂ ತನ್ನ ಕೈಗೆ ಎಷ್ಟೊಂದು ದುಡ್ಡು ಏನೇನೋ ಕೊಟ್ಟರು. ಅಪ್ಪನ...

ಮುಂದೆ ಓದಿ

ಯಾರೀ ಆಭರಣ ಸುಂದರಿ ?

ಡಾ.ಎಸ್.ಶಿಶುಪಾಲ ಈ ಹಾವಿನಿಂದ ಮನುಷ್ಯನಿಗೆ ಅಪಾಯವಿಲ್ಲ, ಇದು  ವಿಷ ರಹಿತ ಹಾವು. ಜತೆಗೆ, ಇದು ಇಲಿಗಳನ್ನು ಹಿಡಿಯುವುದರ ಮೂಲಕ, ರೈತರಿಗೆ ಸಹಾಯವನ್ನೇ ಮಾಡುತ್ತದೆ. ಹಾವುಗಳು ಕಾಲುಗಳಿಲ್ಲದ ಸರೀಸೃಪ...

ಮುಂದೆ ಓದಿ

ಮೂಟೆಯಲ್ಲಿ ಪೆಂಗೋಲಿನ್‌ ?

ಶಶಿಧರ ಹಾಲಾಡಿ ಬೆಟ್ಟದ ನಡುವೆ ಇದ್ದ ಆ ಮುರುಕು ಬಂಗಲೆಯ ಹಿಂಭಾಗದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ಅವನೇಕೆ ಮುದುರಿ ಕುಳಿತಿದ್ದ? ಅವನ ಪಕ್ಕದಲ್ಲಿದ್ದ ಮೂಟೆಗಳಲ್ಲಿ ಏನಿದ್ದವು? ಮತ್ತೆ ನಡೆಯತೊಡಗಿದೆವು....

ಮುಂದೆ ಓದಿ

error: Content is protected !!